Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಶ್ರೀ ಉತ್ತರ ಗುರವಾಯೂರಪ್ಪನ ದೇವಾಲಯ

ಶ್ರೀ ಉತ್ತರ ಗುರವಾಯೂರಪ್ಪನ ದೇವಾಲಯ, ದೆಹಲಿ

5

ದೆಹಲಿಯ ಉತ್ತರ ಭಾಗದಲ್ಲಿ ಕೃಷ್ಣನಿಗಾಗಿ ನಿರ್ಮಿಸಿರುವ ದೇವಾಲಯವಿದೆ, ಅದನ್ನು ಶ್ರೀ ಉತ್ತರ ಗುರುವಾಯೂರಪ್ಪನ ದೇವಾಲಯ ಎಂದು ಕರೆಯುತ್ತಾರೆ. 1983 ರಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಮಯೂರ ವಿಹಾರದಲ್ಲಿದ್ದು, ದೆಹಲಿ ವಾಸಿಗಳು ಹಾಗೂ ಸುತ್ತಲಿನ ಜನರು ಯಾವಾಗಲೂ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಕೇರಳಾ ರಾಜ್ಯದಲ್ಲಿರುವ ಶ್ರೀ ಕೃಷ್ಣ ದೇವಾಲಯದ ಮಾದರಿಯಲ್ಲೇ ಈ ದೇವಾಲಯವನ್ನೂ ನಿರ್ಮಿಸಲಾಗಿದೆ. ಚಾಂದ್ರ ಮಾಸದಲ್ಲಿ ಬರುವ ವಿಶೇಷ ದಿನಗಳು, ಹಬ್ಬ-ಹರಿದಿನ ಹಾಗೂ ಇತರೆ ವಿಶೇಷ ವಾರ್ಷಿಕ ಸಮಾರಂಭಗಳಲ್ಲಿ ನಡೆಯುವ ಪೂಜೆ ವಿಧಿವಿಧಾನಗಳು ಅತ್ಯಂತ ಜನಪ್ರಿಯವಾದವುಗಳು.

ಇಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳಲ್ಲದೆ, ಸಾರ್ವಜನಿಕರ ಅಭಿವೃದ್ಧಿಗಾಗಿ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಈ ದೇವಾಲಯವು ಚಾರಿಟಬಲ್ ಆಸ್ಪತ್ರೆಯನ್ನೂ, ಹರ್ಷ ಧರ್ಮ ಪರಿಷತ್ (ಶಿಕ್ಷಣ ಮತ್ತು ಉದ್ಯೋಗ ಸಹಾಯಕ ಮಂಡಳಿ) ಹಾಗೂ ಸಭಾಂಗಣ ಹೊಂದಿದೆ. ಸಭಾಂಗಣ ಹಾಗೂ ಪೂಜೆಗಾಗಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಕೂಡ ಇದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu