Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು
  • 01ಕೆಂಪು ಕೋಟೆ,ದೆಹಲಿ

    ದೆಹಲಿಯ ಜನಪ್ರಿಯ ಕಿಲ್ಲಾ-ಇ-ಮೊಲ್ಹಾ ಇದರ ಹೊಸ ಹೆಸರೇ ರೆಡ್ ಫೋರ್ಟ್ ಅಥವಾ ಕೆಂಪು ಕೋಟೆ(ಲಾಲ್ ಕಿಲಾ). ಅಂದಿನ ಹೊಸ ರಾಜಧಾನಿಯಾಗಿದ್ದ ಷಾಜಹಾನ್ ಬಾದಿನ ಕೇಂದ್ರ ಸ್ಥಾನವಾಗಿ ಈ ಕೋಟೆಯನ್ನು ನಿರ್ಮಾಣ ಮಾಡಲಾಗಿತ್ತು. 17ನೇ ಶತಮಾನದ ಮಧ್ಯಭಾಗದಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು. ಉಸ್ತಾದ್ ಅಹಮ್ಮದ್ ಎಂಬುವರು ಈ ಕೋಟೆಯ...

    + ಹೆಚ್ಚಿಗೆ ಓದಿ
  • 02ಇಂಡಿಯಾ ಗೇಟ್‌,ದೆಹಲಿ

    ದಿಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್‌ ಕೂಡ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ತಾಣ ಕೂಡ ಹೌದು. ನಗರ ಕೇಂದ್ರದಲ್ಲಿ ಇದು ನೆಲೆಸಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಗುರುತಾಗಿದೆ. 42 ಮೀಟರ್‌ ಎತ್ತರವಾಗಿರುವ ಇದು, ಪ್ಯಾರಿಸ್‌ನ ಆರ್ಕ್- ದೇ- ಥ್ರೋಂಫ್‌ಗಾಗಿ...

    + ಹೆಚ್ಚಿಗೆ ಓದಿ
  • 03ಕುತುಬ್ ಕಾಂಪ್ಲೆಕ್ಸ್ (ಸಂಕೀರ್ಣ),ದೆಹಲಿ

    ದೆಹಲಿಯ ಮೆಹ್ರೌಲಿಯಲ್ಲಿರುವ ಸಂಕೀರ್ಣ, ಕುತುಬ್ ಕಾಂಪ್ಲೆಕ್ಸ್ ದೆಹಲಿಯ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಇದು ಕುತುಬ್ ಮಿನಾರ್ ಮತ್ತು ಇನ್ನೂ ಅನೇಕ ಶ್ರೇಷ್ಠ ಐತಿಹಾಸಿಕ ಸ್ಮಾರಕಗಳ ನೆಲೆಯಾಗಿದೆ. UNESCO ನಿಂದ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲಾಗಿದ್ದು, ಇಲ್ಲಿ ಗುಲಾಮ ಸಾಮ್ರಾಜ್ಯದ ಅನೇಕ ರಚನೆಗಳನ್ನು ಕಾಣಬಹುದು. ಈ...

    + ಹೆಚ್ಚಿಗೆ ಓದಿ
  • 04ಜಾಮಾ ಮಸೀದಿ,ದೆಹಲಿ

    ಜಾಮಾ ಮಸೀದಿಯು ಭಾರತದ ಅತ್ಯಂತ ಪುರಾತನ ಹಾಗೂ ದೊಡ್ಡ ಮಸೀದಿಯಾಗಿದೆ. ರಾಜಾ ಶಹಜಹಾನ್‌ನ ಕೊನೆಯ ವಾಸ್ತುಶಿಲ್ಪ ಕಾರ್ಯ ಇದಾಗಿದೆ. ಇದರ ನಿರ್ಮಾಣ ಕಾರ್ಯ 1650 ರಲ್ಲಿ ಆರಂಭವಾಗಿ 1656 ರಲ್ಲಿ ಪೂರ್ಣಗೊಂಡಿದೆ. ಇದು ದಿಲ್ಲಿಯ ಚೌರಿ ಬಜಾರ್‌ ರಸ್ತೆಯಲ್ಲಿದೆ. ಹಳೆ ದಿಲ್ಲಿಯ ಪ್ರಮುಖ ಆಕರ್ಷಣೆಯಲ್ಲಿ ಇದೂ...

    + ಹೆಚ್ಚಿಗೆ ಓದಿ
  • 05ಪಾರ್ಲಿಮೆಂಟ್ ಹೌಸ್ (ಸಂಸತ್ತು),ದೆಹಲಿ

    ದೇಶದ ಸರ್ವೋಚ್ಛ ಕಾನೂನನ್ನು ನಿಯಂತ್ರಿಸುವ ಪಾರ್ಲಿಮೆಂಟ್ ಹೌಸ್ (ಸಂಸತ್ತು) ನವ ದೆಹಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಸಂಸದ್ ಮಾರ್ಗದಲ್ಲಿರುವ ಪಾರ್ಲಿಮೆಂಟ್, ಆಕರ್ಷಕ ವೃತ್ತಾಕಾರದ ರಚನೆಯನ್ನು ಹೊಂದಿದೆ. ಮಂತ್ರಿಗಳ ಕಚೇರಿಗಳು, ವಿವಿಧ ಆಯೋಗಗಳ ಕೊಠಡಿಗಳು ಮತ್ತು ವ್ಯಾಪಕ ಪುಸ್ತಕ ಸಂಗ್ರಹವನ್ನು ಹೊಂದಿದ ಸುಂದರ...

    + ಹೆಚ್ಚಿಗೆ ಓದಿ
  • 06ರಾಜ್ ಘಾಟ್,ದೆಹಲಿ

    ದೆಹಲಿಯಲ್ಲಿರುವ ರಾಜ್ ಘಾಟ್ ಗೆ ವಿಶೇಷ ಪರಿವಿಡಿ/ವಿವರಣೆ ನೀಡುವುದರ ಅಗತ್ಯವಿಲ್ಲ. ಇದು ಮಹಾತ್ಮ ಗಾಂಧಿಯವರ ಅಂತ್ಯಸಂಸ್ಕಾರ ಮಾಡಿದ  ಸ್ಥಳ ಮತ್ತು ಇದನ್ನು ಜನವರಿ 31, 1948 ರಂದು ಅವರ ಹತ್ಯೆಯಾದ ನಂತರ ನಿರ್ಮಿಸಲಾಯಿತು. ಇದು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಈಗ ಎಲ್ಲಾ ವಿದೇಶಿ...

    + ಹೆಚ್ಚಿಗೆ ಓದಿ
  • 07ರಾಜ್ಪಥ್,ದೆಹಲಿ

    ರಾಜ್ಪಥ್ -  ಹೆಸರೇ ಸೂಚಿಸುವಂತೆ, ಇದು ದೆಹಲಿಯ 'ರಾಯಲ್ ಸ್ಟ್ರೀಟ್' ಆಗಿದೆ. ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್, ಇಂಡಿಯಾ ಗೇಟ್ ನಿಂದ ದೆಹಲಿಯ ನ್ಯಾಷನಲ್ ಮ್ಯೂಸಿಯಂ ವರೆಗೆ ವಿಸ್ತರಿಸಿದ ಗಣರಾಜ್ಯ ಭಾರತದ ಒಂದು ವಿಧ್ಯುಕ್ತ ಬೀದಿಯಾಗಿದೆ. ಇದು ಭಾರತದ ಪ್ರಮುಖ ಅಗಲ ಹೆದ್ದಾರಿಗಳಲ್ಲಿ ಒಂದು ಎಂದು...

    + ಹೆಚ್ಚಿಗೆ ಓದಿ
  • 08ರಾಷ್ಟ್ರಪತಿ ಭವನ,ದೆಹಲಿ

    ಭಾರತದಲ್ಲೇ ಅತ್ಯಂತ ಪ್ರತಿಷ್ಠಿತ ಕಟ್ಟಡ ಎಂದರೆ ಅದು ರಾಷ್ಟ್ರಪತಿ ಭವನ. ತನ್ನ ಅತ್ಯದ್ಭುತ ವಾಸ್ತುಶಿಲ್ಪದಿಂದ ಮಾತ್ರವಲ್ಲದೆ, ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ನಿವಾಸ ಇದಾಗಿದೆ ಎಂಬುದು ಮತ್ತೊಂದು ವಿಶೇಷ.

    ರಾಷ್ಟ್ರದ ರಾಜಧಾನಿ ಕೊಲ್ಕತ್ತಾ ನಗರದಿಂದ ದೆಹಲಿಗೆ ಬದಲಾವಣೆಗೊಂಡಾಗ ಈ ಕಟ್ಟಡ ನಿರ್ಮಾಣಗೊಂಡಿತು....

    + ಹೆಚ್ಚಿಗೆ ಓದಿ
  • 09ರಾಷ್ಟ್ರೀಯ ವಸ್ತು ಸಂಗ್ರಹಾಲಯ,ದೆಹಲಿ

    ದೆಹಲಿಯಲ್ಲಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯವು ದೇಶದ ಅತಿ ದೊಡ್ಡ ಸಂಪುಟಗಳಲ್ಲಿ ಒಂದಾಗಿದೆ. 1947ರಲ್ಲಿ ದೆಹಲಿಯ ಪುನರ್ರಚನೆಯ ನಂತರ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕುತೂಹಲಕಾರಿ ಹಸ್ತಕೃತಿಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಸಚಿವಾಲಯದ ಸಂಸ್ಕೃತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಇದು ಮೌಲಾನಾ ಆಜಾದ್ ರಸ್ತೆ ಮತ್ತು ಜನಪಥ್...

    + ಹೆಚ್ಚಿಗೆ ಓದಿ
  • 10ಕಲ್ಕಾಜಿ ದೇವಾಲಯ,ದೆಹಲಿ

    ದೇಶದಲ್ಲಿಯೇ ಅತೀಯಾಗಿ ಭೇಟಿ ನೀಡಲ್ಪಡುವ ಹಾಗೂ ಚಿರಪರಿಚಿತ ಮಂದಿರಗಳಲ್ಲಿ ಕಲ್ಕಾಜಿ ದೇವಾಲಯವೂ ಒಂದು. ರಾಷ್ಟ್ರದ ರಾಜಧಾನಿಯ ನೆಹರು ಪ್ಯಾಲೇಸ್‌ ಸಮೀಪದಲ್ಲಿ ಇದು ನೆಲೆಸಿದೆ. ಈ ದೇವಾಲಯ ಹಿಂದು ದೇವತೆ ಕಾಳಿಮಾತೆಗೆ ಮೀಸಲಾಗಿರುವ ದೇವಾಲಯ. ಮಾತೆ ದುರ್ಗೆಯ ಅವತಾರ ಈ ಕಾಳಿ ಮಾತೆ.

    ಈ ದೇವಾಲಯವು 'ಮನೋಕಾಮನಾ ಸಿದ್ಧ...

    + ಹೆಚ್ಚಿಗೆ ಓದಿ
  • 11ಜಂತರ್ ಮಂತರ್,ದೆಹಲಿ

    ದೆಹಲಿಯಲ್ಲಿರುವ ಜಂತರ್ ಮಂತರ್ ಇದೊಂದು ಅತ್ಯಂತ ಆಕರ್ಷಣೀಯ ಹಾಗೂ ನೋಡಲೇ ಬೇಕಾದ ಸ್ಥಳವಾಗಿದೆ. ಇಲ್ಲಿ ಹೆಸರುವಾಸಿಯಾದ ವೀಕ್ಷಣಾಲಯವಿದ್ದು ಅದರೊಳಗೆ ಕೆಲವು ಅನನ್ಯ ಖಗೋಳಿಯ ಉಪಕರಣಗಳಿವೆ. ಇವು ಆಧುನಿಕ ದೆಹಲಿಯ ಅಚ್ಚುಮೆಚ್ಚಿನ ಸ್ಥಳವಾಗಿದೆ.

    ಜಂತರ್ ಮಂತರ್ ಅನ್ನು1724 ರಲ್ಲಿ ನಿರ್ಮಿಸಲಾಯಿತು. ಹಾಗೂ ಇದನ್ನು ಜೈಪುರದ...

    + ಹೆಚ್ಚಿಗೆ ಓದಿ
  • 12ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್,ದೆಹಲಿ

    ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್

    ದೆಹಲಿಯ ಹಳೆ ಕೋಟೆ ಸಮೀಪ ಸುಮಾರು 214 ಎಕರೆ ಪ್ರದೇಶದಲ್ಲಿ ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್ ಅಥವಾ ದೆಹಲಿ ಝೂ ಪ್ರಕೃತಿಯಿಂದಲೇ ನಿರ್ಮಿಸಲ್ಪಟ್ಟಿರುವ ಒಂದು ಸುಂದರ ತಾಣವಾಗಿದೆ. ಈ ಮೃಗಾಲಯದಲ್ಲಿ ಸುಮಾರು 1350 ಪ್ರಾಣಿಗಳಿದ್ದು, ಅವುಗಳಲ್ಲಿ ಒಟ್ಟಾರೆ ಪ್ರಪಂಚದಲ್ಲಿರುವ ವಿವಿಧ ಜಾತಿ-ಪ್ರಭೇದದ ಪ್ರಾಣಿ-ಪಕ್ಷಿಗಳ ಪೈಕಿ ಅಂದಾಜು...

    + ಹೆಚ್ಚಿಗೆ ಓದಿ
  • 13ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯ,ದೆಹಲಿ

    ದೆಹಲಿಯಲ್ಲಿರುವ ಅಕ್ಷರಧಾಮ ಅಥವಾ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ಭಾರತೀಯ ಸಂಸ್ಕೃತಿ, ಕಲೆ ಹಾಗೂ ಧಾರ್ಮಿಕತ್ವದ ಪ್ರತೀಕವಾಗಿದೆ. ಬೋಚಾಸನವಾಸಿ ಶ್ರೀ ಅಕ್ಷರಾ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಯ ಧಾರ್ಮಿಕ ನಾಯಕರಾದ ಪ್ರಮುಖ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸುಮಾರು 5 ವರ್ಷಗಳ ಅವಧಿಯಲ್ಲಿ ಈ ದೇವಾಲಯದ...

    + ಹೆಚ್ಚಿಗೆ ಓದಿ
  • 14ಗುರುದ್ವಾರ ಬಂಗಲಾ ಸಾಹಿಬ್‌,ದೆಹಲಿ

    ಗುರುದ್ವಾರ ಬಂಗಲಾ ಸಾಹಿಬ್‌ ದಿಲ್ಲಿಯ ಒಂದು ಜನಪ್ರಿಯ ಸಿಕ್‌ ಧಾರ್ಮಿಕ ಆಕರ್ಷಣೆಯ ಕೇಂದ್ರವಾಗಿದೆ. ಕೊನಘಟ್ಟ ಪ್ಯಾಲೇಸ್‌ ಇಲ್ಲಿನ ಪ್ರಮುಖ ಆಕರ್ಷಣೆ ಚಿನ್ನದ ಗೋಪುರ. ಗುರು ಹರಿಕೃಷ್ಣ ಅವರ ಸಹಯೋಗದೊಂದಿಗೆ ಇದನ್ನು ಮರು ನವೀಕರಣಗೊಳಿಸಲಾಗಿದೆ. ಇದಕ್ಕೆ ಎಂಟು ಸಿಕ್‌ ಗುರುಗಳ ಸಹಕಾರ ಸಿಕ್ಕಿದೆ....

    + ಹೆಚ್ಚಿಗೆ ಓದಿ
  • 15ಫತೇಹ್‌ಪುರಿ ಮಸೀದಿ,ದೆಹಲಿ

    ಫತೇಹ್‌ಪುರಿ ಮಸೀದಿಯು ಚಾಂದನಿ ಚೌಕದ ಪಶ್ಚಿಮ ತುದಿಯಲ್ಲಿದೆ. 1650 ರಲ್ಲಿ ಶಾಹ್‌ಜಹಾನನ ಪತ್ನಿ, ಫತೇಹ್‌ಪುರಿ ಬೇಗಮ್‌ ಈ ಮಸೀದಿಯನ್ನು ನಿರ್ಮಿಸಿದ್ದಳು.

    ಮಸೀದಿಯನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಈ ಏಕ ಗೋಪುರ ಮಸೀದಿಯು ದೆಹಲಿಯಲ್ಲೇ ಅತ್ಯಂತ ವಿಶಿಷ್ಟವಾದದ್ದು. ಹೊರಗಡೆಯಿಂದ ಈ ಮಸೀದಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed