Search
  • Follow NativePlanet
Share
ಮುಖಪುಟ » ಸ್ಥಳಗಳು » ದಾರ್ಜೀಲಿಂಗ » ಹವಾಮಾನ

ದಾರ್ಜೀಲಿಂಗ ಹವಾಮಾನ

ಬೇಸಿಗೆ ಕಾಲದಲ್ಲಿ ದಾರ್ಜೀಲಿಂಗ ಗೆ ಭೇಟಿ ನೀಡುವುದು ಒಳ್ಳೆಯದು. ಈ ವೇಳೆ ಉಷ್ಣತೆ ಹೆಚ್ಚಾಗಿರುವುದಿಲ್ಲ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುವ ಕಾರಣ ತುಂಬಾ ಹಿತಕರವಾಗಿರುತ್ತದೆ. ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಪ್ರಕೃತಿ ಸೌಂದರ್ಯವನ್ನು ಚೆನ್ನಾಗಿ ನೋಡಬಹುದು.

ಮಳೆಗಾಲ

ದಾರ್ಜೀಲಿಂಗ ನಲ್ಲಿ ಮಾನ್ಸೂನ್ ನಲ್ಲಿ ಹೆಚ್ಚು ಮಳೆಯಾಗುತ್ತದೆ. ವರ್ಷದ 126 ದಿನ ಇಲ್ಲಿ ಮಳೆಯಾಗುತ್ತದೆ. ಮಳೆಗಾಲದಲ್ಲಿ ದಾರ್ಜೀಲಿಂಗ ಸುತ್ತಮುತ್ತ ಭೂಕುಸಿತ ಸಾಮಾನ್ಯ.

ಚಳಿಗಾಲ

ಚಳಿಗಾಲ ತುಂಬಾ ಆಹ್ಲಾದಕರವಾಗಿರುತ್ತದೆ. ಆದರೆ ಕೆಲವು ಸಲ ತಾಪಮಾನವು 1 ಡಿಗ್ರಿ ಸೆಲ್ಸಿಯಸ್ ನಿಂದ ಕೆಳಗೆ ಕುಸಿಯುತ್ತದೆ.