Search
  • Follow NativePlanet
Share
ಮುಖಪುಟ » ಸ್ಥಳಗಳು » ದಂತಾ » ಆಕರ್ಷಣೆಗಳು
  • 01ತರಂಗ ಮತ್ತು ಕುಂಭಾರಿಯ ಜೈನ ಮಂದಿರಗಳು

    ಕುಂಭಾರಿಯ ಜೈನ ಮಂದಿರಗಳನ್ನು 12ನೆಯ ಶತಮಾನದಲ್ಲಿ ವಿಮಲ್ ಷಾನು ಕಟ್ಟಿಸಿದನು. ಈ 5 ಮಂದಿರಗಳನ್ನು 5 ಮಂದಿ ಜೈನ ತೀರ್ಥಂಕರರಾದ ಮಹಾವೀರ, ನೇಮಿನಾಥ, ಸಂಭವನಾಥ, ಶಾಂತಿನಾಥ ಮತ್ತು ಪಾರ್ಶ್ವನಾಥರಿಗೆ ಸಮರ್ಪಿಸಲಾಗಿದೆ. ಕಲಾತ್ಮಕವಾಗಿ ಬಿಳಿ ಅಮೃತಶಿಲೆಯಲ್ಲಿ ಈ ಮಂದಿರಗಳನ್ನು ಕಟ್ಟಲಾಗಿದೆ. ವಿಮಲ್ ಷಾನು ಕಟ್ಟಿಸಿದ 360 ಜೈನ...

    + ಹೆಚ್ಚಿಗೆ ಓದಿ
  • 02ವಾದ್ನಗರದ ಸ್ಮಾರಕಗಳು

    ಗುಜರಾತಿನಲ್ಲಿ ಪ್ರವಾಸಿಗರು ಭೇಟಿನೀಡಬೇಕಾದ ಸ್ಥಳಗಳಲ್ಲಿ ಒಂದಾದ ವದನಗರವು ಮೆಹ್ಸಾನ ಜಿಲ್ಲೆಯಲ್ಲಿದೆ. ಕ್ರಿಶ 2-7ನೇ ಶತಮಾನಕ್ಕೆ ಸೇರಿದ ಬೌದ್ಧ ಮಠ ಮತ್ತು ಬೌದ್ಧ ಪುರಾತನ ವಸ್ತುಗಳನ್ನು ಇತ್ತೀಚೆಗೆ ಇಲ್ಲಿ ನಡೆಸಿದ ಉತ್ಖನನದಲ್ಲಿ ಕಂಡುಹಿಡಿಯಲಾಗಿದೆ. ಈ ಮಠದಲ್ಲಿ ಎರಡು ಸ್ತೂಪಗಳು ಮತ್ತು ತೆರೆದ ಆವರಣವದಲ್ಲಿ ಒಂಭತ್ತು...

    + ಹೆಚ್ಚಿಗೆ ಓದಿ
  • 03ಧಾರೊಯಿ ಅಣೆಕಟ್ಟು

    ಧಾರೊಯಿ ಅಣೆಕಟ್ಟು

    1978ರಲ್ಲಿ ಮೆಹ್ಸಾನ ಜಿಲ್ಲೆಯ ಧಾರೊಯಿ ಹಳ್ಳಿಯಲ್ಲಿ ಸಾಬರಮತಿ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದು ಸಾಬರಮತಿಯ ಮೇಲ್ಭಾಗದ ಉಪ-ಜಲಾನಯನ ಪ್ರದೇಶದಲ್ಲಿದೆ. ಈ ಭಾಗವನ್ನು ಧಾರೊಯಿ ಉಪ-ಜಲಾನಯನ ಪ್ರದೇಶವೆಂದು ಕರೆಯಲಾಗುತ್ತದೆ.

    + ಹೆಚ್ಚಿಗೆ ಓದಿ
  • 04ಪೊಶಿನ

    ಪೊಶಿನ ಹಳ್ಳಿಯು ಸಬರಕಾಂತ ಜಿಲ್ಲೆಯ ಅಂಬಾಜಿಯಿಂದ 18 ಕಿಮೀ ದೂರದಲ್ಲಿದೆ. ಈ ಹಳ್ಳಿಯು ಬುಡಕಟ್ಟು ಸಂಸ್ಕೃತಿಯನ್ನು ನೋಡಲು ಸೂಕ್ತವಾದ ಸ್ಥಳ. ಒಂದು ಕಾಲದಲ್ಲಿ ಅರಮನೆಯಾಗಿದ್ದ ದರ್ಬಾರ್ಗರ್ಹ ಪೊಶಿನವು ಇಂದು ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದು ಇಲ್ಲಿ ಪುರಾತನ ಮತ್ತು ಆಧುನಿಕತೆಯ ಮಿಶ್ರಣವನ್ನು ಕಾಣಬಹುದಾಗಿದೆ. ಇಲ್ಲಿನ...

    + ಹೆಚ್ಚಿಗೆ ಓದಿ
  • 05ಮೆಹ್ಸಾನ

    ಮೆಹ್ಸಾನ

    ಮೆಹ್ಸಾನ ಜಿಲ್ಲೆಯ ಒಂದು ಸಣ್ಣ ನಗರ ಮೆಹ್ಸಾನ. ಈ ನಗರದಲ್ಲಿ ಎಣ್ಣೆ, ನೈಸರ್ಗಿಕ ಅನಿಲ ಮತ್ತು ಡೈರಿ ಉತ್ಪನ್ನಗಳ ಕೈಗಾರಿಕೆಗಳನ್ನು ಕಾಣಬಹುದು. ಇಲ್ಲಿ ಮೊಟ್ಟಮೊದಲ ಜಲೋದ್ಯಾನ ಯುರೇಷ್ಯಾ ಮತ್ತು ಭಾರತದ ಅತಿ ದೊಡ್ಡ ಕಬ್ಬಿಣ ಮತ್ತು ಉಕ್ಕಿನ ಮಾರುಕಟ್ಟೆಯನ್ನು ಕಾಣಬಹುದು. ಇಲ್ಲಿನ ಕೆಲವು ಪ್ರಮುಖ ಪ್ರವಾಸಿ ತಾಣಗಳೆಂದರೆ: 161...

    + ಹೆಚ್ಚಿಗೆ ಓದಿ
  • 06ಮೊದ್ಹೆರ ಸೂರ್ಯ ದೇಗುಲ

    ಇದೊಂದು ಪುರಾತನ ಭಾರತದ ದೇಗುಲ ವಾಸ್ತುಶಿಲ್ಪಕಲೆಯನ್ನು ಪ್ರದರ್ಶಿಸುವ ದೇಗುಲ. ಈ ದೇಗುಲಕ್ಕೆ 900 ವರ್ಷಗಳ ಇತಿಹಾಸವಿದೆ. ಇದು ಮೆಹ್ಸಾನದಿಂದ 25-30 ಕಿಮೀ ದೂರದಲ್ಲಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat