Search
 • Follow NativePlanet
Share
ಮುಖಪುಟ » ಸ್ಥಳಗಳು » ದಮನ್ ಮತ್ತು ದೀವ್ » ಆಕರ್ಷಣೆಗಳು
 • 01ಜಂಪೋರ್ ಬೀಚ್,ದಮನ್

  ಜಂಪೋರ್ ಬೀಚ್ ಮೋಡಿ ಮಾಡುವ ಬೀಚುಗಳಲ್ಲಿ ಒಂದಾಗಿದೆ. ಬೀಚ್ ಪ್ರಿಯರಿಗೆ ಪ್ರಕೃತಿಯ ಶಾಂತಿಯುತ ಭವ್ಯ ಮತ್ತು ಹಿತವಾದ ವಾತಾವರಣದೊಂದಿಗೆ ಕಾಲ ಕಳೆಯಲು ಈ ಸುಂದರ ಬೀಚ್ ಒಳ್ಳೆಯ ಪ್ರದೇಶ.

  ಇಲ್ಲಿರುವ ಬೀಸುವ ಗಾಳಿ ಮತ್ತು ಬೆಳೆದಿರುವ ಮರಗಳ ವಾತಾವರಣ, ಜನಸಂದಣಿಯಿಂದ ದೂರ ಇರಬಯಸುವ ಏಕಾಂತ ಬಯಸುವವರಿಗೆ ಉತ್ತಮ ಸಾಥ್...

  + ಹೆಚ್ಚಿಗೆ ಓದಿ
 • 02ದೇವ್ಕಾ ಬೀಚ್,ದಮನ್

  ದೇವ್ಕಾ ಬೀಚ್ ದಮನ್ ನ ಅದ್ಬುತ ಬೀಚ್ ಆಗಿದೆ. ಸಣ್ಣ ದಮನ್ ನಿಂದ ಸುಮಾರು 3  ಮೈಲಿ ದೂರದಲ್ಲಿದೆ. ಈ ಶಾಂತ ಮತ್ತು ಸುಂದರ ಬೀಚ್ ನ ಅಲೆಗಳನ್ನು ಕಾಲಿಗೆ ತಾಗಿಸಿಕೊಳ್ಳುತ್ತ ನಡೆದುಕೊಂಡು ಹೋಗುವುದು ಒಂದು ಸುಂದರ ಮತ್ತು ಮರೆಯಲಾರದ ಅನುಭವವಾಗುತ್ತದೆ.

  ಬೀಚ್ ನಲ್ಲಿ ಅಲೆಗಳು ಕಡಿಮೆ ಇರುವಾಗ ಪ್ರವಾಸಿಗರು ಇಲ್ಲಿ...

  + ಹೆಚ್ಚಿಗೆ ಓದಿ
 • 03ಬಾಮ್ ಜೀಸಸ್ ಚರ್ಚ್,ದಮನ್

  ಬಾಮ್ ಜೀಸಸ್ ಚರ್ಚ್

  ಹೆಸರೇ ಹೇಳಿದಂತೆ ಇದು ಬಾಮ್ ಜೀಸಸ್ ಗೆ ಸೇರಿದ ಚರ್ಚ್ ಆಗಿದೆ ಇದು ದೊಡ್ಡ ದಮನ್ ನಗರದಲ್ಲಿದೆ. 1559 ರಲ್ಲಿ ಇದನ್ನು ಕಟ್ಟಲು ಪ್ರಾರಂಭಿಸಿ 1603 ರಲ್ಲಿ ಕಟ್ಟಿ ಮುಗಿಸಲಾಯಿತು. ಪೊರ್ಚಗೀಸ್ ವಸಾಹತು ಕಾಲದಲ್ಲಿ ಇದು ಪ್ಯಾರೀಶ್ ಚರ್ಚ್ ಆಗಿತ್ತು.

  ಈ ಕಟ್ಟಡವು ಸುಂದರ ಪೊರ್ಚುಗೇಸರ್ ವಾಸ್ತುಶಿಲ್ಪ ಮತ್ತು ಕಲಾತ್ಮಕತೆಗೆ...

  + ಹೆಚ್ಚಿಗೆ ಓದಿ
 • 04ಮೋಟಿ ದಮನ್ ಕೋಟೆ,ದಮನ್

  ಮೋಟಿ ದಮನ್ ಕೋಟೆ

  ದಾಳಿಕೋರರು ಮತ್ತು ಮೊಘಲ್ ದೊರೆಗಳಿಂದ ರಕ್ಷಿಸಿಕೊಳ್ಳಲು ಪೋರ್ಚುಗೀಸರು ಇದನ್ನು 1559 ರಲ್ಲಿ ಕಟ್ಟಿದರು. 30000 ಚ. ಅಡಿಯಷ್ಟು ವಿಸ್ತೀರ್ಣ ಹೊಂದಿದೆ.

  ಕೋಟೆಯು ಅನೇಕ ಫಿರಂಗಿಗಳ ನೆಲೆಯಾಗಿದೆ ಮತ್ತು ಇದರ ಪ್ರತಿಯೊಂದು ತಯಾರಿಕೆ ಒಂದು ಕ್ರೆಸ್ಟ್ ನಿಂದ ಕೆತ್ತಲಾಗಿದೆ.

  ಈ ಕೋಟೆಯು, ಚರ್ಚ್ ಆಫ್ ಬಾಮ್ ಜೀಸಸ್...

  + ಹೆಚ್ಚಿಗೆ ಓದಿ
 • 05ಚಾಪೇಲ್ ಆಫ್ ಅವರ್ ಲೇಡಿ ಆಫ್ ರೋಸರಿ,ದಮನ್

  ಚಾಪೇಲ್ ಆಫ್ ಅವರ್ ಲೇಡಿ ಆಫ್ ರೋಸರಿ

  ದೊಡ್ಡ ದಮನ್ ನಲ್ಲಿರುವ ಈ ಸ್ಮಾರಕ  17 ನೆ ಶತಮಾನದಲ್ಲಿ ಪೋರ್ಚುಗೀಸರು ಕಟ್ಟಿದುದಾಗಿದೆ. ಇದು ದಮನ್ ನ ಅತಿ ಹಳೆಯ ಸ್ಮಾರಕಗಳಲ್ಲೊಂದು. ಗೋಥಿಕ್ ಶೈಲಿಯಲ್ಲಿರುವ ಕಟ್ಟಡವು ಹಳೆಯ ಕಾಲದ ಸಮಾಧಿ ಶಿಲೆಗಳು ಮತ್ತು ಪೋರ್ಚುಗೀಸರ ಕುರುಹಾಗಿದೆ. ತನ್ನ ಆಂತರಿಕ ಸೌಂದರ್ಯದಿಂದ ಇದು ಗಮನ ಸೆಳೆಯುತ್ತದೆ.

  ಪೋರ್ಚುಗೀಸರ ಕಾಲದ...

  + ಹೆಚ್ಚಿಗೆ ಓದಿ
 • 06ಚಾಪೇಲ್ ಆಫ್ ಅವರ್ ಲೇಡಿ ಆಫ್ ರೆಮಿಡಿಸ್,ದಮನ್

  ಚಾಪೇಲ್ ಆಫ್ ಅವರ್ ಲೇಡಿ ಆಫ್ ರೆಮಿಡಿಸ್

  ಮೋಟಿ ದಮನ್ ನ ಕೋಟೆಯ ಹೊರಭಾಗದಲ್ಲಿ ಈ ಚರ್ಚ್ ಇದೆ. ಪೋರ್ಚುಗೀಸ್ ಸರ್ಕಾರದಿಂದ ಕ್ರಿ. ಶ  1607 ರಲ್ಲಿ ಸ್ಥಾಪಿಸಲಾಯಿತು.

  ಈ ಚರ್ಚ್ ನ ಆಸಕ್ತಿ ವಿಷಯ ಇದರ ಪ್ರವೇಶ ದ್ವಾರ. ಇದು ಕೆಲವು ಹೂವುಗಳು ಮತ್ತು ಪೋರ್ಚುಗೀಸರ ಬರಹಗಳಿಂದ ಕೂಡಿದೆ.

  ಪ್ರವೇಶದಲ್ಲಿರುವ ಮರದಿಂದ ಹೊರತಾಗಿರುವ ಘಂಟೆ ಸುಂದರವಾಗಿದೆ ....

  + ಹೆಚ್ಚಿಗೆ ಓದಿ
 • 07ಚಾಪೇಲ್ ಆಫ್ ಅವರ್ ಲೇಡಿ ಆಫ್ ಅಂಗಸ್ತಿಯಸ್,ದಮನ್

  ಚಾಪೇಲ್ ಆಫ್ ಅವರ್ ಲೇಡಿ ಆಫ್ ಅಂಗಸ್ತಿಯಸ್

  ದಮನ್ ಕೋಟೆಯ ಹೊರಗೆ ಮತ್ತು ಫುಟ್ ಬಾಲ್ ಮೈದಾನದ ಹತ್ತಿರ ಈ ಚರ್ಚ್ ಇದೆ.ಇದು ಪೊರ್ಚುಗೇಸರಿಂದ ಕಟ್ಟಲಾದ ಅತಿ ಹಳೆಯ ಚರ್ಚ್. 1510 ರಲ್ಲಿ ಬಿಜಾಪುರ ಸುಲ್ತಾನರನ್ನು ಸೋಲಿಸಿದ ಪೋರ್ಚುಗೀಸರ  ಕಮಾಂಡರ್ ಅಲ್ಫೊನ್ಸೊ ದಿ ಆಲ್ಬುಕರ್ಕ್ ಕಾಲದ ಇತಿಹಾಸವಿದೆ.

  ಲಿಸ್ಬನ್ ನಲ್ಲಿ ಹುಟ್ಟಿದ ಮತ್ತು ದಮನ್ ನಲ್ಲಿ ಸತ್ತ 17...

  + ಹೆಚ್ಚಿಗೆ ಓದಿ
 • 08ವೈಭವ್ ವಾಟರ್ ಪಾರ್ಕ್,ದಮನ್

  ವೈಭವ್ ವಾಟರ್ ಪಾರ್ಕ್

  ದಮನ್ ನಿಂದ 5 ಕಿ ಮೀ ದೂರದಲ್ಲಿರುವ ಕಂಠ ವಪಿ ಪ್ರದೇಶದಲ್ಲಿರುವ ವೈಭವ್ ವಾಟರ್ ವರ್ಲ್ಡ್ 20 ಎಕರೆಯಷ್ಟು ಇದೆ.ಇಲ್ಲಿ ತೆಂಗಿನಕಾಯಿ,ಸಪೋಟ ಮತ್ತು ಮಾವಿನ ಮರಗಳಿವೆ.ಎಲ್ಲ ವಯಸ್ಸಿನವರಿಗೂ ಹೊಂದಾಣಿಕೆಯಾಗುವ ಸುಮಾರು 36 ವಾಟರ್ ರೈಡ್ ಗಳು ಇಲ್ಲಿವೆ.

  ಇಲ್ಲಿ 3 ರಿಂದ 80 ರ ವರೆಗಿನ ಎಲ್ಲಾ ವಯಸ್ಸಿನವರು ವಾರಾಂತ್ಯಗಳಲ್ಲಿ...

  + ಹೆಚ್ಚಿಗೆ ಓದಿ
 • 09ಸಂತ ಜಿರೋಮ್ ಕೋಟೆ,ದಮನ್

  ಸಂತ ಜಿರೋಮ್ ಕೋಟೆ

  ನಾನಿ ದಮನ್ ಕೋಟೆ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ದಮನ್ ಗಂಗಾ ನದಿಯ ಉತ್ತರ ಭಾಗದಲ್ಲಿ ಇದು ಬರುತ್ತದೆ. ಇದು ಸಣ್ಣ ಕೊಟೆಯಾದರೂ ಪ್ರವೇಶ ದ್ವಾರವು ದೊಡ್ಡ ಹೆದ್ದಾರಿಯಿಂದ ಕೂಡಿದೆ. 12,500 ಚ.ಮೀ ವಿಸ್ತೀರ್ಣ ಹೊಂದಿದೆ.

  ಸಂತ ಜಿರೋಮ್ ಪ್ರತಿಮೆಯು ಗೇಟ್ ನ ಎದುರಿನಲ್ಲಿದೆ. ಕ್ಯಾಥೊಲಿಕ್ ಚರ್ಚ್ ಲೇಡಿ ಸೀ ಯನ್ನು ಈ...

  + ಹೆಚ್ಚಿಗೆ ಓದಿ
 • 10ಲೈಟ್ ಹೌಸ್,ದಮನ್

  ಲೈಟ್ ಹೌಸ್

  ದಮನ್ ನಲ್ಲಿ 2 ಲೈಟ್ ಹೌಸ್ ಗಳಿವೆ, ದಮನ್ ಗಂಗಾ ನದಿಯ ಮೋಟಿ ದಮನ್ ಹತ್ತಿರದಲ್ಲಿ ಇವೆರಡೂ ಲೈಟ್ ಹೌಸ್ ಗಳನ್ನು ಕಾಣಬಹುದು.

  ಒಂದನ್ನು ಹಳೆ ಲೈಟ್ ಹೌಸ್ ಮತ್ತು ಮತ್ತೊಂದನ್ನು ಹೊಸ ಲೈಟ್ ಹೌಸ್ ಎಂದು ಕರೆಯಲಾಗಿದೆ. ಪ್ರವಾಸಿ ಮುಖ್ಯವಾದ ಓಲ್ಡ್ ಲೈಟ್ ಹೌಸ್ ಪೋರ್ಚುಗೀಸರಿಂದ ಕಟ್ಟಲಾಗಿದೆ.

  ಹೊಸ ಲೈಟ್ ಹೌಸ್ ಅನ್ನು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Sep,Sat
Return On
19 Sep,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Sep,Sat
Check Out
19 Sep,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Sep,Sat
Return On
19 Sep,Sun

Near by City