Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು
  • 01ಖಜ್ಜರ್

    ಪರಿಸರ ಪ್ರೇಮಿಗಳಿಗೆ ಇದು ಹೇಳಿ ಮಾಡಿಸಿದ ತಾಣ ಖಜ್ಜರ್. ಕಾಲಾತೋಪ್‌ನಿಂದ ಹೊರಟ ಮೂರು ದಿನದ ನಂತರ ಇಲ್ಲಿಗೆ ತಲುಪಬಹುದು. ಇಲ್ಲಿನ ನೋಟ ಮೂರು ದಿನದ ಪ್ರಯಾಣದ ಆಯಾಸ ಮರೆಸುತ್ತದೆ. ಕುದುರೆ ಸವಾರಿ, ಛಾಯಾಗ್ರಹಣ ಸೇರಿದಂತೆ ಹಲವು ಚಟುವಟಿಕೆಗೆ ಇದು ಸೂಕ್ತ ತಾಣ. ಸಾಹಸ ಕ್ರೀಡೆಗಂತೂ ವಿಶಿಷ್ಟವಾಗಿದೆ. ಭಾರಿ ಪ್ರಮಾಣದಲ್ಲಿ...

    + ಹೆಚ್ಚಿಗೆ ಓದಿ
  • 02ಕಾಲಾತೋಪ್ ವನ್ಯಜೀವಿ ಧಾಮ

    ಕಾಲಾತೋಪ್ ವನ್ಯಜೀವಿ ಧಾಮ

    ಕಾಲಾತೋಪ್ ವನ್ಯಜೀವಿ ಧಾಮವು ಕಾಲಾತೋಪ್ ಖಜ್ಜೀಯಾರ್ ಧಾಮ ಅಂತಲೂ ಹೆಸರಾಗಿದೆ. ಡಾಲ್‌ಹೌಸಿಯಿಂದ 6 ಕಿ.ಮೀ. ದೂರದಲ್ಲಿದೆ. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ವ್ಯಾಪ್ತಿಗೆ ಇದು ಬರುತ್ತದೆ. 1962 ಹೆಕ್ಟೇರ್‌ ವಿಸ್ತಾರವಾದ ಪ್ರದೇಶದಲ್ಲಿ ಈ ಧಾಮವು ಹರಡಿಕೊಂಡಿದೆ. ಈ ಪ್ರದೇಶವು ದಟ್ಟವಾದ ದೇವದಾರು ಮರಗಳಿಂದ...

    + ಹೆಚ್ಚಿಗೆ ಓದಿ
  • 03ಕಾಲಾತೋಪ್‌

    ಗಾಧಿ ಚೌಕದ ಸಮೀಪ ಇರುವ ಈ ತಾಣ ಜಿ.ಪಿ.ಒ ದ ಮಟ್ಟದಿಂದ 80 ಸಾವಿರ ಮೀಟರ್‌  ಎತ್ತರದಲ್ಲಿದೆ. ಡಾಲ್‌ಹೌಸಿಯ ಖಾಯಂ ಪ್ರವಾಸಿ ತಾಣ ಆಗಿದೆ. ವರ್ಷದ ಬಹುತೇಕ ಸಂದರ್ಭದಲ್ಲಿ ಇಲ್ಲಿ ಹಿಮ ಸುರಿಯುತ್ತಿರುತ್ತದೆ. ವಾಹನ ಇಲ್ಲಿ ತಲುಪುವುದಿಲ್ಲ. ಆದ್ದರಿಂದ ಹಿಮ ಸುರಿಯುವ ಸ್ಥಳಕ್ಕೆ ನಡೆದೇ ಸಾಗಬೇಕು. ತರಬೇತಿ ಪಡೆದ...

    + ಹೆಚ್ಚಿಗೆ ಓದಿ
  • 04ಭೂರಿ ಸಿಂಗ್‌ ಮ್ಯೂಸಿಯಂ

    ಭೂರಿ ಸಿಂಗ್‌ ಮ್ಯೂಸಿಯಂ

    ಭೂರಿ ಸಿಂಗ್‌ ಮ್ಯೂಸಿಯಂ 1908 ರಲ್ಲಿ ನಿರ್ಮಾಣವಾಗಿದೆ. ಇದನ್ನು ರಾಜಾ ಭೂರಿ ನಿರ್ಮಿಸಿದ್ದಾನೆ. ಆ ಸಂದರ್ಭದಲ್ಲಿ ಚಂಬಾ ಪ್ರದೇಶವನ್ನು ಆತ ಆಳುತ್ತಿದ್ದ. ಈ ಮ್ಯೂಸಿಯಂ ಅನ್ನು ತನ್ನ ಕೌಟುಂಬಿಕ ಮ್ಯೂಸಿಯಂ ಆಗಿಸಿದ್ದು, ಇಲ್ಲಿ ಸಾಕಷ್ಟು ಪೇಂಟಿಂಗ್‌ಗಳನ್ನು ಇರಿಸಿದ್ದ. ಪೇಂಟಿಗ್‌ಗಳ ಹೊರತಾಗಿ ಇಲ್ಲಿ ಸರ್ದಾ...

    + ಹೆಚ್ಚಿಗೆ ಓದಿ
  • 05ಚಮೇರಾ ಆಣೆಕಟ್ಟು

    ಚಮೇರಾ ಆಣೆಕಟ್ಟು

    ರಾವಿ ನದಿಗೆ ನಿರ್ಮಿಸಲಾದ ಅಣೆಕಟ್ಟು ಚಮೇರಾ ಡ್ಯಾಂ. ಇದು ಇಂದು ರಾಜ್ಯದ ಜೀವನಾಧಾರವಾಗಿದೆ. ಡಾಲಹೌಸಿಯಿಂದ 35 ಕಿ.ಮೀ. ದೂರದಲ್ಲಿದೆ. ಹೈಡ್ರೊ ವಿದ್ಯುತ್‌ ಉತ್ಪಾದನೆಗೆ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಈ ಆಣೆಕಟ್ಟಿನ ಭಾಗದಲ್ಲಿ ನಿರ್ಮಾಣವಾಗಿರುವ ಸರೋವರವೊಂದಿದ್ದು  ಇದರ ವಿಶೇಷತೆ ಅಂದರೆ ವಾತಾವರಣದ...

    + ಹೆಚ್ಚಿಗೆ ಓದಿ
  • 06ಪಂಚಪುಲಾ

    ಪಂಚಪುಲಾ

    ಐದು ಸೇತುವೆಗಳ ತಾಣ ಎಂಬ ಅರ್ಥ ನೀಡುವ ಪಂಚಪುಲಾ, ಡಾಲ್‌ಹೌಸಿಯಿಂದ ಮೂರು ಕಿ.ಮೀ. ದೂರದಲ್ಲಿದೆ. ಇದೊಂದು ಹೆಸರುವಾಸಿಯಾದ ಪ್ರವಾಸಿ ತಾಣ. ಝರಿಯಾಗಿ ಹರಿಯುವ ನೀರು ಇಲ್ಲಿನ ಪ್ರಮುಖ ಆಕರ್ಷಣೆ. ಸ್ಥಳೀಯ ನಿವಾಸಿಗಳಿಗೆ, ಡಾಲ್‌ಹೌಸಿ ಹಾಗೂ ಬಲೂನ್‌ ಭಾಗದ ಜನರ ಬಳಕೆಗೆ ಈ ನೀರು ಆಧಾರವಾಗಿದೆ. ಇದು ದಯಾಕುಂಡದ...

    + ಹೆಚ್ಚಿಗೆ ಓದಿ
  • 07ಸಾಥ್‌ಧಾರಾ ಜಲಪಾತ

    ಸಾಥ್‌ಧಾರಾ ಜಲಪಾತ

    ಸಾತ್‌ಧಾರಾ ಜಲಪಾತವು ಸಮುದ್ರ ಮಟ್ಟದಿಂದ 2036 ಅಡಿ ಎತ್ತರದಲ್ಲಿದೆ. ಪಂಚಪುಲಾಗೆ ತೆರಳುವ ಮಾರ್ಗದಲ್ಲಿ ಸಿಗುತ್ತದೆ. ಇದೊಂದು ಗುರುತರವಾದ ಪ್ರವಾಸಿ ತಾಣ. ಏಳು ಪ್ರತ್ಯೇಕ ಹೆಸರಿನ ಧಾರೆಯಾಗಿ ಜಲಪಾತ ಧರೆಗಿಳಿಯುತ್ತದೆ. ಇದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಈ ಜಲಪಾತದ ನೀರಿನಲ್ಲಿ ಔಷಧಿಯ ಶಕ್ತಿಯಿದ್ದು, ಸ್ಥಳೀಯರು...

    + ಹೆಚ್ಚಿಗೆ ಓದಿ
  • 08ಬಕ್ರೋಟಾ ಬೆಟ್ಟ

    ಬಕ್ರೋಟಾ ಬೆಟ್ಟ

    ಸಮುದ್ರ ಮಟ್ಟದಿಂದ 2085 ಮೀಟರ್‌ ಎತ್ತರದಲ್ಲಿರುವ ಸ್ಥಳ ಬಕ್ರೋಟಾ ಬೆಟ್ಟ. ಚಂಬಾ ಜಿಲ್ಲೆಯ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಬೆಟ್ಟದ ತಪ್ಪಲು ಸದಾ ಹಿಮದಿಂದ ಆವೃತ್ತವಾಗಿರುತ್ತದೆ. ಆಕರ್ಷಕ ಕಾಡು ಈ ಬೆಟ್ಟವನ್ನು ಇನ್ನಷ್ಟು ಸುಂದರವಾಗಿಸಿದೆ. ವನ್ಯ ಸಂಪತ್ತು ಪ್ರೇಮಿಗಳಿಗೆ ಇದು ಸ್ವರ್ಗ. ನಿಸರ್ಗ...

    + ಹೆಚ್ಚಿಗೆ ಓದಿ
  • 09ಅಪ್ಪರ್ ಬಕ್ರೋಟಾ

    ಅಪ್ಪರ್ ಬಕ್ರೋಟಾ

    ಡಾಲ್‌ಹೌಸಿಯ ಜನಪ್ರಿಯ ಪ್ರವಾಸಿ ತಾಣ ಅಪ್ಪರ್ ಬಕ್ರೋಟಾ. ಸಮುದ್ರ ಮಟ್ಟದಿಂದ 2085 ಮೀಟರ್‌ ಎತ್ತರದಲ್ಲಿದೆ. ನೈಸಗರ್ಗಿಕ ಸೌಂದರ್ಯ ಸವಿಯಲು ಇಲ್ಲಿಗೆ ಆಗಮಿಸಬಹುದು. ಬಕ್ರೋಟಾ ಬೆಟ್ಟಕ್ಕೆ ತೆರಳುವ ವಾಕ್‌ ಒಂದು ದಿನ ಹಿಡಿಸುತ್ತದೆ. ನಡೆದೇ ಇಲ್ಲಿಗೆ ಹೋಗಬೇಕು, ಅನ್ಯ ಮಾರ್ಗವಿಲ್ಲ. ಈ ಮಾರ್ಗ ಖಜ್ಜೀಯರದಿಂದ...

    + ಹೆಚ್ಚಿಗೆ ಓದಿ
  • 10ಸುಭಾಷ್‌ ಬಾವೋಲಿ

    ಡಾಲ್‌ಹೌಸಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದೆ ಸುಭಾಷ್‌ ಬಾವೋಲಿ. ಭಾರತೀಯ ಸ್ವತಂತ್ರ ಸೇನಾನಿ ಸುಭಾಷ್‌ಚಂದ್ರ ಭೋಸ್‌ ಅವರಿಂದಾಗಿ ಈ ಹೆಸರು ಇದಕ್ಕೆ ಬಂದಿದೆ. 1937ರಲ್ಲಿ ಸುಭಾಷ್‌ಚಂದ್ರರು ಡಾಲ್‌ಹೌಸಿಗೆ ಬಂದಿದ್ದರು. ಆಗ ಇವರ ಆರೋಗ್ಯ ಹದಗೆಟ್ಟಿತ್ತು. ವಿಶ್ರಾಂತಿಗಾಗಿ ಬಂದವರು ಏಳು...

    + ಹೆಚ್ಚಿಗೆ ಓದಿ
  • 11ಸೇಂಟ್‌ ಜಾನ್ಸ್‌ ಚರ್ಚ್

    ಸೇಂಟ್‌ ಜಾನ್ಸ್‌ ಚರ್ಚ್

    ಬ್ರಿಟಿಷ್‌ ವಾಸ್ತುಶಿಲ್ಪ ಮಾದರಿಯಲ್ಲಿ ಸೇಂಟ್‌ ಜಾನ್ಸ್‌ ಚರ್ಚ್ ನಿರ್ಮಾಣವಾಗಿದೆ. ವಿಕ್ಟೋರಿಯನ್‌ ಕಾಲದ ನಿರ್ಮಾಣಕ್ಕೆ ಉತ್ತಮ ಉದಾಹರಣೆ ಇದು. ಇದನ್ನು 1863 ರಲ್ಲಿ ನಿರ್ಮಿಸಲಾಯಿತು. ಸೂಕ್ತ ಐತಿಹಾಸಿಕ ಹಿನ್ನೆಲೆ ಗಮನಿಸಿದಾಗ ಪಟ್ಟಣದ ಅತ್ಯಂತ ಹಳೆಯ ನಿರ್ಮಾಣ ಇದು ಎಂದು ತಿಳಿದುಬರುತ್ತದೆ....

    + ಹೆಚ್ಚಿಗೆ ಓದಿ
  • 12ಅಖಂಡ ಚಂಡಿ ಪ್ಯಾಲೇಸ್‌

    ಅಖಂಡ ಚಂಡಿ ಪ್ಯಾಲೇಸ್‌ನ್ನು 1747-1765 ರ ನಡುವಿನ ಅವಧಿಯಲ್ಲಿ ರಾಜಾ ಉಮೇದ್‌ ಸಿಂಗ್‌ ನಿರ್ಮಿಸಿದ. ಇದನ್ನು ಚಂಬಾ ರಾಜ ವಂಶಸ್ಥರ ವಾಸಕ್ಕೆ ನಿರ್ಮಿಸಲಾಯಿತು. ಮುಂದಿನ ವರ್ಷಗಳಲ್ಲಿ ಇದು ದೇವಾಲಯವಾಗಿ ಪರಿವರ್ತನೆಗೊಂಡು ರಾಜಾ ಶ್ಯಾಮ ಸಿಂಗ್‌ ಇದನ್ನು ಬ್ರಿಟಿಷ್‌ ಎಂಜಿನಿಯರ್‌ಗಳ...

    + ಹೆಚ್ಚಿಗೆ ಓದಿ
  • 13ರಂಗ ಮಹಲ್‌

    ರಂಗ ಮಹಲ್‌

    ರಂಗ ಮಹಲ್‌ನ್ನು ರಾಜಾ ಉಮೇದ್‌ ಸಿಂಗ್‌ ನಿರ್ಮಿಸಿದ್ದಾನೆ. ಸುರಾನಾ ಮೊಹಲ್ಲಾದಲ್ಲಿರುವ ಇದು ಮೊಘಲ್‌ ಹಾಗೂ ಬ್ರಿಟಿಷ್‌ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿನ ರಂಗ ಮಹಲ್‌ನ ಇನ್ನೊಂದು ಪ್ರಮುಖ ಆಕರ್ಷಣೆ, ಇಲ್ಲಿರುವ 18 ನೇ ಶತಮಾನದಲ್ಲಿ ರೂಪಪಡೆದ ಪಂಜಾಬ್‌ ಗುಡ್ಡ...

    + ಹೆಚ್ಚಿಗೆ ಓದಿ
  • 14ಟಿಬೇಟಿಯನ್‌ ಕರಕುಶಲ ಕೇಂದ್ರ

    ಡಾಲ್‌ಹೌಸಿಯಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಬಕ್ರೋಟಾ ಬೆಟ್ಟದಲ್ಲಿ ಟಿಬೇಟಿಯನ್‌ ಕರಕುಶಲ ಕೇಂದ್ರ ಇದೆ. ಗ್ರಾಹಕರು ಶಾಪಿಂಗ್‌ ಮಾಡಲು ಇದು ಪ್ರಶಸ್ತ ತಾಣ. ಕರಕುಶಲ ವಸ್ತುಗಳ ಆಯ್ಕೆಗೆ ಹೇರಳ ಅವಕಾಶ ಇಲ್ಲಿರುತ್ತದೆ. ಟಿಬೇಟಿಯನ್‌ ಕಲೆ ಹಾಗೂ ಸಂಸ್ಕೃತಿಯ ವಿಸ್ತ್ರತ ಪ್ರದರ್ಶನವೂ ಇಲ್ಲಾಗುತ್ತದೆ....

    + ಹೆಚ್ಚಿಗೆ ಓದಿ
  • 15ಗಂಜಿ ಪಹಾರಿ

    ಗಂಜಿ ಪಹಾರಿ

    ಡಾಲ್‌ಹೌಸಿಯಲ್ಲಿ ಗುರುತಾದ ನಿಸರ್ಗ ಸಂಚಾರ ತಾಣ ಗಂಜಿ ಪಹಾರಿ. ಇದರ ಅರ್ಥ ಬೋಳಾದ ಗುಡ್ಡ ಅಂತ. ಗುಡ್ಡದ ತುತ್ತತುದಿಯಲ್ಲಿ ಯಾವುದೇ ಮರ ಇಲ್ಲದ ಕಾರಣ ಈ ಹೆಸರನ್ನು ಇಡಲಾಗಿದೆ. ನಗರ ಕೇಂದ್ರದಿಂದ ಕನಿಷ್ಠ ಒಂದು ಗಂಟೆ ಕಾಲ್ನಡಿಗೆಯಲ್ಲಿ ಸಾಗಿದರೆ ಗುಡ್ಡದ ತಪ್ಪಲು ತಲುಪಬಹುದು. ಶುದ್ಧ ಗಾಳಿ ಹಾಗೂ ಗುಡ್ಡಗಳ ರಮಣೀಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun