Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ತಲುಪುವ ಬಗೆ

ತಲುಪುವ ಬಗೆ

ಪ್ರವಾಸಿಗರು ಈ ಸ್ಥಳಕ್ಕೆ ಬಸ್ಸುಗಳ ಮೂಲಕವು ಸಹ ತಲುಪಬಹುದು. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಸ್ಸು ನಿಲ್ದಾಣವು ಹತ್ತಿರದ ನಗರಗಳ ಬಸ್ಸು ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಗೆ ದೆಹಲಿಯಿಂದ ಬರುವ ಡೀಲಕ್ಸ್ ಮತ್ತು ಸೆಮಿ ಡೀಲಕ್ಸ್ ಬಸ್ಸುಗಳ ಸೌಲಭ್ಯವನ್ನು ಸಹ ಪಡೆಯಬಹುದು.