Search
 • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು
 • 01ಅಬ್ಬಿ ಜಲಪಾತ

  ಮಡಿಕೇರಿಯಿಂದ ಕೇವಲ 7-8  ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತವು ಕೊಡಗಿನಲ್ಲಿ ತುಂಬಾ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತವು ನಮ್ಮನ್ನು ತನ್ನ ಭೋರ್ಗೆರೆವ ಶಬ್ದದಿಂದ ಮೂಕವಿಸ್ಮಿತರನ್ನಾಗಿಸುತ್ತದೆ.

  ಮಡಿಕೇರಿಯ ಮೊದಲ ಕ್ಯಾಪ್ಟನ್‌ ನೆನಪಿಗೆ...

  + ಹೆಚ್ಚಿಗೆ ಓದಿ
 • 02ಇರುಪ್ಪು ಜಲಪಾತ

  ಇರುಪ್ಪು ಜಲಪಾತವು ದಕ್ಷಿಣ ಕೊಡಗಿನ ಬ್ರಹ್ಮಗಿರಿ ಘಟ್ಟ ಪ್ರದೇಶದಲ್ಲಿದೆ. ಬ್ರಹ್ಮಗಿರಿ ಅಭಯಾರಣ್ಯದ ಒಂದು ಬದಿಯಲ್ಲಿ ಈ ಇರುಪ್ಪು ಜಲಪಾತವಿದೆ. ಇದನ್ನು ಲಕ್ಷ್ಮಣ ತೀರ್ಥ ಎಂದು ಕೂಡಾ ಕರೆಯಲಾಗುತ್ತದೆ. ಈ ಲಕ್ಷ್ಮಣ ತೀರ್ಥ ನದಿಯು ಕಾವೇರಿ ನದಿಯ ಮೂಲ ಎಂದು ಹೇಳಲಾಗುತ್ತದೆ. ನದಿಯು ಸುಮಾರು 60 ಅಡಿಯಷ್ಟು ದೂರಕ್ಕೆ ಹರಿಯುತ್ತದೆ,...

  + ಹೆಚ್ಚಿಗೆ ಓದಿ
 • 03ತಲಕಾವೇರಿ

  ಹಿಂದೂಗಳಿಗೆ ತಲಕಾವೇರಿಯು ಪವಿತ್ರ ಯಾತ್ರಾಸ್ಥಳ. ಬ್ರಹ್ಮಗಿರಿ ಬೆಟ್ಟದಲ್ಲಿರುವ ಇದು ಕಾವೇರಿಯ ಮೂಲ ಎಂದ ಪರಿಗಣಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 1276 ಮೀಟರು ಎತ್ತರದಲ್ಲಿದೆ. ಸದ್ಯ ಇಲ್ಲೊಂದು ಕೆರೆಯಿದ್ದು, ಇಲ್ಲಿ ಕಾವೇರಿಯ ಜನ್ಮವಾಗಿದೆ ಎಂದು ನಂಬಲಾಗಿದೆ. ನದಿಯಿಂದ ಕೆರೆಗೆ ನೀರು ಹರಿಯುತ್ತದೆ. ನಂತರದಲ್ಲಿ...

  + ಹೆಚ್ಚಿಗೆ ಓದಿ
 • 04ಬುರುಡೆ ಜಲಪಾತ

  ಬುರುಡೆ ಜಲಪಾತವು ತನ್ನ ಹೆಸರನ್ನು ಬುರುಡೆ ಎಂಬ ಕನ್ನಡ ಅಕ್ಷರದಿಂದ ಪಡೆದುಕೊಂಡಿದೆ. ಈ ಜಲಪಾತವು ಸಿದ್ದಾಪುರ-ಕುಮಟಾ ರಸ್ತೆಯಲ್ಲಿದೆ. ಈ ಜಲಪಾತಕ್ಕೆ ಹೋಗಲು ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭ ಕಾಲ. ಯಾಕೆಂದರೆ ಮಳೆಗಾಲದಲ್ಲಿ ಕಣಿವೆಯನ್ನು ದಾಟುವುದು ಅಸಾಧ್ಯ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿ ಚಾರಣ...

  + ಹೆಚ್ಚಿಗೆ ಓದಿ
 • 05ಬ್ರಹ್ಮಗಿರಿ ಅಭಯಾರಣ್ಯ

  ಬ್ರಹ್ಮಗಿರಿ ಅಭಯಾರಣ್ಯವು ದಕ್ಷಿಣಕ್ಕೆ ಕೇರಳದ ವಯನಾಡು ಮತ್ತು ಉತ್ತರದಲ್ಲಿ ಕರ್ನಾಟಕದ ಕೊಡಗಿನ ಮಧ್ಯೆ ಇದೆ. ಇದು ಪಶ್ಚಿಮ ಘಟ್ಟದಲ್ಲಿದೆ ಮತ್ತು ಬ್ರಹ್ಮಗಿರಿಯು ಅತ್ಯಂತ ಎತ್ತರದ ಪ್ರದೇಶವಾಗಿದೆ. ಅಭಯಾರಣ್ಯವು ಸುಮಾರು ೧೮೧ ಕಿ.ಮೀ ದೂರದಲ್ಲಿದೆ. ಕೊಡಗಿನಿಂದ ಸುಮಾರು 60 ಕಿ.ಮೀ ದೂರ. ಇಲ್ಲಿನ ಅರಣ್ಯವು ದಟ್ಟವಾಗಿದ್ದು...

  + ಹೆಚ್ಚಿಗೆ ಓದಿ
 • 06ಮಳಲಿ ಜಲಪಾತ

  ಮಳಲಿ ಜಲಪಾತ

  ಮಳಲಿಯು ಕೊಡಗಿನಲ್ಲಿನ ತುಂಬಾ ಸುಂದರವಾದ ಜಲಪಾತ. ಮಳಲಿ ಜಲಪಾತವು ಕುಮಾರಧಾರ ನದಿಯಿಂದಾಗಿ ನಿರ್ಮಾಣಗೊಂಡಿದೆ. ಪುಷ್ಪಗಿರಿ ಬೆಟ್ಟದ ಬುಡದಲ್ಲಿ ಈ ಜಲಪಾತವಿದ್ದು, ಸುಮಾರು 62 ಮೀಟರು ಎತ್ತರದಿಂದ ನೀರು ಬೀಳುತ್ತದೆ. ಕೊಡಗಿನ ಸೋಮವಾರಪೇಟೆಗೆ ಹತ್ತಿರದಲ್ಲಿದೆ ಮತ್ತು ಹಂಚಿನಳ್ಳಿಯಿಂದ ಕೂಡಾ ಕೆಲವು ಬಸ್‌ಗಳ ಸಂಪರ್ಕವಿದೆ....

  + ಹೆಚ್ಚಿಗೆ ಓದಿ
 • 07ಓಂಕಾರೇಶ್ವರ ದೇವಸ್ಥಾನ

  ಓಂಕಾರೇಶ್ವರ ದೇವಸ್ಥಾನವು ಮಡಿಕೇರಿಯ ಗುಡ್ಡ ಪ್ರದೇಶದಲ್ಲಿದೆ. ಇದನ್ನು ಶಿವನಿಗೆ ಅರ್ಪಿಸಲಾಗಿದೆ ಮತ್ತು ಇದನ್ನು 1820ರಲ್ಲಿ ರಾಜ ಲಿಂಗದೇವರಾಜನಿಗೆ ನಿರ್ಮಿಸಲಾಗಿದೆ. ಈ ದೇವಸ್ಥಾನವು ಇಸ್ಲಾಮಿಕ್‌ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು, ಕೊಡಗಿನಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಮುಸ್ಲಿಂ ಆಡಳಿತದ...

  + ಹೆಚ್ಚಿಗೆ ಓದಿ
 • 08ಬೈಲಕುಪ್ಪೆ

  ಧರ್ಮಶಾಲಾದ ನಂತರ ಭಾರತದಲ್ಲಿ ಎರಡನೇ ಟಿಬೆಟಿಯನ್‌ ತಾಣ ಬೈಲಕುಪ್ಪೆ. ಕುಶಾಲನಗರದಿಂದ ಇದು ಕೇವಲ 6 ಕಿ.ಮೀ ದೂರದಲ್ಲಿದೆ. ಇಲ್ಲಿ ಎರಡು ಟಿಬೆಟಿಯನ್‌ ಶಿಬಿರವಿದ್ದು ಲುಗ್ಸುಮ್‌ ಸಾಮ್‌ಡುಪ್ಲಿಂಗ್‌ ಮತ್ತು ಡಿಕ್ಯಿ ಲಾರ್ಸೋಯಿ ಎಂದು ಕರೆಯಲಾಗಿದೆ. ಇಲ್ಲಿ ಸಾವಿರಾರು ಟಿಬೆಟಿಯನ್ನರು ವಾಸಿಸುತ್ತಾರೆ....

  + ಹೆಚ್ಚಿಗೆ ಓದಿ
 • 09ರಾಜಾ ಸೀಟ್‌

  ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ರಾಜಾ ಸೀಟ್‌ ಒಂದು ಅತ್ಯುತ್ತಮ ಪ್ರವಾಸಿ ತಾಣ. ಇದು ನಿರ್ದಿಷ್ಟಾವಧಿಯಲ್ಲಿ ಹೂಬಿಡುವ ಹೂಗಳ ಮತ್ತು ಸುಂದರವಾದ ಕಾರಂಜಿಗಳ ಒಂದು ಸುಂದರ ಉದ್ಯಾನವನ. ಈ ಕಾರಂಜಿಗಳು ಸಂಗೀತಮಯವಾಗಿದ್ದು, ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕ್ಕಂತೆ ಹಾರಿಸಲಾಗುತ್ತದೆ. ಹಾಗೆಯೇ ಉದ್ಯಾನವನಕ್ಕೆ...

  + ಹೆಚ್ಚಿಗೆ ಓದಿ
 • 10ಮಡಿಕೇರಿ ಕೋಟೆ

  ಮಡಿಕೇರಿ ಕೋಟೆಯು ಮೂಲದಲ್ಲಿ ಮಣ್ಣಿನಿಂದ ಮಾಡಲ್ಪಟ್ಟಿದ್ದು, ಇದನ್ನು ಸುಮಾರು 17ನೇ ಶತಮಾನದ ಮಧ್ಯಭಾಗದಲ್ಲಿ ಮುದ್ದುರಾಜನಿಂದ ನಿರ್ಮಿಸಲ್ಪಟ್ಟಿತು. ಕೋಟೆಯ ಒಳಗೆ ಒಂದು ಅರಮನೆ ಕೂಡಾ ಇದೆ. ಈ ಕೋಟೆಯು ನಂತರದಲ್ಲಿ ಟಿಪ್ಪು ಸುಲ್ತಾನನಿಂದ ಮರುನಿರ್ಮಾಣಗೊಳ್ಳಲ್ಪಟ್ಟಿತು ಮತ್ತು ಇದಕ್ಕೆ ಗುಪ್ತ ಸುರಂಗಮಾರ್ಗವನ್ನೂ ಕೂಡಾ...

  + ಹೆಚ್ಚಿಗೆ ಓದಿ
 • 11ಗದ್ದಿಗೆ

  ರಾಜರ ಗದ್ದಿಗೆಯು ಕೊಡಗಿನಲ್ಲಿರುವ ಅತ್ಯಂತ ಜನಪ್ರಿಯವಾದ ಪ್ರವಾಸಿ ತಾಣ. ರಾಜರ ಗದ್ದಿಗೆಯು ಕೊಡಗು ರಾಜರಗಳಾದ ದೊಡ್ಡವೀರರಾಜೇಂದ್ರ, ಲಿಂಗರಾಜೇಂದ್ರ ಮತ್ತು ರಾಜಗುರು ರುದ್ರಪ್ಪ ಅವರ ಭವ್ಯಸಮಾಧಿಯಾಗಿದೆ. ಗದ್ದಿಗೆಯು ಎರಡು ವಿಶಿಷ್ಟವಾದ ರಚನೆಯನ್ನು ಹೊಂದಿದ್ದು, ರಾಜ ದೊಡ್ಡವೀರರಾಜೇಂದ್ರರ ರಾಣಿಯ ಸಮಾಧಿಯನ್ನು ಹೊಂದಿದೆ....

  + ಹೆಚ್ಚಿಗೆ ಓದಿ
 • 12ಭಾಗಮಂಡಲ

  ಭಾಗಮಂಡಲವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಕಾವೇರಿಯ ತನ್ನ ಉಪನದಿಗಳಾದ ಕನ್ನಿಕೆ ಮತ್ತು ಸುಜ್ಯೋತಿ ನದಿಯು ಭೂಮಿಯ ಕೆಳಗೆ ಸೇರುತ್ತದೆ ಎಂದು  ನಂಬಲಾಗಿದೆ. ಇದನ್ನು ಪವಿತ್ರ ಸ್ಥಳ ಎಂದು ಪರಿಗಣಿಸಲ್ಪಟ್ಟಿದ್ದು ತ್ರಿವೇಣಿ ಸಂಗಮವಾಗಿದೆ. ತುಲಾ ಸಂಕ್ರಮಣದ ಸಂದರ್ಭದಲ್ಲಿ ತಲಕಾವೇರಿಗೆ ಹೋಗುವ ಮುನ್ನ ಭಾಗಮಂಡಲದಲ್ಲಿ...

  + ಹೆಚ್ಚಿಗೆ ಓದಿ
 • 13ವಲ್ನೂರ್ ಮೀನುಗಾರಿಕೆ ಕ್ಯಾಂಪ್‌

  ವಲ್ನೂರ್ ಮೀನುಗಾರಿಕೆ ಕ್ಯಾಂಪ್‌

  ವಲ್ನೂರ್ ಮೀನುಗಾರಿಕೆ ಕ್ಯಾಂಪ್‌ ದುಬಾರೆಗೆ ಸಮೀಪದಲ್ಲಿದೆ. ಕಾವೇರಿ ಹಿನ್ನೀರಿನಲ್ಲಿರುವ ಇದು ಮೀನುಗಾರಿಕೆ ಮತ್ತು ಆಂಗ್ಲಿಂಗ್‌ ಇಷ್ಟಪಡುವವರಿಗೆ ಸ್ವರ್ಗ. ಇಡೀ ಕರ್ನಾಟಕದಲ್ಲೇ ಇದು ಅತ್ಯಂತ ಸುಂದರವಾದ ಮೀನುಗಾರಿಕೆ ಕ್ಯಾಂಪ್‌. ಇತರ ಎಲ್ಲಾ ಮೀನುಗಾರಿಕೆ ಕ್ಯಾಂಪ್‌ಗಳಿಗಿಂತ ಇದು ಅತ್ಯುತ್ತಮವಾದ...

  + ಹೆಚ್ಚಿಗೆ ಓದಿ
 • 14ಸೋಮವಾರಪೇಟೆ

  ಸೋಮವಾರಪೇಟೆ

  ಸೋಮವಾರಪೇಟೆಯು ಕೊಡಗಿನ ಪಂಚಾಯತ್ ಪಟ್ಟಣ ಮತ್ತು ಸೋಮವಾರಪೇಟೆ ತಾಲೂಕಿನ ಪ್ರಮುಖ ಪಟ್ಟಣ ಕೂಡಾ ಹೌದು. ಸೋಮವಾರಪೇಟೆಯ ಸುತ್ತಮುತ್ತ ಇರುವ ಪ್ರಮುಖ ಪ್ರದೇಶಗಳೆಮದರೆ ಪುಷ್ಪಗಿರಿ ಬೆಟ್ಟ, ಕೋಟೆಬೆಟ್ಟ ಮತ್ತು ಮಕ್ಕಳಗುಡಿ ಬೆಟ್ಟ. ಪುಷ್ಪಗಿರಿಯು ಕೊಡಗಿನ ಎರಡನೇ ಅತಿ ಎತ್ತರದ ಬೆಟ್ಟವಾಗಿದೆ. ಸೋಮವಾರಪೇಟೆಯಿಂದ ಸುಮಾರು 6 ಕಿ.ಮೀ...

  + ಹೆಚ್ಚಿಗೆ ಓದಿ
 • 15ಹೊನ್ನಮ್ಮನ ಕೆರೆ

  ಹೊನ್ನಮ್ಮನ ಕೆರೆ

  ಹೊನ್ನಮ್ಮನ ಕೆರೆಯು ಕೊಡಗಿನಲ್ಲಿ ಅತಿ ದೊಡ್ಡ ಕೆರೆ. ಇದಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವಿದೆ. ಸೋಮವಾರಪೇಟೆಯಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ಕತೆಯಿದೆ, ಏನೆಂದರೆ, ಹೊನ್ನಮ್ಮ ಜನರ ಒಳಿತಿಗಾಗಿ ತನ್ನ ಜೀವನವನ್ನೇ ಪಣಕ್ಕಿಟ್ಟಳು ಮತ್ತು ಹೊನ್ನಮ್ಮನ ತ್ಯಾಗಕ್ಕಾಗಿ ಅವಳ ಹೆಸರಲ್ಲಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Apr,Fri
Return On
27 Apr,Sat
 • Today
  Coorg
  21 OC
  70 OF
  UV Index: 6
  Patchy rain possible
 • Tomorrow
  Coorg
  20 OC
  69 OF
  UV Index: 6
  Moderate or heavy rain shower
 • Day After
  Coorg
  20 OC
  68 OF
  UV Index: 5
  Moderate or heavy rain shower