Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ಆಕರ್ಷಣೆಗಳು
  • 01ಮರುಧಮಲೈ ದೇವಾಲಯ

    ಕೊಯಮತ್ತೂರಿನಲ್ಲಿರುವ ಮರುಧಮಲೈ ದೇವಾಲಯವು ಮುರುಗನ್ ದೇವಾಲಯವಾಗಿದ್ದು, ಮರುಧಮಲೈ ಎಂಬ ಬೆಟ್ಟದ ಮೇಲೆ ನೆಲೆಗೊಂಡಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯವು ಕೊಂಗು ವೆಟ್ಟುವ ಗೌಂಡರ್ ರಾಜರ ಸ್ವತ್ತಾಗಿತ್ತು.  ಈ ದೇವಾಲಯವು ಪ್ರಾಮುಖ್ಯತೆಯಲ್ಲಿ ಮತ್ತೊಂದು ಮುರುಗನ್ ದೇವಾಲಯವಾದ ಅರುಪಡೈವೀಡು ದೇವಾಲಯದ ನಂತರ ಎರಡನೆ...

    + ಹೆಚ್ಚಿಗೆ ಓದಿ
  • 02ಬ್ಲಾಕ್ ಥಂಡರ್ ಥೀಮ್ ಪಾರ್ಕ್

    ಮೇಟ್ಟುಪಾಳಯಂನಲ್ಲಿರುವ ಬ್ಲಾಕ್ ಥಂಡರ್ ಒಂದು ಅಮ್ಯೂಸ್‍ಮೆಂಟ್ ( ಮನೋರಂಜನೆಯ ಪಾರ್ಕ್) ಮತ್ತು ಥೀಮ್ ಪಾರ್ಕ್ ಆಗಿದ್ದು, ಕೊಯಮತ್ತೂರಿನಿಂದ 40 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಅಮ್ಯೂಸ್‍ಮೆಂಟ್ ಪಾರ್ಕನ್ನು 75 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಪಾರ್ಕಿನಲ್ಲಿ ಸುಮಾರು 49 ಬಗೆಯ...

    + ಹೆಚ್ಚಿಗೆ ಓದಿ
  • 03ಧ್ಯಾನಲಿಂಗ ದೇವಾಲಯ

    ವೆಲ್ಲಿಯಂಗಿರಿಯಲ್ಲಿರುವ ಧ್ಯಾನಲಿಂಗ ದೇವಾಲಯವನ್ನು ಸದ್ಗುರುಗಳು 1994ರಲ್ಲಿ ಸ್ಥಾಪಿಸಿದರು. ಅದೇ ವರ್ಷದಲ್ಲಿ  ಈ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಧ್ಯಾನ ಲಿಂಗದ ಬಗ್ಗೆ ಸದ್ಗುರುಗಳು ಚರ್ಚೆ ನಡೆಸಿದ ನಂತರ ಇದನ್ನು ಸ್ಥಾಪಿಸಲಾಯಿತು.

    1996ರಲ್ಲಿ ಕಲ್ಲಿನಲ್ಲಿ ಕೆತ್ತಲಾದ...

    + ಹೆಚ್ಚಿಗೆ ಓದಿ
  • 04ಪಟ್ಟೀಸ್ವರರ್ ದೇವಾಲಯ

    ಪಟ್ಟೀಸ್ವರರ್ ದೇವಾಲಯವು ಶಿವನ ದೇವಾಲಯವಾಗಿದ್ದು, ಕೊಯಮತ್ತೂರಿನ ಸಮೀಪದ ಪೆರೂರಿನಲ್ಲಿ ನೆಲೆಗೊಂಡಿದೆ. ಇಲ್ಲಿ ಶಿವನನ್ನು "ಪಟ್ಟೀಸ್ವರರ್ " ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಜೊತೆಗೆ ಈ ದೇವಾಲಯದಲ್ಲಿ ಶಿವನ ಅರ್ಧಾಂಗಿಯಾದ ಪಾರ್ವತಿದೇವಿಯನ್ನು ಸಹ ಪೂಜಿಸಲಾಗುತ್ತದೆ.

    ಈ ದೇವಾಲಯವು ನೊಯ್ಯಲ್ ನದಿಯಿಂದ 7 ಕಿ.ಮೀ...

    + ಹೆಚ್ಚಿಗೆ ಓದಿ
  • 05ಸಿಂಗನಲ್ಲೂರ್ ಕೆರೆ

    ಸಿಂಗನಲ್ಲೂರ್ ಕೆರೆಯು ಕೊಯಮತ್ತೂರಿನ ಸಿಂಗನಲ್ಲೂರು ಪ್ರಾಂತ್ಯದಲ್ಲಿ ನೆಲೆಗೊಂಡಿದೆ. ಈ ಕೆರೆಯು ಪ್ರವಾಸಿಗರ ಮತ್ತು ಸ್ಥಳೀಯರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾದ ವಿಹಾರ ತಾಣವಾಗಿ ಗುರುತಿಸಿಕೊಂಡಿದೆ. ಏಕೆಂದರೆ ಇಲ್ಲಿರುವ ಸಸ್ಯ ಮತ್ತು ಪ್ರಾಣಿ ಸಂಪತ್ತು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಈ ಕೆರೆಯ ಸಮೀಪದ...

    + ಹೆಚ್ಚಿಗೆ ಓದಿ
  • 06ಬ್ರೂಕ್‍ಫೀಲ್ಡ್ಸ್ ಮಾಲ್

    ಬ್ರೂಕ್‍ಫೀಲ್ಡ್ಸ್ ಮಾಲ್ ಕೊಯಮತ್ತೂರಿನಲ್ಲಿರುವ ಒಂದು ಶಾಪಿಂಗ್ ಮಾಲ್ ಆಗಿದೆ. ಈ ಮಾಲ್ ಕೊಯಮತ್ತೂರಿನಲ್ಲಿರುವ ದೊಡ್ಡ ಮಾಲ್‍ಗಳಲ್ಲಿ ಒಂದಾಗಿದೆ. ಬ್ರೂಕ್‍ಬಾಂಡ್ ರಸ್ತೆಯಲ್ಲಿರುವ ಈ ಮಾಲ್ 2009ರಲ್ಲಿ ಪ್ರಾರಂಭವಾಯಿತು. ಇದು ಈ ನಗರದಲ್ಲಿ ಅತ್ಯಂತ ಚಟುವಟಿಕೆಯಿಂದ ಕೂಡಿದ ಮಾಲ್ ಆಗಿದೆ.

    ಈ ಮಾಲ್...

    + ಹೆಚ್ಚಿಗೆ ಓದಿ
  • 07ಕೋವೈ ಕುಟ್ಟ್ರಲಂ

    ಕೋವೈ ಕುಟ್ಟ್ರಲಂ

    ಕೋವೈ ಕುಟ್ಟ್ರಲಂ ಎಂಬುದು ಕೊಯಮತ್ತೂರಿನ ಸಮೀಪದ ಒಂದು ಪ್ರಸಿದ್ಧ ವಿಹಾರ ತಾಣವಾಗಿದೆ. ಈ ಸ್ಥಳವು ಇಲ್ಲಿ ಧುಮ್ಮಿಕ್ಕುವ ಜಲಪಾತಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಈ ನೀರು ಸಿರುವನಿ ಬೆಟ್ಟಗಳಲ್ಲಿ ಹುಟ್ಟಿ ಹರಿಯುವ ತೊರೆಯಿಂದ ಬರುತ್ತದೆ. ಕೊಯಮತ್ತೂರಿನ ಪಶ್ಚಿಮಕ್ಕೆ ಇರುವ ಈ ಬೆಟ್ಟಗಳು ಪಶ್ಚಿಮ ಘಟ್ಟದ ಒಂದು ಭಾಗವಾಗಿವೆ. ಕೋವೈ...

    + ಹೆಚ್ಚಿಗೆ ಓದಿ
  • 08ಕರಮಡೈ ರಂಗನಾಥ ದೇವಾಲಯ

    ಕರಮಡೈ ರಂಗನಾಥ ದೇವಾಲಯವು ಕೊಯಮತ್ತೂರ್ ನಗರದಿಂದ 30 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮೇಟ್ಟುಪಾಳಯಂ ಹೆದ್ದಾರಿಯಲ್ಲಿ ಕಾಣಸಿಗುವ ಈ ದೇವಾಲಯಕ್ಕೆ ತಲುಪುವುದು ಸುಲಭ. ಈ ದೇವಾಲಯವು ನೀಲ ವರ್ಣದ ಬೆಟ್ಟಗಳ ಹಿನ್ನಲೆಯಲ್ಲಿ ಅದ್ಭುತವಾಗಿ ಕಂಗೊಳಿಸುತ್ತದೆ. ಈ ದೇವಾಲಯವನ್ನು ತಿರುಮಲೈ ನಾಯಕರ್ ನಿರ್ಮಿಸಿದನು.  ಅಸಂಖ್ಯಾತ...

    + ಹೆಚ್ಚಿಗೆ ಓದಿ
  • 09ಕುಳಂದೈ ವೇಲಾಯುಧ ಸ್ವಾಮಿ ದೇವಾಲಯ

    ಕುಳಂದೈ ವೇಲಾಯುಧ ಸ್ವಾಮಿ ದೇವಾಲಯ

    ಕುಳಂದೈ ವೇಲಾಯುಧ ಸ್ವಾಮಿ ದೇವಾಲಯವು ಕೊಯಮತ್ತೂರು ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾದ ಕುರುಂದಮಲೈನಲ್ಲಿ ನೆಲೆಸಿದೆ. ಈ ದೇವಾಲಯವು ಕೊಯಮತ್ತೂರಿನಿಂದ 24 ಕಿ.ಮೀ ಮತ್ತು ಕರಮಡೈನಿಂದ 4 ಕಿ.ಮೀ ದೂರದಲ್ಲಿ ನೆಲೆಸಿದೆ.

    ಈ ದೇವಾಲಯವನ್ನು ಕುಳಂದೈ ವೇಲಾಯುಧ ಸ್ವಾಮಿಗಾಗಿ ನಿರ್ಮಿಸಲಾಗಿದೆ. ಮುರುಗನ್ ಅಥವಾ ಸುಬ್ರಹ್ಮಣ್ಯ...

    + ಹೆಚ್ಚಿಗೆ ಓದಿ
  • 10ವನ ಭದ್ರಕಾಳಿ ಅಮ್ಮನ್ ದೇವಾಲಯ

    ವನ ಭದ್ರಕಾಳಿ ಅಮ್ಮನ್ ದೇವಾಲಯ

    ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ವನ ಭದ್ರಕಾಳಿ ಅಮ್ಮನ್ ದೇವಾಲಯವು ಮೇಟ್ಟುಪಾಳಯಂ ಬಳಿ ನೆಲೆಸಿದೆ. ಇದು ಭದ್ರಕಾಳಿಗಾಗಿ ನಿರ್ಮಿಸಲಾಗಿರುವ ದೇವಾಲಯವಾಗಿದೆ. ಈ ದೇವಾಲಯವು ಕೊಯಮತ್ತೂರಿನಿಂದ 53 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

    ದಂತ ಕತೆಗಳ ಪ್ರಕಾರ ಪಾಗಸುರನ್ ಎಂಬ ರಾಕ್ಷಸನು ಈ ದೇವಾಲಯದ ಪಶ್ಚಿಮ ಭಾಗದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri