Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಲ್ಕಾ » ತಲುಪುವ ಬಗೆ

ತಲುಪುವ ಬಗೆ

ಚಿಲ್ಕಾನ್ನು ರಸ್ತೆಯ ಮೂಲಕ ಕೂಡಾ ತಲುಪಬಹುದು. ಹತ್ತಿರದ ಪ್ರದೇಶಗಳಿಂದ ಚಿಲ್ಕಾ ತಲುಪಬಹುದು. ಟ್ಯಾಕ್ಸಿ ಬಾಡಿಗೆ ಮಾಡಿಕೊಂಡು ಇಲ್ಲಿಗೆ ತಲುಪಬಹುದು. ಇಲ್ಲಿನ ಮತ್ತು ಇಲ್ಲಿಗೆ ಸಮೀಪದ ಪ್ರವಾಸವನ್ನು ಒಟಿಡಿಸಿ (ಒರಿಸ್ಸಾ ಪ್ರವಾಸೋದ್ಯಮ ಇಲಾಖೆ) ಆಯೋಜಿಸುತ್ತದೆ. ಎಸಿ ಬಸ್ ಮೂಲಕ ತಲಾ ಒಬ್ಬರಿಗೆ ಐದು ನೂರು ರೂಪಾಯಿ ತಗುಲಬಹುದು.