Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿದಂಬರಂ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಚಿದಂಬರಂ (ವಾರಾಂತ್ಯದ ರಜಾ ತಾಣಗಳು)

  • 01ಸೇಲಂ, ತಮಿಳುನಾಡು

    ಸೇಲಂ : ಬೆಳ್ಳಿ ಮತ್ತು ಬಂಗಾರದ ನಾಡು

    ದಕ್ಷಿಣ ಭಾರತದ ಮಧ್ಯ ಉತ್ತರ ಭಾಗದ ತಮಿಳುನಾಡಿನ ಒಂದು ನಗರ ಸೇಲಂ. ರಾಜಧಾನಿ ಚೆನ್ನೈನಿಂದ ಸುಮಾರು 340 ಕಿ.ಮೀ ಅಂತರದಲ್ಲಿದೆ. ಸೇಲಂ ಅನ್ನು ಮಾವಿನ ನಗರ ಎಂದು ಕೂಡ ಕರೆಯಲಾಗಿದೆ. ಇದು ರಾಜ್ಯದಲ್ಲಿಯೇ 5 ನೇಯ ದೊಡ್ಡ......

    + ಹೆಚ್ಚಿಗೆ ಓದಿ
    Distance from Chidambaram
    • 179 km - 3 Hrs, 5 min
    Best Time to Visit ಸೇಲಂ
    • ಅಕ್ಟೋಬರ್ - ಮಾರ್ಚ್
  • 02ಕಡಲೂರು, ತಮಿಳುನಾಡು

    ಸಾಗರ ಮತ್ತು ದೇವಾಲಯಗಳ ನಗರ ಕಡಲೂರ್

    ಬಂಗಾಳ ಕೊಲ್ಲಿಗೆ ತಾಗಿಕೊಂಡು ಇರುವ ನಗರ ಕಡಲೂರ್ ತಮಿಳು ನಾಡಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಕಡಲೂರು ಎಂದರೆ ಇಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ’ಸಮುದ್ರದ ನಗರ’ ಎಂದು ಅರ್ಥ.......

    + ಹೆಚ್ಚಿಗೆ ಓದಿ
    Distance from Chidambaram
    • 43.5 km - 50 min
  • 03ನಾಗೂರ್, ತಮಿಳುನಾಡು

    ನಾಗೂರ್ : ಮಂದಿರ, ಮಸೀದಿಯ ಸೌಹಾರ್ದ ನಗರ

    ಪಲ್ಲವ ರಾಜ ರಾಜಸಿಂಹನಿಂದ ಆಳಲ್ಪಟ್ಟು, ಚೀನಾ ಪ್ರವಾಸಿ ಹುಯೇನ್ ಸಾಂಗ್ ಬರೆದ ಪುಸ್ತಕದಲ್ಲಿ ಬುದ್ಧ ವಿಹಾರವೆಂದು ಕರೆಯಲ್ಪಟ್ಟಿರುವ ಬಂಗಾಳ ಕೊಲ್ಲಿಯ ಸಮೀಪದಲ್ಲೇ ಇರುವ ತಮಿಳುನಾಡಿದ ನಾಗಪಟ್ಟಣಂ ಜಿಲ್ಲೆಯಲ್ಲಿರುವ......

    + ಹೆಚ್ಚಿಗೆ ಓದಿ
    Distance from Chidambaram
    • 78.1 km - 1 Hr, 40 min
    Best Time to Visit ನಾಗೂರ್
    • ಜನವರಿ - ಡಿಸೆಂಬರ್
  • 04ಕಾರೈಕುಡಿ, ತಮಿಳುನಾಡು

    ಕಾರೈಕುಡಿ - ಚೆಟ್ಟಿನಾಡಿನ ಹೆಮ್ಮೆ

    ಕಾರೈಕುಡಿ ಎಂಬುದು ತಮಿಳುನಾಡಿನಲ್ಲಿರುವ ಶಿವಗಂಗೈ ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಈ ನಗರವು ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಪುರಸಭೆಯೆಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಚೆಟ್ಟಿನಾಡ್ ಪ್ರಾಂತ್ಯದ ಒಂದು......

    + ಹೆಚ್ಚಿಗೆ ಓದಿ
    Distance from Chidambaram
    • 222 km - 4 Hrs, 15 min
    Best Time to Visit ಕಾರೈಕುಡಿ
    • ಅಕ್ಟೋಬರ್ - ಫೆಬ್ರುವರಿ
  • 05ಪೂಂಪುಗಾರ್, ತಮಿಳುನಾಡು

    ಪೂಂಪುಗಾರ್ - ಗತಕಾಲ ವೈಭವದ ಬಂದರು ನಗರ

    ಪೂಂಪುಗಾರ್ ಅಥವಾ ಪುಗಾರ್ ತಮಿಳುನಾಡಿನ ನಾಗಪಟ್ಟಿಣಮ್ ಜಿಲ್ಲೆಯಲ್ಲಿನ ಒಂದು ನಗರ. ಇದು ಹಳೆಯ ಕಾಲದಲ್ಲಿ ಗಿಜಿಗುಡುವ ಬಂದರು ಎಂದೇ ಪ್ರಖ್ಯಾತವಾಗಿತ್ತು. ಇದರ ಹಳೆಯ ಹೆಸರು ಕಾವೇರಿ ಪುಹಂ ಪಟ್ಟಿಣಮ್ ಎಂದಾಗಿತ್ತು.......

    + ಹೆಚ್ಚಿಗೆ ಓದಿ
    Distance from Chidambaram
    • 83 km - 1 Hr, 45 min
    Best Time to Visit ಪೂಂಪುಗಾರ್
    • ಅಕ್ಟೋಬರ್ - ಜನವರಿ
  • 06ಶ್ರೀರಂಗಂ, ತಮಿಳುನಾಡು

    ಶ್ರೀರಂಗಂ - ದೇವಸ್ಥಾನಗಳ ದ್ವೀಪ

    ಶ್ರೀರಂಗಂ - ಮನಸೂರೆಗೊಳ್ಳುವ ಆಕರ್ಷಕ ದ್ವೀಪವಾಗಿದ್ದು ತಮಿಳುನಾಡು ರಾಜ್ಯದ ತಿರುಚಿರಾಪಳ್ಳಿಯಲ್ಲಿದೆ. ಹಿಂದಿನ ಕಾಲದಲ್ಲಿ ಶ್ರೀರಂಗಂಗೆ ವೆಳ್ಳಿತಿರುಮುತಗ್ರಾಮ ಎಂಬ ಹೆಸರಿತ್ತು. ತಮಿಳು ಭಾಷೆಯಲ್ಲಿ ಶ್ರೀರಂಗಂ ನಗರ......

    + ಹೆಚ್ಚಿಗೆ ಓದಿ
    Distance from Chidambaram
    • 162 km - 2 Hrs, 35 min
    Best Time to Visit ಶ್ರೀರಂಗಂ
    • ಅಕ್ಟೋಬರ್ - ಫೆಬ್ರುವರಿ
  • 07ತಿರುತ್ತನಿ, ತಮಿಳುನಾಡು

    ತಿರುತ್ತನಿ - ಪವಿತ್ರ ಗ್ರಾಮ

    ತಿರುತ್ತನಿಯನ್ನು ಮುರುಗ(ಸುಬ್ರಹ್ಮಣ್ಯ) ದೇವರ ಪುಣ್ಯ ಗ್ರಾಮ ಎನ್ನಲಾಗಿದೆ. ಈ ದೇವರ 6 ಹಿಂದೂ ದೇವಾಲಯಗಳ ಪೈಕಿ ಒಂದನ್ನು ಇಲ್ಲಿ ಕಾಣಬಹುದಾಗಿದೆ. ಈ ಗ್ರಾಮ ತವಿಳುನಾಡಿನ ತಿರುವಲ್ಲೂರ್ ಎಂಬಲ್ಲಿದೆ. ಇಲ್ಲಿರುವ......

    + ಹೆಚ್ಚಿಗೆ ಓದಿ
    Distance from Chidambaram
    • 224 km - 4 Hrs, 30 min
    Best Time to Visit ತಿರುತ್ತನಿ
    • ಅಕ್ಟೋಬರ್ - ಮಾರ್ಚ್
  • 08ಸೀರ್ಕಾಳಿ, ತಮಿಳುನಾಡು

    ಸೀರ್ಕಾಳಿ - ಧರ್ಮ, ನಂಬಿಕೆಗಳು ಮತ್ತು ದೇವಾಲಯಗಳಿಂದ ಕೂಡಿದ ತಾಣ

    ತಮಿಳುನಾಡಿನ ನಾಗಪಟ್ಟಿನಮ್ ಜಿಲ್ಲೆಯಲ್ಲಿ ಬಂಗಾಳ ಕೊಲ್ಲಿಯ ತೀರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಸೀರ್ಕಾಳಿಯು ಒಂದು ಪ್ರಸಿದ್ಧ ಹಿಂದೂ  ಯಾತ್ರಾ ಸ್ಥಳವಾಗಿದೆ. ಸೀರ್ಕಾಳಿಯು ಒಂದು ಶಾಂತವಾದ ಪರಿಸರವನ್ನು......

    + ಹೆಚ್ಚಿಗೆ ಓದಿ
    Distance from Chidambaram
    • 20.0 km - 25 min
    Best Time to Visit ಸೀರ್ಕಾಳಿ
    • ಅಕ್ಟೋಬರ್ - ಫೆಬ್ರುವರಿ
  • 09ಯಳಗಿರಿ, ತಮಿಳುನಾಡು

    ಯಳಗಿರಿ: ಪ್ರಕೃತಿಯ ಮಡಿಲಲ್ಲಿ ವಾರಾಂತ್ಯದ ಆನಂದ

    ಎಳಗಿರಿ ಎಂದೂ ಕರೆಯಲ್ಪಡುವ ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಛಾಯಾಚಿತ್ರ ತೆಗೆಯುವ ಹವ್ಯಾಸ ಇರುವವರ ನೆಚ್ಚಿನ ತಾಣವೂ ಆಗಿದೆ. ಇಲ್ಲಿನ ಇತಿಹಾಸ ವಸಾಹತು ಕಾಲದ ತನಕ ಇದೆ. ಆ......

    + ಹೆಚ್ಚಿಗೆ ಓದಿ
    Distance from Chidambaram
    • 251 km - 5 Hrs,
    Best Time to Visit ಯಳಗಿರಿ
    • ಜನವರಿ - ಡಿಸೆಂಬರ್
  • 10ಕರೂರ್, ತಮಿಳುನಾಡು

    ಕರೂರ್ - ಖರೀದಿದಾರರ ಸ್ವರ್ಗ 

    ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿರುವ ಕರೂರ್ ಪಟ್ಟಣವು ಅಮರಾವತಿ ನದಿಯ ದಂಡೆಯ ಮೇಲೆ ನೆಲೆಸಿದೆ. ಇದರ ಆಗ್ನೇಯ ದಿಕ್ಕಿಗೆ 60 ಕಿ.ಮೀ ದೂರದಲ್ಲಿ ಈರೋಡ್ ಜಿಲ್ಲೆಯಿದ್ದು, ಪಶ್ಚಿಮಕ್ಕೆ 70 ಕಿ.ಮೀ ದೂರದಲ್ಲಿ......

    + ಹೆಚ್ಚಿಗೆ ಓದಿ
    Distance from Chidambaram
    • 223 km - 3 Hrs, 50 min
    Best Time to Visit ಕರೂರ್
    • ಅಕ್ಟೋಬರ್ - ಫೆಬ್ರುವರಿ
  • 11ಕಾಂಚೀಪುರಂ, ತಮಿಳುನಾಡು

    ಕಾಂಚೀಪುರಂ: ದೇವಾಲಯಗಳ ನಗರ

    ಕಾಂಚೀಪುರಂ ತನ್ನ ಹಳೆಯ ಕಾಲದ ಮೋಡಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವ, ತಮಿಳುನಾಡಿನ ಬಹುಶಃ ಅತ್ಯಂತ ಹಳೆಯ ನಗರವಾಗಿದೆ. ಈ ನಗರವು ತನ್ನ ದೇವಾಲಯಗಳಿಗಷ್ಟೇ ಅಲ್ಲದೆ ಪಲ್ಲವ ರಾಜರ ರಾಜಧಾನಿಯಾಗಿದ್ದ ಕಾರಣಕ್ಕೂ......

    + ಹೆಚ್ಚಿಗೆ ಓದಿ
    Distance from Chidambaram
    • 198 km - 3 Hrs, 30 min
    Best Time to Visit ಕಾಂಚೀಪುರಂ
    • ಜನವರಿ - ಡಿಸೆಂಬರ್
  • 12ದಾರಾಸುರಂ, ತಮಿಳುನಾಡು

    ದಾರಾಸುರಂ: ಸರ್ವೋತ್ಕೃಷ್ಟ ದೇವಾಲಯಗಳ ಪಟ್ಟಣ

    ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತಮಿಳು ನಾಡಿನ ರಾಜಧಾನಿ ಚೆನೈನಿಂದ 380......

    + ಹೆಚ್ಚಿಗೆ ಓದಿ
    Distance from Chidambaram
    • 78.9 km - 1 Hr, 30 min
    Best Time to Visit ದಾರಾಸುರಂ
    • ಅಕ್ಟೋಬರ್ - ಮಾರ್ಚ್
  • 13ಶ್ರೀಪೆರುಂಬುದೂರು, ತಮಿಳುನಾಡು

    ಶ್ರೀಪೆರುಂಬುದೂರು: ಸ್ಮಾರಕಗಳು, ಜನಾಂಗಗಳು ಹಾಗೂ ಉದ್ಯಮಗಳ ನಗರ

    ತಮಿಳುನಾಡಿನ ಕಾಂಚಿಪುರಂನಲ್ಲಿರುವ ಶ್ರೀಪೆರುಂಬುದೂರು ಒಂದು ಔದ್ಯಮಿಕ ನಗರವಾಗಿದ್ದು ಈಗ ಪ್ರಮುಖ ಪರ್ವಾಸಿ ತಾಣವಾಗಿ ಬೆಳೆಯುತ್ತಿದೆ. ಶ್ರೀಪೆರುಂಬುದೂರಿನ ಹಳೆಯ ಹೆಸರು ಬೋಧಪುರಿಯಾಗಿದೆ ಹಾಗೂ ಇಲ್ಲಿನ ನಂಬಿಕೆಗಳ......

    + ಹೆಚ್ಚಿಗೆ ಓದಿ
    Distance from Chidambaram
    • 215 km - 3 Hrs, 40 min
    Best Time to Visit ಶ್ರೀಪೆರುಂಬುದೂರು
    • ಅಕ್ಟೋಬರ್ - ಮಾರ್ಚ್
  • 14ತಿರುಚ್ಚಿ, ತಮಿಳುನಾಡು

    ತಿರುಚ್ಚಿ - ಸಾಂಪ್ರದಾಯಿಕತೆಗೆ ಮೆರುಗು ಕೊಟ್ಟ ಆಧುನಿಕತೆ

    ತಿರುಚ್ಚಿ ಅಥವಾ ತಿರುಚನಾಪಳ್ಳಿಯು ದಕ್ಷಿಣ ಭಾರತೀಯ ರಾಜ್ಯವಾದ ತಮಿಳುನಾಡಿನಲ್ಲಿ ಕಂಡು ಬರುವ ಒಂದು ಪ್ರಮುಖ ಕೈಗಾರಿಕಾ ಮತ್ತು ಶೈಕ್ಷಣಿಕ ನಗರವಾಗಿದೆ. ತಿರುಚ್ಚಿ ಅದೇ ಹೆಸರಿನ ಜಿಲ್ಲೆಯ ಆಡಳಿತಾತ್ಮಕ......

    + ಹೆಚ್ಚಿಗೆ ಓದಿ
    Distance from Chidambaram
    • 172 km - 2 Hrs, 45 min
  • 15ಕುಂಭಕೋಣಂ, ತಮಿಳುನಾಡು

    ಕುಂಭಕೋಣಂ : ಮಂದಿರನಗರಗಳಿಗೆ ಇದು ಹುಟ್ಟೂರು

    ಕೂಂಬಕೋಣಂ ಎಂದೂ ಕರೆಯಲ್ಪಡುವ ಕುಂಬಕೋಣಂ ಒಂದು ಸುಂದರ ಹಾಗೂ ಪವಿತ್ರ ನಗರ. ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿರುವ ಕುಂಬಕೋಣಂ ಕಾವೇರಿ ಮತ್ತು ಅರ್ಸಲಾರ್ ನದಿಗಳ ನಡುವಣ ಸ್ಥಳದಲ್ಲಿರುವ ಕಾರಣ ಧಾರ್ಮಿಕ ಮಹತ್ವದ......

    + ಹೆಚ್ಚಿಗೆ ಓದಿ
    Distance from Chidambaram
    • 79 km - 1 Hr, 30 min
    Best Time to Visit ಕುಂಭಕೋಣಂ
    • ಅಕ್ಟೋಬರ್ - ಫೆಬ್ರುವರಿ
  • 16ತಿರುನಾಗೇಶ್ವರಂ, ತಮಿಳುನಾಡು

    ಮಾನವ ರೂಪಿ ರಾಹುವಿರುವ ತಾಣ - ತಿರುನಾಗೇಶ್ವರಂ

    "ರಾಹು" ಅಂದರೆ ಕೆಟ್ಟದ್ದು ಎಂದು ಭಾವಿಸಿರುವ ಈ ಜನರ ಮಧ್ಯೆ, ಅವನಿಗಾಗಿ ದೇವಸ್ಥಾನ ಕಟ್ಟಿಸಿ ಪ್ರತಿನಿತ್ಯ ಪೂಜಿಸುವ ಜನರೂ ಇದ್ದಾರೆ ಎಂದರೆ ? ಅಚ್ಚರಿ ಎನಿಸುವುದು ಖಚಿತ. ಹಾಗೆ ರಾಹುವಿನ ಪೂಜೆಗೈಯುತ್ತಿರುವ ಜನ,......

    + ಹೆಚ್ಚಿಗೆ ಓದಿ
    Distance from Chidambaram
    • 70 km - 1 Hr, 30 min
  • 17ವೆಲ್ಲೂರ್, ತಮಿಳುನಾಡು

    ವೆಲ್ಲೂರ್ - ಈಟಿಗಳ ನಾಡು

    ವೆಲ್ಲೂರ್ ಪ್ರವಾಸಿಗರ ತಾಣ ಎಂದು ಕರೆಯಲ್ಪಡುತ್ತದೆ. ಇದನ್ನು ತಮಿಳುನಾಡಿನ ಕೋಟೆಗಳ ನಗರ ಎಂದೂ ಕರೆಯಲಾಗುತ್ತದೆ. ವೆಲ್ಲೂರ್ ತನ್ನೊಳಗೆ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಅಡಗಿಸಿಟ್ಟುಕೊಂಡಿದೆ. ಪರಂಪರೆ ಮತ್ತು......

    + ಹೆಚ್ಚಿಗೆ ಓದಿ
    Distance from Chidambaram
    • 209 km - 3 Hrs, 45 min
    Best Time to Visit ವೆಲ್ಲೂರ್
    • ಅಕ್ಟೋಬರ್ - ಮಾರ್ಚ್
  • 18ತಿರುಮನಂಚೇರಿ, ತಮಿಳುನಾಡು

    ತಿರುಮನಂಚೇರಿ: ಮದುವೆಯ ಕನಸನ್ನು ನನಸು ಮಾಡುವ ತಾಣ

    ತಮಿಳು ನಾಡು ಹಲವು ಪ್ರಸಿದ್ಧ ದೇವಾಲಯ ನಗರಗಳ ತವರೂರಾಗಿದೆ. ಇದು ಪ್ರವಾಸಿಗಳ ಮನಸ್ಸಿನಲ್ಲಿಯೂ ಇಂತಹುದೇ ಒಂದು ಜಾಗ ಮಾಡಿದೆ. ತಿರುಮನಂಚೇರಿ ಹಲವು ವಿಷಯಗಳಲ್ಲಿ ವಾಸ್ತುಶಿಲ್ಪದ ವಿವಿಧತೆಯ ನಗರವಾಗಿದೆ. ನಾಗಪಟ್ಟಿನಂ......

    + ಹೆಚ್ಚಿಗೆ ಓದಿ
    Distance from Chidambaram
    • 51.8 km - 1 Hr, 10 min
    Best Time to Visit ತಿರುಮನಂಚೇರಿ
    • ಅಕ್ಟೋಬರ್ - ಮಾರ್ಚ್
  • 19ತಿರುವಣ್ಣಾಮಲೈ, ತಮಿಳುನಾಡು

    ತಿರುವಣ್ಣಾಮಲೈ- ಆಧುನಿಕತೆಯಲ್ಲೊಂದು ಆದರ್ಶ ನಗರ

    ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ......

    + ಹೆಚ್ಚಿಗೆ ಓದಿ
    Distance from Chidambaram
    • 138 km - 2 Hrs, 40 min
    Best Time to Visit ತಿರುವಣ್ಣಾಮಲೈ
    • ನವಂಬರ್ - ಫೆಬ್ರುವರಿ
  • 20ತಿರುವನೈಕಾವಲ್, ತಮಿಳುನಾಡು

    ತಿರುವನೈಕಾವಲ್ - ಖಾಲಿಯಾಗದ ನೀರಿನ ಒರತೆಯ ವಿಸ್ಮಯ

    ತಿರುವನೈಕೋಯಿಲ್ ಎಂದೂ ಕರೆಯಲ್ಪಡುವ ತಿರುವನೈಕಾವಲ್ ತಮಿಳುನಾಡಿನ ಶ್ರೀರಂಗಂ ಹತ್ತಿರವಿರುವ ಕಾವೇರಿನದಿಯ ಉತ್ತರ ದಡದಲ್ಲಿರುವ ಪುಟ್ಟ, ಸುಂದರ, ಶಾಂತಿಯುತ ಹಾಗೂ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪಟ್ಟಣ. ಶ್ರೀರಂಗಂ ಬಳಿ......

    + ಹೆಚ್ಚಿಗೆ ಓದಿ
    Distance from Chidambaram
    • 161 km - 2 Hrs, 35 min
  • 21ಮೈಲಾಡುತುರೈ, ತಮಿಳುನಾಡು

    ಮೈಲಾಡುತುರೈ- ನವಿಲು ಪಟ್ಟಣ

    ಮೈಲಾಡುತುರೈ ಎಂದರೆ “ನವಿಲು ಪಟ್ಟಣ” ಎಂದರ್ಥ. ಇದು ಮೂರು ಶಬ್ದಗಳು ಸೇರಿ ಆಗಿರುವ ಶಬ್ದ. ಮೈಯಿಲ್ ಎಂದರೆ ನವಿಲು, ಆಡುಂ ಎಂದರೆ ನರ್ತಿಸು, ತುರೈ ಎಂದರೆ ಸ್ಥಳ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಪಾರ್ವತಿ......

    + ಹೆಚ್ಚಿಗೆ ಓದಿ
    Distance from Chidambaram
    • 39.9 km - 50 min
    Best Time to Visit ಮೈಲಾಡುತುರೈ
    • ಅಕ್ಟೋಬರ್ - ಮಾರ್ಚ್
  • 22ಕೊವ್ಲಾಂಗ್ ಬೀಚ್, ತಮಿಳುನಾಡು

    ಕೊವ್ಲಾಂಗ್(ಕೊವಲಂ) ಬೀಚ್ - ಏಕೈಕ ವಿಂಡ್ ಸರ್ಫಿಂಗ್ ತಾಣ

    ಕೊವಲಂ, ತಮಿಳುನಾಡಿನ ಕರಾವಳಿಯಲ್ಲಿರುವ ಒಂದು ಮೀನುಗಾರಿಕೆ ಗ್ರಾಮವಾಗಿ, ಕಡಲತೀರದ ಪ್ರಿಯರಿಗೆ ನಿಜವಾದ ಮಹದಾನಂದ ಸಿಗುವ ತಾಣ.  ಇದು ಚೆನ್ನೈ ಊರಿಗೆ ಹೆಚ್ಚು ಕಡಿಮೆ ಸಮೀಪದಲ್ಲಿದ್ದು ಅನೇಕ ವಿಧದಲ್ಲಿ ಒಂದು......

    + ಹೆಚ್ಚಿಗೆ ಓದಿ
    Distance from Chidambaram
    • 180 km - 3 Hrs, 20 min
    Best Time to Visit ಕೊವ್ಲಾಂಗ್ ಬೀಚ್
    • ಜನವರಿ - ಡಿಸೆಂಬರ್
  • 23ನಾಮಕ್ಕಲ್, ತಮಿಳುನಾಡು

    ನಾಮಕ್ಕಲ್ - ದೇವರುಗಳ ಮತ್ತು ರಾಜರುಗಳ ಪ್ರದೇಶ

    ಒಂದು ನಗರ ಹಾಗೂ ಆಡಳಿತದ ಜಿಲ್ಲಾ ಕೇಂದ್ರವಾದ ನಾಮಕ್ಕಲ್ ದಕ್ಷಿಣ ಭಾರತದ ತಮಿಳುನಾಡಿನಲ್ಲಿರುವ ಲೋಕಪ್ರಿಯ ಪ್ರವಾಸಿತಾಣಗಳಲ್ಲೊಂದಾಗಿದೆ.  ನಾಮಕ್ಕಲ್, ವಿವಿಧ ಆಸಕ್ತಿಗಳಿರುವ ಜನರಿಗೆ ವಿಶಾಲ ಶ್ರೇಣಿಯ......

    + ಹೆಚ್ಚಿಗೆ ಓದಿ
    Distance from Chidambaram
    • 209 km - 3 Hrs, 30 min
    Best Time to Visit ನಾಮಕ್ಕಲ್
    • ಅಕ್ಟೋಬರ್ - ಮಾರ್ಚ್
  • 24ಯೇರ್ಕಾಡ್, ತಮಿಳುನಾಡು

    ಯೇರ್ಕಾಡ್- ಅಪರೂಪದ ನಿಸರ್ಗಧಾಮ

    ತಮಿಳುನಾಡು ಉತ್ತಮ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವಂತಹ ರಾಜ್ಯ. ಇಲ್ಲಿರುವಂತಹ ಗಿರಿಶಿಖರಗಳು, ಬೆಟ್ಟಗಳು ಒಂದಕ್ಕಿಂತ ಒಂದು ಸುಂದರ. ಅದ್ಭುತ ಪ್ರಾಕೃತಿಕ ಸೌಂದರ್ಯದ ಹಿನ್ನೆಲೆಯಲ್ಲಿ ತಮಿಳುನಾಡು ಇಂದು......

    + ಹೆಚ್ಚಿಗೆ ಓದಿ
    Distance from Chidambaram
    • 202 km - 3 Hrs, 45 min
    Best Time to Visit ಯೇರ್ಕಾಡ್
    • ಜನವರಿ - ಡಿಸೆಂಬರ್
  • 25ಮಹಾಬಲಿಪುರಂ, ತಮಿಳುನಾಡು

    ಮಹಾಬಲಿಪುರಂ - ಸಮುದ್ರ ತೀರದ ಅತ್ಯದ್ಭುತ ತಾಣ.

    ಪ್ರಸ್ತುತ ತಮಿಳುನಾಡು ರಾಜ್ಯದ ಕಾಂಚೀಪುರಂ ಜಿಲ್ಲೆಯಲ್ಲಿನ ಮಹಾಬಲಿಪುರಂ ಅಥವಾ ಅಧಿಕೃತವಾಗಿ ಮಾಮಲ್ಲಪುರಂ ಎಂದು ಕರೆಯಲ್ಪಡುವ ಪಟ್ಟಣವು 7ನೇ ಶತಮಾನದಲ್ಲಿ ಪಲ್ಲವ ಸಾಮ್ರಾಜ್ಯದ ಒಂದು ರೇವು ಪಟ್ಟಣವಾಗಿತ್ತು. ಈ ಊರು......

    + ಹೆಚ್ಚಿಗೆ ಓದಿ
    Distance from Chidambaram
    • 161 km - 3 Hrs, 5 min
    Best Time to Visit ಮಹಾಬಲಿಪುರಂ
    • ಅಕ್ಟೋಬರ್ - ಮಾರ್ಚ್
  • 26ತಿರುವೆಂಕಾಡು, ತಮಿಳುನಾಡು

    ತಿರುವೆಂಕಾಡು - ಬುಧನ ನವಗ್ರಹ ದೇವಾಲಯ

    ತಿರುವೆಂಕಾಡು ನಾಗಪಟ್ಟಿಣಂ ಜಿಲ್ಲೆಯಲ್ಲಿದೆ. ಇದು ಸಿರಕಾಲಿ, ಪೂಂಪುಗಾರ್ ರಸ್ತೆಯಿಂದ 10 ಕಿ.ಮೀ ದೂರದಲ್ಲಿದೆ. ಈ ಸ್ಥಳದಲ್ಲಿ ತಪಸ್ಸು ಮಾಡಿದ ಇಂದ್ರನ ಆನೆ ಐರಾವತದಿಂದ ಈ ಸ್ಥಳಕ್ಕೆ ಈ ಹೆಸರು ಬಂದಿದೆ ಹೇಳಲಾಗುತ್ತದೆ.......

    + ಹೆಚ್ಚಿಗೆ ಓದಿ
    Distance from Chidambaram
    • 34 km - 40 min
    Best Time to Visit ತಿರುವೆಂಕಾಡು
    • ಅಕ್ಟೋಬರ್ - ಮಾರ್ಚ್
  • 27ನಾಗಪಟ್ಟಿನಂ, ತಮಿಳುನಾಡು

    ನಾಗಪಟ್ಟಿನಂ - ಧಾರ್ಮಿಕ ಸಾಮರಸ್ಯದ ಭೂಮಿ

    ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿದೆ ನಾಗಾಪಟ್ಟಿನಂ ಎಂಬ ಹೆಸರಿನ ಪಟ್ಟಣ. ಈ ಪಟ್ಟಣ ಜಿಲ್ಲೆಯ ಜಿಲ್ಲಾಕೇಂದ್ರವೂ ಹೌದು. ಬೇ ಆಫ್ ಬೆಂಗಾಲ್ ನಿಂದ ನಿರ್ಮಿತವಾದ ಭಾರತೀಯ ಪರ್ಯಾಯದ್ವೀಪದ ಪೂರ್ವ ದಿಕ್ಕಿನಲ್ಲಿ......

    + ಹೆಚ್ಚಿಗೆ ಓದಿ
    Distance from Chidambaram
    • 83 km - 1 Hr, 45 min
    Best Time to Visit ನಾಗಪಟ್ಟಿನಂ
    • ಜನವರಿ - ಡಿಸೆಂಬರ್
  • 28ಆಲಂಗುಡಿ, ತಮಿಳುನಾಡು

    ಆಲಂಗುಡಿ ಪ್ರವಾಸೋದ್ಯಮ  - ನವಗ್ರಹಗಳಲ್ಲಿ ಒಂದಾದ ಗುರು ಗ್ರಹದ ದೇವಸ್ಥಾನ

    ತಮಿಳುನಾಡು ರಾಜ್ಯದ ತಿರುಯರುರ್ ಜಿಲ್ಲೆಯಲ್ಲಿನ ಆಲಂಗುಡಿ ಎಂಬ ಸುಂದರವಾದ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಧಾರ್ಮಿಕ ಕ್ಷೇತ್ರವು ಮರ್ನ್ನಾಗುಡಿ ಯ ಸಮೀಪವಿರುವ ಕುಂಬಕೋಣಂನಿಂದ ಸುಮರು 17 ಕಿ.ಮೀ ದೂರವಿದೆ. ಆಲಂಗುಡಿಯ......

    + ಹೆಚ್ಚಿಗೆ ಓದಿ
    Distance from Chidambaram
    • 181 km - 3 Hrs, 25 min
    Best Time to Visit ಆಲಂಗುಡಿ
    • ಅಕ್ಟೋಬರ್ - ಮಾರ್ಚ್
  • 29ಕಂಜನೂರ್, ತಮಿಳುನಾಡು

    ಶುಕ್ರನ ದರ್ಶನಕ್ಕಾಗಿ ಕಂಜನೂರಿಗೆ ಭೇಟಿ ಕೊಡಿ

    ದಕ್ಷಿಣ ಭಾರತವು ಹಲವಾರು ಪುಣ್ಯ ಕ್ಷೇತ್ರಗಳಿಂದ ಪ್ರಸಿದ್ದಿಯನ್ನು ಪಡೆದಿದೆ. ಈ ಪುಣ್ಯ ಕ್ಷೇತ್ರಗಳಲ್ಲಿ ತಮಿಳುನಾಡಿನ ಕಂಜನೂರ್ ನಲ್ಲಿರುವ ಶುಕ್ರನ ದೇವಸ್ಥಾನವೂ ಒಂದು. ತಮಿಳುನಾಡಿನ ತಂಜಾವೂರಿನಲ್ಲಿರುವ ಕಂಜನೂರ್......

    + ಹೆಚ್ಚಿಗೆ ಓದಿ
    Distance from Chidambaram
    • 60 km - 1 Hr, 15 min
    Best Time to Visit ಕಂಜನೂರ್
    • ಅಕ್ಟೋಬರ್ - ಮಾರ್ಚ್
  • 30ಸ್ವಾಮಿಮಲೈ, ತಮಿಳುನಾಡು

    ಸ್ವಾಮಿಮಲೈ: ಧರ್ಮನಿಷ್ಠೆ, ತೀರ್ಥಯಾತ್ರೆ ಮತ್ತು ವಿಮರ್ಶಾತ್ಮಕ ಧಾರ್ಮಿಕತೆ

    ಸ್ವಾಮಿಮಲೈ ದಕ್ಷಿಣ ಭಾರತದ ಒಂದು ರಾಜ್ಯವಾದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ನ ಬಳಿಯಲ್ಲಿರುವ ನಗರವಾಗಿದೆ. ಇದರ ಆಕ್ಷರಶಃ ಅನುವಾದ ದೇವರ ಬೆಟ್ಟ ಎಂದುದಾಗಿದೆ ಹಾಗೂ ದೇವರ ಪ್ರಭಾವವನ್ನು ಇಲ್ಲಿನ......

    + ಹೆಚ್ಚಿಗೆ ಓದಿ
    Distance from Chidambaram
    • 82 km - 1 Hr, 30 min
  • 31ಚೆನ್ನೈ, ತಮಿಳುನಾಡು

    ಚೆನ್ನೈ - ವಸಾಹತುಶಾಹಿ ರಾಜಧಾನಿ

    ಮೊದಲಿಗೆ ಮದ್ರಾಸ್ ಎಂಬ ನಾಮಾಂಕಿತದಿಂದ ಸಂಭೋದಿಸಲ್ಪಡುತ್ತಿದ್ದ ಇಂದಿನ ಚೆನ್ನೈ ಭಾರತದ ದಕ್ಷಿಣ ಭಾಗದ ರಾಜ್ಯವಾದ ತಮಿಳುನಾಡಿನ ರಾಜಧಾನಿ. ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ಚೆನ್ನೈ ಕಾಸ್ಮೋಪಾಲಿಟನ್......

    + ಹೆಚ್ಚಿಗೆ ಓದಿ
    Distance from Chidambaram
    • 234 km - 4 Hrs,
    Best Time to Visit ಚೆನ್ನೈ
    • ಅಕ್ಟೋಬರ್ - ಫೆಬ್ರುವರಿ
  • 32ವೇಡಂತಾಂಗಳ್, ತಮಿಳುನಾಡು

    ವೇಡಂತಾಂಗಳ್: ಪಕ್ಷಿ ವೀಕ್ಷಕರ ಸ್ವರ್ಗ

    ಶತಮಾನಗಳ ಹಿಂದೆ ರಾಜಮಹಾರಾಜರು ಬೇಟೆಗೆ ಹೋಗುತ್ತಿದ್ದ ಪ್ರದೇಶವಾಗಿದ್ದ ಕಾರಣದಿಂದಲೇ ಇರಬೇಕು ಈ ಪ್ರದೇಶಕ್ಕೆ ವೇಡಂತಾಂಗಳ್ ಎನ್ನುವ ಹೆಸರಿಟ್ಟಿದ್ದಾರೆ. ವೇಡಂತಾಂಗಳ್ ಎಂದರೆ ಬೇಟೆಗಾರನ ಹೆಲ್ಮೆಟ್(ಶಿರ ಕವಚ)......

    + ಹೆಚ್ಚಿಗೆ ಓದಿ
    Distance from Chidambaram
    • 170 km - 3 Hrs,
    Best Time to Visit ವೇಡಂತಾಂಗಳ್
    • ಅಗಸ್ಟ್ - ಅಕ್ಟೋಬರ್
  • 33ಧರ್ಮಪುರಿ, ತಮಿಳುನಾಡು

    ಧರ್ಮಪುರಿ - ಪುಣ್ಯಕ್ಷೇತ್ರಗಳ ನಗರ

    ಧರ್ಮಪುರಿ, ಭಾರತದ ತಮಿಳುನಾಡಿನಲ್ಲಿರುವ ಈ ನಗರವು ಅದರ ಪ್ರಕೃತಿ ರಮಣೀಯತೆ ಹಾಗೂ ಸುತ್ತ ಮುತ್ತಲಿರುವ ಇತರ ಪ್ರದೇಶಗಳಿಂದ ಹೆಸರುವಾಸಿಯಾಗಿದೆ. ಇದು ಪಕ್ಕದ ರಾಜ್ಯವಾದ ಕರ್ನಾಟಕಕ್ಕೆ ತುಂಬಾ ಹತ್ತಿರದಲ್ಲಿದೆ. ಈ ನಗರವು......

    + ಹೆಚ್ಚಿಗೆ ಓದಿ
    Distance from Chidambaram
    • 250 km - 4 Hrs, 5 min
    Best Time to Visit ಧರ್ಮಪುರಿ
    • ಅಕ್ಟೋಬರ್ - ಫೆಬ್ರುವರಿ
  • 34ಕೊಲ್ಲಿಮಲೈ, ತಮಿಳುನಾಡು

    ಕೊಲ್ಲಿಮಲೈ - ದೇವಿ ಮುಖೇನ ಸಂರಕ್ಷಿತ ಮಲೈ ಅಥವಾ ವಾಣಿಜ್ಯಿಕ ಅಸ್ಪೃಶ್ಯ ತಾಣ  ಕೊಲ್ಲಿಮಲೈ

    ಇಂದಿಗೂ ದೇವಿ ಇಟ್ಟುಕ್ಕೈ ಅಮ್ಮನ (ಕೊಲ್ಲಿಪಾವೈ) ರಕ್ಷಣೆಯಲ್ಲಿರುವ, ಆ ದೇವಿಯ ಹೆಸರನ್ನೇ ತನ್ನ ನಾಮಧೇಯವಾಗಿಸಿಕೊಂಡಿರುವ ಪರ್ವತ ಶ್ರೇಣಿ, ಕೊಲ್ಲಿಮಲೈ. ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿರುವ ಇದು ......

    + ಹೆಚ್ಚಿಗೆ ಓದಿ
    Distance from Chidambaram
    • 228 km - 4 Hrs, 30 min
    Best Time to Visit ಕೊಲ್ಲಿಮಲೈ
    • ಜನವರಿ - ಡಿಸೆಂಬರ್
  • 35ವೇಲಾಂಕಣ್ಣಿ, ತಮಿಳುನಾಡು

    ವೇಲಾಂಕಣ್ಣಿ - ದೈವತ್ವವು ತುಂಬಿ ತುಳುಕುತ್ತಿರುವ ತಾಣ

    ತಮಿಳುನಾಡಿನ ಕೊರಮಂಡಲ್ ತೀರದಲ್ಲಿ ನೆಲೆಗೊಂಡಿರುವ ವೇಲಾಂಕಣ್ಣಿಯು ಧರ್ಮ ಬೇಧವಿಲ್ಲದೆ ಎಲ್ಲಾ ತರಹದ ಜನರು ಭೇಟಿಕೊಡುವ ಒಂದು ಧಾರ್ಮಿಕ ಸ್ಥಳವಾಗಿದೆ. ನಾಗಪಟ್ಟಿನಂ ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ಸ್ಥಳವು ಕನ್ಯೆ......

    + ಹೆಚ್ಚಿಗೆ ಓದಿ
    Distance from Chidambaram
    • 94 km - 2 Hrs,
    Best Time to Visit ವೇಲಾಂಕಣ್ಣಿ
    • ಅಕ್ಟೋಬರ್ - ಮಾರ್ಚ್
  • 36ತರಂಗಂಬಾಡಿ, ತಮಿಳುನಾಡು

    ತರಂಗಂಬಾಡಿ - ಕೊನೆಯಿಲ್ಲದ ಅಲೆಗಳ ನಾದ

    ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಟ್ರಾನ್ಕ್ವಿಬಾರ್ ಅಥವ ತರಂಗಂಬಾಡಿಯಿದೆ. ಇದರರ್ಥ ‘ಹಾಡುವ ಅಲೆಗಳ ನಾಡು’. ಇದು ಮೊದಲಿಗೆ 1620-1845 ರವರೆಗೆ ಡೆನಿಷ್ ಕಾಲೋನಿಯಾಗಿತ್ತು. ಡೆನಿಷ್ನಲ್ಲಿ......

    + ಹೆಚ್ಚಿಗೆ ಓದಿ
    Distance from Chidambaram
    • 51 km - 1 Hr, 5 min
    Best Time to Visit ತರಂಗಂಬಾಡಿ
    • ಜನವರಿ - ಡಿಸೆಂಬರ್
  • 37ತಂಜಾವೂರು, ತಮಿಳುನಾಡು

    ತಂಜಾವೂರು - ಚೋಳರು ಆಳಿದ್ದ ಅತ್ಯದ್ಭುತ ನಗರ

    ತಂಜಾವೂರು ಜಿಲ್ಲೆಯು ಆರು ಉಪಜಿಲ್ಲೆಗಳನ್ನೊಳಗೊಂಡಿದ್ದು, ತಂಜಾವೂರು ನಗರಸಭೆಯು ಇದರ ಒಂದು ಭಾಗವಾಗಿದೆ. ತಂಜಾವೂರು ಚೋಳರ ಆಳ್ವಿಕೆಯ ಕಾಲದಲ್ಲಿ ಪ್ರಖ್ಯಾತಿ ಪಡೆದಿದ್ದು, ಇದು ಅವರ ರಾಜಧಾನಿಯಾಗಿತ್ತು. ಹದಿನೆಂಟನೇ......

    + ಹೆಚ್ಚಿಗೆ ಓದಿ
    Distance from Chidambaram
    • 117 km - 2 Hrs, 20 min
    Best Time to Visit ತಂಜಾವೂರು
    • ಅಕ್ಟೋಬರ್ - ಮಾರ್ಚ್
  • 38ತಿರುವರೂರು, ತಮಿಳುನಾಡು

    ತಿರುವರೂರ್-  ಕಡಲ ಕೊಳಗಳು  ಮತ್ತು ಪುರಾತನ ದೇವಾಲಯಗಳ ಆವಾಸಸ್ಥಾನ

    ತಿರುವರೂರು ತಮಿಳುನಾಡಿನ ತಿರುವರೂರು ಜಿಲ್ಲೆಯ ಮುಖ್ಯಕೇಂದ್ರ. ಮೊದಲಿಗೆ ಇದು ನಾಗಪಟ್ಟಣಂ ಜಿಲ್ಲೆಯ ಭಾಗವಾಗಿತ್ತು. ಇದು ಬಂಗಾಳ ಕೊಲ್ಲಿಯ ಪಕ್ಕದಲ್ಲಿದೆ. ಇಲ್ಲಿ ಸಮೃದ್ಧವಾದ ಕಡಲ ಕೊಳಗಳು ಮತ್ತು ಕಾವೇರಿಯ ಉಪನದಿಗಳಿಂದ......

    + ಹೆಚ್ಚಿಗೆ ಓದಿ
    Distance from Chidambaram
    • 80 km - 1 Hr, 40 min
    Best Time to Visit ತಿರುವರೂರು
    • ನವಂಬರ್ - ಏಪ್ರಿಲ್
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat