Search
 • Follow NativePlanet
Share
ಮುಖಪುಟ » ಸ್ಥಳಗಳು » ಚಿದಂಬರಂ » ಆಕರ್ಷಣೆಗಳು

ಚಿದಂಬರಂ ಆಕರ್ಷಣೆಗಳು

 • 01ತಿಲ್ಲೈ ನಟರಾಜರ್ ದೇವಾಲಯ

  ತಿಲ್ಲೈ ನಟರಾಜರ್ ದೇವಾಲಯವು ಚಿದಂಬರಂನ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಶೈವರ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳವಾಗಿರುವ ಈ ದೇವಾಲಯವು ದೇಶದ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿಗೆ ದೇಶಾ ನಾನಾ ಮೂಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಇಲ್ಲಿನ ಮುಖ್ಯದೇವರನ್ನು ಹಲವಾರು ಸಂತರು ತಮ್ಮ ಸ್ತೋತ್ರಗಳಿಂದ...

  + ಹೆಚ್ಚಿಗೆ ಓದಿ
 • 02ಅಣ್ಣಾಮಲೈ ವಿಶ್ವವಿದ್ಯಾನಿಲಯ

  ಅಣ್ಣಾಮಲೈ ವಿಶ್ವವಿದ್ಯಾನಿಲಯ

  ಅಣ್ಣಾಮಲೈ ವಿಶ್ವವಿದ್ಯಾನಿಲಯವು ತನ್ನ ಇಂಜಿನಿಯರಿಂಗ್, ಕಲೆ ಮತ್ತು ವಿಙ್ಞಾನ ಪಠ್ಯಕ್ರಮದಿಂದಾಗಿ ಹೆಸರುವಾಸಿಯಾಗಿದೆ. ಇದು ಉತ್ತಮ ಸೌಲಭ್ಯ ಹಾಗು ಉಪನ್ಯಾಸ ವೃಂದವನ್ನು ಹೊಂದಿದೆ. ಈ ವಿಚಾರವಾಗಿ ಇದು ದೇಶದ ವಿದ್ಯಾರ್ಥಿಗಳ ವಲಯದಲ್ಲಿ ಹೆಸರುವಾಸಿಯಾಗಿದೆ. ಅಣ್ಣಾಮಲೈ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಹಲವಾರು ಕಾಲೇಜುಗಳು...

  + ಹೆಚ್ಚಿಗೆ ಓದಿ
 • 03ತಿಲ್ಲೈ ಕಾಳಿ ಅಮ್ಮನ್ ದೇವಾಲಯ

  ತಿಲ್ಲೈ ಕಾಳಿ ಅಮ್ಮನ್ ದೇವಾಲಯ

  ತಿಲ್ಲೈಕಾಳಿ ಅಮ್ಮನ್ ದೇವಾಲಯವು ಚಿದಂಬರಂ ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಕಾಳಿಕಾದೇವಿಯನ್ನು ಮುಖ್ಯದೇವತೆಯಾಗಿ ಪೂಜಿಸಲಾಗುತ್ತದೆ. ಈ ಮೂರ್ತಿಯ ನಾಲ್ಕು ಮುಖಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತವೆ. ದಂತಕತೆಗಳ ಪ್ರಕಾರ ಪಾರ್ವತಿದೇವಿಯು ಶಿವನ ಜೊತೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ? ಎಂಬ...

  + ಹೆಚ್ಚಿಗೆ ಓದಿ
 • 04ಚಾತಪುರಿನಾಥರ್ ದೇವಾಲಯ

  ಚಾತಪುರಿನಾಥರ್ ದೇವಾಲಯ

  ಚಾತಪುರಿನಾಥರ್ ದೇವಾಲಯವು ಶಿವನ ದೇವಾಲಯವಾಗಿದೆ. ಇದು ಈ ಪ್ರಾಂತ್ಯದಲ್ಲಿರುವ ಹಲವಾರು ಶಿವಾಲಯಗಳಂತೆ ಪ್ರಸಿದ್ಧಿಯನ್ನು ಗಳಿಸಿದೆ. ಇಲ್ಲಿ ಶಿವನನ್ನು ಸ್ವಾಮಿ ಚಾರಪುರಿನಾಥರ್ ಎಂಬ ನಾಮಧೇಯದಿಂದ ಪೂಜಿಸಲಾಗುತ್ತದೆ. ಈ ದೇವಾಲಯಕ್ಕೆ ಭಕ್ತಾಧಿಗಳು ವರ್ಷ ಪೂರ್ತಿ ಆಗಮಿಸುತ್ತಿರುತ್ತಾರೆ. ಇಲ್ಲಿ ಶಿವನ ಜೊತೆಗೆ ಒಸೈ ಕೊಡುತ ನಾಯಗಿ...

  + ಹೆಚ್ಚಿಗೆ ಓದಿ
 • 05ಅಚಲ್ಪುರಂ ದೇವಾಲಯ

  ಅಚಲ್ಪುರಂ ದೇವಾಲಯ

  ತಿರುನಲ್ಲೂರ್ ಪೆರುಮಾನಮ್ ದೇವಾಲಯವು ಅಚಲಪುರಂ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದು ಚಿದಂಬರಂನಿಂದ 25 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈಶ್ವರನು ಇಲ್ಲಿನ ಮುಖ್ಯ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ. ಇದರ ವಿಶೇಷತೆಯೆಂದರೆ ಇಲ್ಲಿನ ಮುಖ್ಯದೇವರಾದ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತಿದೆ. ಆ ಲಿಂಗದ ಸುತ್ತ ಒಂದು ಹಾವು...

  + ಹೆಚ್ಚಿಗೆ ಓದಿ
 • 06ತಿರುನೆಲ್ವಯಿಲ್

  ತಿರುನೆಲ್ವಯಿಲ್

  ತಿರುನೆಲ್ವಯಿಲ್ ಎಂಬುದು ಉಚಿನಾಥರ್ ದೇವಾಲಯವೆಂದು ಕರೆಯಲ್ಪಡುವ ಯಾತ್ರಾಸ್ಥಳವಾಗಿ ಗುರುತಿಸಲ್ಪಟ್ಟಿದೆ. ಇದು ತಮಿಳು ನಾಡಿನ ಅತ್ಯಂತ ಪವಿತ್ರವಾದ "ಶೈವ ಸ್ಥಳಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ. ಈ ದೇವಾಲಯದ ಒಳಗೆ ಎರಡು ಗರ್ಭಗುಡಿಗಳನ್ನು ನಾವು ನೋಡಬಹುದು. ಅದರಲ್ಲಿ ಒಂದು ಉಚಿನಾಥರ್, ಮತ್ತೊಂದು ಪಾಲ್ವನ್ನನಾಥರ್ ಎಂದು...

  + ಹೆಚ್ಚಿಗೆ ಓದಿ
 • 07ತಿರುವೆಟ್ಕಾಲಂ

  ತಿರುವೆಟ್ಕಾಲಂ ಎಂಬ ಸ್ಥಳವು ಒಂದು ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಈ ಸ್ಥಳದಲ್ಲಿ ಶಿವನು ಶಬರನ ( ಬೇಡ) ವೇಶದಲ್ಲಿ ಬಂದು ಅರ್ಜುನನ ಜೊತೆ ಯುದ್ಧ ಮಾಡಿ ಗೆದ್ದಿದ್ದನು. ಇದೇ ಸಂದರ್ಭದಲ್ಲಿ ಶಿವನು ಅರ್ಜುನನ ಬಿಲ್ಲನ್ನು ಮುರಿದು ಹಾಕಿದನು. ಇನ್ನೊಂದು ದಂತಕತೆಯ ಪ್ರಕಾರ ಅರ್ಜುನನು ಶಿವನಿಂದ ಪಾಶುಪತಾಸ್ತ್ರವನ್ನು ಇದೇ...

  + ಹೆಚ್ಚಿಗೆ ಓದಿ
 • 08ನಟರಾಜ ದೇವಸ್ಥಾನ

  ನಟರಾಜ ದೇವಸ್ಥಾನ

  ನಟರಾಜ ಅಥವಾ ಶಿವ ಮತ್ತು ಪೆರುಮಾಳನಿಗೆ ಸಮರ್ಪಿತವಾದ ಈ ನಟರಾಜ ದೇವಾಲಯವನ್ನು 11 ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. 40 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ದೇವಾಲಯವು ದ್ರಾವಿಡಿಯನ್ ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದೆ. ದಕ್ಷಿಣ ಭಾರತದ ಪ್ರಖ್ಯಾತ ಶೈವ ದೇವಸ್ಥಾನಗಳ ಪೈಕಿ ಇದು ಒಂದಾಗಿದೆ. ವಿಕ್ರಮ ಚೋಳ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Apr,Fri
Return On
20 Apr,Sat
 • Today
  Chidambaram
  29 OC
  85 OF
  UV Index: 7
  Partly cloudy
 • Tomorrow
  Chidambaram
  29 OC
  84 OF
  UV Index: 7
  Patchy rain possible
 • Day After
  Chidambaram
  29 OC
  84 OF
  UV Index: 7
  Moderate rain at times