Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಡಿಪುರ » ತಲುಪುವ ಬಗೆ

ತಲುಪುವ ಬಗೆ

ಚಂಡಿಪುರ ತಲುಪಲು ಒರಿಸ್ಸಾ ಮತ್ತು ಪಶ್ಚಿಮ ಬಂಗಾಲದ ಪ್ರಮುಖ ನಗರಗಳಿಂದ ಹಲವು ಬಸ್ ಸೌಲಭ್ಯಗಳಿವೆ. ಪೂರ್ವ ಭಾರತದಲ್ಲಿ ಚಂಡಿಪುರ ಹೆಸರುವಾಸಿಯಾಗಿರುವುದರಿಂದ , ಪ್ಯಾಕೇಜ್ ಬಸ್ ಮತ್ತು ಟ್ಯಾಕ್ಸಿ ಸೌಲಭ್ಯವೂ ಲಭ್ಯವಾಗುತ್ತದೆ. ಪಮುಖ ನಗರಗಳಿಂದ ಇಲ್ಲಿಗೆ ತಲುಪಲು ರಸ್ತೆಯು ಉತ್ತಮವಾಗಿರುವುದರಿಂದ ಪ್ರಯಾಣವು ಆರಾಮದಾಯಕ ವಾಗಿರುತ್ತದೆ.