Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೌಲಿ » ಹವಾಮಾನ

ಚಾಂದೌಲಿ ಹವಾಮಾನ

ಉತ್ತರ ಭಾರತದ ಉಳಿದ ನಗರಗಳಂತೆ ಚಂದೌಲಿಗೆ ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್ ನಿಂದ ಮಾರ್ಚ್ ತಿಂಗಳು. ಅಭಯಧಾಮವನ್ನು ಭೇಟಿ ಮಾಡಲು ಅಕ್ಟೋಬರ್ ನಿಂದ ಫೇಬ್ರವರಿ ಪ್ರಶಸ್ತ ಸಮಯ.

ಬೇಸಿಗೆಗಾಲ

ಮಾರ್ಚ್ ತಿಂಗಳಲ್ಲಿ ಶುರುವಾಗುವ ಬೇಸಿಗೆ ಮೆ ಹಾಗೂ ಜೂನ್ ವರೆಗೆ ಮುಂದುವರೆಯುತ್ತದೆ. ಅತ್ಯಂತ ಬಿಸಿಯಾದ ವಾತಾವರಣವಿರುವುದು ಮೇನಲ್ಲಿ. ಉಷ್ಣಾಂಶ 25 ಡಿಗ್ರಿಯಿಂದ 40 ಡಿಗ್ರಿಯವರೆಗೆ  ತಲುಪುತ್ತದೆ.

ಮಳೆಗಾಲ

ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿ ಮಳೆಗಾಲದ ಸಮಯ. ಧಾರಾಕಾರ ಮಳೆಯಿಂದ ವಾತಾವರಣದಲ್ಲಿ ತೇವಾಂಶ ತುಂಬಿರುತ್ತದೆ.

ಚಳಿಗಾಲ

ಇಲ್ಲಿನ ಚಳಿಗಾಲದ ಸಮಯ ನವಂಬರ್ ನಿಂದ ಫೆಬ್ರುವರಿ. ಈ ಸಂದರ್ಭದಲ್ಲಿ ವಾತಾವರಣವು ಹಿತವಾಗಿದ್ದು ಆಹ್ಲಾದಕರವಾಗಿರುತ್ತದೆ. ಕನಿಷ್ಠ ತಾಪಮಾನವು 9°C ನಿಂದ ಹಿಡಿದು ಗರಿಷ್ಠ 25°C ವರೆಗೂ ಇರುತ್ತದೆ.