Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಪಾನೇರ್ » ಹವಾಮಾನ

ಚಂಪಾನೇರ್ ಹವಾಮಾನ

ಚಂಪನೇರ್ನಲ್ಲಿ ಹೆಚ್ಚು ಉಷ್ಣತೆಯ ಬೇಸಗೆ ಮತ್ತು ಸಾಧಾರಣ ಚಳಿಗಾಲವಿರುತ್ತದೆ. ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

ಬೇಸಿಗೆಗಾಲ

ಚಂಪನೇರ್ನಲ್ಲಿ ಬೇಸಿಗೆ ಕಾಲದಲ್ಲಿ 24 ಡಿಗ್ರಿಯಿಂದ 45 ಡಿಗ್ರಿ ಸೆಲ್ಸಿಯಸ್ವರೆಗೆ ಉಷ್ಣತೆಯಿರುತ್ತದೆ. ಮೇ ಅತ್ಯಂತ ಹೆಚ್ಚಿನ ಉಷ್ಣತೆಯಿರುವ ತಿಂಗಳು. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಮಳೆಗಾಲ

ನೈಋತ್ಯ ಮಾರುತಗಳು ಚಂಪನೇರ್ಗೆ ಮಳೆ ತರುತ್ತವೆ. ಜೂನ್-ಸೆಪ್ಟಂಬರ್ ಮಳೆಗಾಲ.

ಚಳಿಗಾಲ

ಡಿಸಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 11 ಡಿಗ್ರಿಯಿಂದ 31 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಡಿಸಂಬರಿನಲ್ಲಿ ಹೆಚ್ಚು ಚಳಿಯಿರುತ್ತದೆ.