Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಪಾನೇರ್ » ಆಕರ್ಷಣೆಗಳು
  • 01ಸಿಕಂದರ್ ಷಾ ಗುಮ್ಮಟ

    ಸಿಕಂದರ್ ಷಾ ಗುಮ್ಮಟವು ಗುಜರಾತಿನ ಚಂಪನೇರ್ನಲ್ಲಿದೆ. ಚಂಪನೇರ್ನ ಕೊನೆ ದೊರೆ ಸಿಕಂದರ್ ಷಾನನ್ನು ಇಮಾಮ್ ಉಲ್ ಮುಲ್ಕ್ನಿಂದ ಹತ್ಯೆಗೊಳಗಾದನು. ಇಲ್ಲಿ ಅವನ ಇಬ್ಬರು ಸಹೋದರರೊಂದಿಗೆ ಸಮಾಧಿಮಾಡಲಾಯಿತು. ಇದೊಂದು ಸರಳ ಕಲ್ಲಿನ ಗುಮ್ಮಟವಿರುವ ರಚನೆಯಾದರೂ ಇದರ ಕಲಾತ್ಮಕ ಕೌಶಲಕ್ಕಾಗಿ ಪ್ರಸಿದ್ಧವಾಗಿದೆ.

    + ಹೆಚ್ಚಿಗೆ ಓದಿ
  • 02ಸಕಾರ್ ಖಾನ್ ದರ್ಗಾ

    ಈ ಭವ್ಯವಾದ ಗುಮ್ಮಟವು ಗುಜರಾತಿನ ಪುರಾತನ ನಗರದಲ್ಲಿನ ಅತಿದೊಡ್ಡ ಸಮಾಧಿ. ಇದು ಚಂಪನೇರ್ನಲ್ಲಿದೆ. ಈ ಗೊಮ್ಮಟವು ಸಣ್ಣ ವೇದಿಕೆಯ ಮೇಲೆ ದೊಡ್ಡ ಗೊಮ್ಮಟ ರಚನೆಯನ್ನು ಹೊಂದಿದೆ.

    + ಹೆಚ್ಚಿಗೆ ಓದಿ
  • 03ಮಕೈ ಕೊಥಾರ್/ನವ್ಲಾಖ ಕೋಥ

    ಈ ಮೂರು ಗೊಮ್ಮಟಾಕಾರದ ರಚನೆಗಳನ್ನು ಸೈನಿಕರಿಗಾಗಿ ಧಾನ್ಯಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತಂತೆ. ಇವು ಚಂಪನೇರ್ನಲ್ಲಿದೆ.

    + ಹೆಚ್ಚಿಗೆ ಓದಿ
  • 04ಜಾಮಾ ಮಸೀದಿ

    ಚಂಪನೇರ್ನಲ್ಲಿ ಅತಿ ಹೆಚ್ಚು ಭೇಟಿ ನೀಡುವ ಮಸೀದಿಗಳಲ್ಲಿ ಜಾಮಾ ಮಸೀದಿ ಕೂಡ ಒಂದು. ಇದು 30 ಮೀಟರ್ನ ಎರಡು ರಚನೆಗಳನ್ನು ಹೊಂದಿದೆ. ಇದರಲ್ಲಿನ ಕೆತ್ತನೆಗಳು, ಸುಂದರವಾದ ಸ್ತಂಭಗಳು ಇದನ್ನು ಸುಂದರಗೊಳಿಸಿದೆ.

    + ಹೆಚ್ಚಿಗೆ ಓದಿ
  • 05ನಗೀನ ಮಸೀದಿ

    ತನ್ನ ಸುಂದರ ಕೆತ್ತನೆಗಳಿಗಾಗಿ ನಗೀನ ಮಸೀದಿಯು ಪ್ರಸಿದ್ಧವಾಗಿದೆ. ಇದನ್ನು ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿದ್ದು ಮುಖ್ಯ ಹಾಲಿನಲ್ಲಿ ಮೂರು ಗುಮ್ಮಟಗಳಿವೆ. ಇದರ ಸಮೀಪ ಸುಂದರವಾದ ಸ್ಮಾರಕವೊಂದಿದೆ.

    + ಹೆಚ್ಚಿಗೆ ಓದಿ
  • 06ಕೆವಡ ಮಸೀದಿ

    ಚಂಪನೇರಿನ ಪ್ರಸಿದ್ಧ ಮಸೀದಿಗಳಲ್ಲಿ ಕೆವಡ ಮಸೀದಿ ಕೂಡ ಒಂದು. ಇದು ಮುಖ್ಯವಾದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಸ್ಥಳ. ಇದರ ಸಮೀಪದಲ್ಲಿರುವ ಸಮಾಧಿಯನ್ನು ಈ ರೀತಿಯ ಕಾರ್ಯಗಳಿಗೆ ಬಳಸುತ್ತಾರೆ. ಇಲ್ಲಿ ಹಲವು ಮೆಹರಬ್ಗಳಿವೆ. ಮೆಹರಬ್ ಎಂದರೆ ಮೆಕ್ಕಾ ಕಡೆ ಮುಖ ಮಾಡಿ ಪ್ರಾರ್ಥನೆ ಸಲ್ಲಿಸುವ ಸ್ಥಳ.

    + ಹೆಚ್ಚಿಗೆ ಓದಿ
  • 07ಸಹಾರ್ ಕಿ ಮಸೀದಿ

    ಸಹಾರ್ ಕಿ ಮಸೀದಿ

    ಸಹಾರ್ ಕಿ ಮಸೀದಿ ಚಂಪನೇರ್ನ ಸುಲ್ತಾನರ ಖಾಸಗಿ ಮಸೀದಿ. ಇದು ಮೂರು ದ್ವಾರಗಳಲ್ಲೂ ದೊಡ್ಡ ಗುಮ್ಮಟಗಳನ್ನು ಹೊಂದಿದೆ.

    + ಹೆಚ್ಚಿಗೆ ಓದಿ
  • 08ಲೀಲಾ ಗುಂಬೈ ಕಿ ಮಸೀದಿ

    ಲೀಲಾ ಗುಂಬೈ ಕಿ ಮಸೀದಿ

    ಈ ಮಸೀದಿಯನ್ನು ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಇದರ ಉದ್ದವಾದ ಗೋಪುರಗಳು ಕಾಲದ ಹೊಡೆತದಲ್ಲಿ ತಮ್ಮ ಬಣ್ಣ ಮತ್ತು ಹೊಳಪನ್ನು ಕಳೆದುಕೊಂಡಿದೆ. ಈ ಮಸೀದಿಯ ಮಧ್ಯಭಾಗದಲ್ಲಿ ಪ್ರಾರ್ಥನಾ ಮಂದಿರವಿದೆ.

    + ಹೆಚ್ಚಿಗೆ ಓದಿ
  • 09ಹೆಲಿಕಾಲ್ ಮೆಟ್ಟಿಲಬಾವಿ

    ಭಯಗೊಳಿಸುವಂತಿರುವ ಈ ಮೆಟ್ಟಿಲುಗಳ ಬಾವಿಯು ಚಂಪನೇರ್ನಲ್ಲಿದೆ. ಇದು 1.2 ಮೀಟರ್ ಆಳವಿದ್ದು 16ನೆ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಗುಜರಾತಿನಲ್ಲಿರುವ ಉಳಿದ ಬಾವಿಗಳಿಗಿಂತ ಭಿನ್ನವಾಗಿದೆ. ಇದರ ಮೆಟ್ಟಿಲುಗಳು ಗೋಡೆಯೊಂದಿಗೆ ಸುರುಳಿಯಾಕಾರದಲ್ಲಿದೆ.

    + ಹೆಚ್ಚಿಗೆ ಓದಿ
  • 10ಇಟ್ಟಿಗೆಯ ಗೋಪುರ

    ಇಟ್ಟಿಗೆಯ ಗೋಪುರ

    ಗುಜರಾತಿನಲ್ಲಿ ಇದೊಂದೆ ಇಟ್ಟಿಗೆಯಿಂದ ಕಟ್ಟಿರುವ ಗುಮ್ಮಟ. ಇದಕ್ಕೆ ಮಧ್ಯಭಾಗದಲ್ಲಿ ಗೊಮ್ಮಟವಿದ್ದು ಇದೇ ರೀತಿಯ ಗುಮ್ಮಟಗಳು ನಾಲ್ಕು ಭಾಗಗಳಲ್ಲಿದೆ. ಪ್ರವೇಶದ್ವಾರದ ಸುಂದರ ಕಮಾನುಗಳಿವೆ.

    + ಹೆಚ್ಚಿಗೆ ಓದಿ
  • 11ಜಂಬುಗೊಡ ವನ್ಯಜೀವಿಧಾಮ

    ಜಂಬುಗೊಡ ವನ್ಯಜೀವಿಧಾಮ ಸಂದರ್ಶಿಸಲೇಬೇಕಾದ ಸ್ಥಳ. ಇದು ಚಂಪನೇರ್ನಿಂದ 20ಕಿಮೀ ದೂರದಲ್ಲಿದೆ. ಇಲ್ಲಿ ವಿವಿಧ ಬಗೆಯ ವನ್ಯಜೀವಿಗಳಿವೆ ಮತ್ತು ಹಸಿರಿದೆ. ಇಲ್ಲಿ ಟೀಕ್, ಮಹುದ, ಬಿದಿರಿನ ದೊಡ್ಡ ದೊಡ್ಡ ಮರಗಳಿವೆ. ಇಲ್ಲಿ ಅಪರೂಪದ ಜೀವಿಗಳಾದ ಜಿಂಕೆ, ನಿಲ್ಗೈ, ಚೌಸಿಂಗ, ಸ್ಲೋತ್ ಕರಡಿ ಇತ್ಯಾದಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ...

    + ಹೆಚ್ಚಿಗೆ ಓದಿ
  • 12ಕೆವಡಿ ಇಕೋ ಕ್ಯಾಂಪ್ಸೈಟ್

    ಕೆವಡಿ ಇಕೋ ಕ್ಯಾಂಪ್ಸೈಟ್

    ಅರಣ್ಯದ ಇಕೋ ಪ್ರವಾಸೋದ್ಯಮ ಕ್ಯಾಂಪ್ಸೈಟ್ ಜಂಬುಗೊಡ ವನ್ಯಜೀವಿ ಧಾಮದಿಂದ ರತ್ನಮಹಲ್ ಧಾಮಕ್ಕೆ ಹೋಗುವ ಹಾದಿಯಲ್ಲಿದೆ. ಇದು ನದಿ ದಂಡೆಯಲ್ಲಿದ್ದು ಇದು ಹಾರುವ ಅಳಿಲುಗಳಿಗೆ ಪ್ರಸಿದ್ಧವಾಗಿದ್ದು ಇವುಗಳನ್ನು ಸಂಜೆ ಹೊತ್ತಲ್ಲಿ ಕಾಣಬಹುದು. ಇಲ್ಲಿಗೆ ಸಮೀಪದ ಬುಡಕಟ್ಟುಗಳವರು ಕಾಡಿನ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ....

    + ಹೆಚ್ಚಿಗೆ ಓದಿ
  • 13ಧನ್ಪಾರಿ ಇಕೋ ಕ್ಯಾಂಪ್ಸೈಟ್

    ಧನ್ಪಾರಿ ಇಕೋ ಕ್ಯಾಂಪ್ಸೈಟ್ ಜಂಬುಗೊಡ ವನ್ಯಜೀವಿಧಾಮದಲ್ಲಿದೆ. ಇಲ್ಲಿ ಅಪಾರ ವೈವಿಧ್ಯದ ಸಸ್ಯ ಮತ್ತು ಜೀವ ಸಂಪತ್ತಿದೆ. ಇದು ಅರಣ್ಯದ ಬಗೆಗೆ ಮತ್ತು ಪರಿಸರ ಸಂರಕ್ಷಣೆಯ ಬಗೆಗೆ ಕೂಡ ಅರಿವನ್ನು ಮೂಡಿಸುತ್ತದೆ. ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಓರಿಯಂಟೇಶನ್ ಸೆಂಟರ್, ಅಡುಗೆಮನೆ ಮತ್ತು ಊಟದ ಕೋಣೆ, ಕಾಟೇಜ್ಗಳಿವೆ ಇದಲ್ಲದೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat