Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು
  • 01ದೂದ್‌ಪಥರ‍್

    ದಟ್ಟ ಕಾಡು, ಗುಡ್ಡಗಳು ಮತ್ತು ತೊರೆಗಳ ಮಧ್ಯೆ ಇರುವ ದೂದ್‌ಪಥರ‍್ ಬಡ್ಗಮ್ ನಲ್ಲಿರುವ ಒಂದು ರಮಣೀಯ ತಾಣ. ಸ್ಥಳೀಯರ ನಂಬಿಕೆ ಪ್ರಕಾರ, ನೀರನ್ನು ಹುಡುಕುತ್ತಾ ಕಾಶ್ಮೀರಿ ಸಂತ ನಂದ್‌ರೇಶಿ ಎಂಬುವವರು ಈ ಪ್ರದೇಶಕ್ಕೆ ಆಗಮಿಸಿದರು. ಋಷಿಯು ನೀರಿಗಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಹಾಲು ಉಕ್ಕಿ ಬಂತು ಎಂದು...

    + ಹೆಚ್ಚಿಗೆ ಓದಿ
  • 02ನೀಲ್ನಾಗ್

    ನೀಲ್ನಾಗ್

    ಯೂಸ್ಮಾರ್ಗ್‌‌ನಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ನೀಲ್ನಾಗ್ ಸುಂದರ ಪ್ರವಾಸಿ ತಾಣ. ಯೂಸ್ಮಾರ್ಗ್‌‌ನಿಂದ ಇಲ್ಲಿಗೆ ಹೋಗುವ ದಾರಿ ಇಕ್ಕಟ್ಟಾಗಿದ್ದು ದಟ್ಟ ಕಾಡಿನಿಂದ ಕೂಡಿದೆ. ಕೆರೆಯ ನೀಲಿ ವರ್ಣದ ನೀರಿನಿಂದಾಗಿ ಈ ಹೆಸರು ಬಂದಿದೆ. ನೀಲ್‌ ಅಂದರೆ ನೀಲಿ ಎಂದೂ, ನಾಗ್‌ ಎಂದರೆ ಕೆರೆ ಎಂದೂ...

    + ಹೆಚ್ಚಿಗೆ ಓದಿ
  • 03ತಾತಾ ಕುಟ್ಟಿ

    ತಾತಾ ಕುಟ್ಟಿ

    ದೂದ್‌ ಗಂಗಾ ನದಿಗೆ ಪ್ರಮುಖ ಸೆಲೆ ತಾತಾ ಕುಟ್ಟಿಯಲ್ಲಿದೆ. ಸಮುದ್ರ ಮಟ್ಟದಿಂದ 15,500 ಅಡಿ ಎತ್ತರದಲ್ಲಿ ಈ ತಾಣವಿದೆ. ಝೀಲಮ್‌ ನದಿಗೆ ಈ ಉಪನದಿಯು ಸೇರುತ್ತದೆ. ಈ ತೊರೆ ಟ್ರೌಟ್‌ ಮೀನುಗಳಿಗೆ ಹೆಸರುವಾಸಿ. ಯೂಸ್ಮಾರ್ಗ್‌‌ನಿಂದ ಇಲ್ಲಿಗೆ ಪ್ರಯಾಣಿಸಬಹುದು. ಕಿಲೋಮೀಟರು ದೂರದಲ್ಲೇ ಇರುವ...

    + ಹೆಚ್ಚಿಗೆ ಓದಿ
  • 04ಸಂಗ್‌ ಎ ಸಫೇದ್

    ಸಂಗ್‌ ಎ ಸಫೇದ್

    ದೂದ್‌ ಗಂಗಾ ನದಿಯನ್ನು ವಿಭಜಿಸುವ ಮೊಟ್ಟೆಯಾಕಾರದ ಪ್ರದೇಶವಿದು. ಯೂಸ್ಮಾರ್ಗ್‌‌ನಿಂದ 10 ಕಿ.ಮೀ ದೂರದಲ್ಲಿ ಈ ಸ್ಥಳವಿದೆ. ಸಂಗ್‌ ಎ ಸಫೇದ್‌ ದಾರಿಯಲ್ಲಿ ಇತರ ಕೆಲವು ಪ್ರಮುಖ ಪ್ರದೇಶಗಳಾದ ಹೈಗೆನ್‌ ಮತ್ತು ಲಿಡ್ಡೆರ‍್ಮಾರ‍್ ಇದೆ.

    ಯೂಸ್ಮಾರ್ಗ್‌‌ನಿಂದ 4...

    + ಹೆಚ್ಚಿಗೆ ಓದಿ
  • 05ಶೇಖ್‌ ನೂರುದ್ದೀನ್‌ ಸಮಾಧಿ

    ಶೇಖ್‌ ನೂರುದ್ದೀನ್‌ ಸಮಾಧಿ

    ಶ್ರೀನಗರದಿಂದ 128 ಕಿಮೀ ದೂರದಲ್ಲಿ ಶೇಖ್‌ ನೂರುದ್ದೀನ್‌ ಸಮಾಧಿಯಿದೆ. ಅಲಮ್ದರ‍್ ಎ ಕಾಶ್ಮೀರ‍್ ರೀತಿಯಲ್ಲೇ ಈ ಚ್ರಾರೆ ಶರೀಫ್‌ ಕೂಡಾ ಜನಪ್ರಿಯವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಇಸ್ಲಾಂ ಮತವನ್ನು ಪ್ರಚಾರ ಮಾಡಿದ ಶೇಖ್‌ ನೂರುದ್ದೀನ್‌ ನೂರಾನಿಗೆ ಈ ಸ್ತೂಪವನ್ನು ಅರ್ಪಿಸಲಾಗಿದೆ. ಇವರು...

    + ಹೆಚ್ಚಿಗೆ ಓದಿ
  • 06ತೋಸ್ ಮೈದಾನ್‌

    ತೋಸ್ ಮೈದಾನ್‌

    ಐತಿಹಾಸಿಕ ಮಹತ್ವವುಗಳ ಜನಪ್ರಿಯ ತಾಣ ತೋಸ್ಮೈದಾನ್‌. 4.8 ಕಿ.ಮೀ ಉದ್ದ ಮತ್ತು 2.4 ಕಿ.ಮೀ ವಿಶಾಲವಾಗಿದೆ ಈ ತಾಣ. ಹಿಮಾಲಯ ಶ್ರೇಣಿಯಲ್ಲಿ ದಟ್ಟ ಕಾಡುಗಳಿಂದ ಆವೃತವಾಗಿರುವ ಈ ತಾಣವನ್ನು ಹಿಂದಿನ ಕಾಲದಲ್ಲಿ ಮೊಘಲರು ಬಳಸುತ್ತಿದ್ದರು ಎಂದು ಹೇಳಲಾಗಿದೆ. ಪೂಂಚ್‌ ಕಣಿವೆಗೆ ಹೋಗುವ ದಾರಿಯ ಮಧ್ಯೆ ಮೊಘಲರು...

    + ಹೆಚ್ಚಿಗೆ ಓದಿ
  • 07ಖಾಗ್

    ಖಾಗ್

    ಬಡ್ಗಮ್ ಜಿಲ್ಲೆಯಲ್ಲಿನ ಬೀರ್ವಾಹ್‌ ತೆಹ್ಸಿಲ್‌ನಲ್ಲಿರುವ ಖಾಗ್‌ ಒಂದು ಸುಂದರ ಪ್ರವಾಸಿ ತಾಣ. ಸಮುದ್ರ ಮಟ್ಟಕ್ಕಿಂತ 8000 ಅಡಿಯಿಂದ 14000 ಅಡಿ ಎತ್ತರದಲ್ಲಿರುವ ಈ ತಾಣ ಸುಮಾರು 17000 ಅಡಿ ಎತ್ತರದ ಪರ್ವತಗಳನ್ನು ಹೊಂದಿದೆ.  ಹಸಿರನ್ನೇ ಹೊದ್ದಿರುವ ಈ ಪ್ರದೇಶಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ...

    + ಹೆಚ್ಚಿಗೆ ಓದಿ
  • 08ಪೆಹ್ಜಾನ್

    ಪೆಹ್ಜಾನ್

    ಅಲ್ಪೈನ್‌ ಹುಲ್ಲುಗಾವಲಿನ ಪ್ರದೇಶವಾಗಿರುವ ಇದು ಸುಂದರವಾದ ಪಿಕ್‌ನಿಕ್‌ ತಾಣ. ಸಾಸೆರಾ ಲಾಪ್ಪಾ ಮತ್ತು ಆಸ್ಟೆರ್ಸ್‌ ಸಸ್ಯಗಳ ವಿಧವನ್ನು ಇಲ್ಲಿ ನೋಡಬಹುದು. ವುಲಾರ‍್ ಕರೆ ಮತ್ತು ನಂಗಾ ಪರ್ವತದ ನಯನ ಮನೋಹರ ದೃಶ್ಯಗಳನ್ನು ಇಲ್ಲಿಂದ ನೋಡಬಹುದು. ಇವುಗಳನ್ನು ಅತ್ಯಂತ ಎತ್ತರದ ಪರ್ವತಗಳು ಎಂದು...

    + ಹೆಚ್ಚಿಗೆ ಓದಿ
  • 09ನಕ್ವಾಯೇರ‍್ ಪಾಲ್

    ನಕ್ವಾಯೇರ‍್ ಪಾಲ್

    ಬಡ್ಗಮ್ ಜಿಲ್ಲೆಯ ಪೆಹ್ಜಾನ್‌ ಸುತ್ತಲಿನ ಪ್ರದೇಶದಲ್ಲಿ ಸುಮಾರು 14000 ಅಡಿ ಎತ್ತರದ ನಾಸ್ಟ್ರಿಲ್‌ ರಾಕ್‌ ಅಥವಾ ನಕ್ವಾಯೇರ‍್ ಪಾಲ್‌ ಎಂಬ ಜನಪ್ರಿಯ ಪ್ರವಾಸಿ ತಾಣ ಇದಾಗಿದೆ. ಹಿಂದೆ ಕಾಶ್ಮೀರ ಕಣಿವೆಯ ಕೆರೆಯಲ್ಲಿ ಓಡಾಡುವ ಬೋಟ್‌ಗಳನ್ನು ಈ ಕಲ್ಲಿಗೆ ಕಟ್ಟಲಾಗುತ್ತಿತ್ತು. ಲಾಲ್‌...

    + ಹೆಚ್ಚಿಗೆ ಓದಿ
  • 10ಸುತ್‌ ಹರನ್

    ಸುತ್‌ ಹರನ್

    ಬಡ್ಗಮ್ ಜಿಲ್ಲೆಯ ತೋಸಮೈದಾನ್‌ನಲ್ಲಿರುವ ಸುತ್‌ ಹರನ್‌ ತುಂಬಾ ಜನಪ್ರಿಯ ತಾಣ. ದಟ್ಟ ಅರಣ್ಯದ ಮಧ್ಯೆ ಗಡಿ ನಿಯಂತ್ರಣಾ ರೇಖೆಯ ಬಳಿ ಈ ಜೀವಜಲದ ತಾಣವಿದೆ. ಭಾರತ ಮತ್ತು ಚೀನಾದ ಗಡಿ ಇದು. ಹಿಂದೂ ಐತಿಹ್ಯಗಳ ಪ್ರಕಾರ, ವಿಷ್ಣುವಿನ ಅವತಾರವಾದ ರಾಮನು ವನವಾಸದ ಸಂದರ್ಭದಲ್ಲಿ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನ...

    + ಹೆಚ್ಚಿಗೆ ಓದಿ
  • 11ನರ ನಾಗ್

    ನರ ನಾಗ್

    ಖಾಗ್‌ ಹಳ್ಳಿಯ ಸಮೀಪವಿರುವ ಸುಂದರ ತೊರೆಯನ್ನು ನರ ನಾಗ್‌ ಅಥವಾ ನರೇನ್‌ ನಾಗ್‌ ಎಂದು ಕರೆಯಲಾಗುತ್ತದೆ. ಈ ತೊರೆ ಹುಟ್ಟುವುದು ತೋಸಮೈದಾನ್ ಕೆರೆಯಲ್ಲಿ. ಹಲವು ಕಿ.ಮೀ ತನಕ ಹರಿಯುವ ಈ ತೊರೆಯು ನಂತರ ಕೆರೆಯನ್ನು ಸೇರುತ್ತದೆ.

    ನರ ನಾಗ್‌ ಮತ್ತು ತೋಸಮೈದಾನ್‌ ಮಧ್ಯೆ ಹಲವು ವರ್ಷಗಳ...

    + ಹೆಚ್ಚಿಗೆ ಓದಿ
  • 12ಸುಖನಾಗ್

    ಸುಖನಾಗ್

    ಈ ತಾಣವನ್ನು ಮೊದಲು ಸೋಖನಾಗ್‌ ಎಂದು ಕರೆಯಲಾಗುತ್ತಿತ್ತು. ಬಡ್ಗಮ್ ಜಿಲ್ಲೆಯಲ್ಲಿರುವ ತೋಸಮೈದಾನದ ಸಮೀಪವಿರುವ ಸುಂದರವಾದ ತೊರೆ ಇದು. ಈ ತೊರೆಯು ಕಾಂಜ್‌ ಜುಬ್ಜಿ ಎಂಬಲ್ಲಿ ಸುಮಾರು 20 ಅಡಿ ಎತ್ತರದಿಂದ ಧುಮಿಕ್ಕುತ್ತ ಜಲಪಾತವಾಗುತ್ತದೆ. ನಂತರ ಇತರ ಸಣ್ಣ ಸಣ್ಣ ನದಿಗಳು ಇದಕ್ಕೆ ಸೇರಿಕೊಳ್ಳುತ್ತವೆ....

    + ಹೆಚ್ಚಿಗೆ ಓದಿ
  • 13ಪುಷ್ಕರ‍್ ನಾಗ್

    ಪುಷ್ಕರ‍್ ನಾಗ್

    ಫಿರೋಜ್‌ಪುರ ಮತ್ತು ಖಾಗ್‌ ಪ್ರದೇಶಗಳ ಮಧ್ಯೆ ಇರುವ ಪುಷ್ಕರ‍್ ಹಳ್ಳಿಯ ಪೂರ್ವಕ್ಕೆ ಈ ಪುಷ್ಕರ‍್ ನಾಗ್‌ ನೀರಿನ ತೊರೆ ಹರಿದಿದೆ. ಇದು ಪುರಾತನ ತೊರೆಯಾಗಿದೆ. ಜನಪ್ರಿಯ ನಂಬಿಕೆಯೊಂದರ ಪ್ರಕಾರ, ಕಾಶ್ಮೀರಿ ಪಂಡಿತರು ದೈವೈ ಪಾತ್‌ ಎಂಬ ಪ್ರಾರ್ಥನೆಯನ್ನು ಹಿಂದೂ ಕಾಲಮಾನಕ್ಕೆ ಅನುಗುಣವಾಗಿ...

    + ಹೆಚ್ಚಿಗೆ ಓದಿ
  • 14ಗಂಧಕ್‌ ನಾಗ್

    ಗಂಧಕ್‌ ನಾಗ್

    ಗಂಧಕ್‌ ನಾಗ್‌ ಇರುವುದು ಬಡ್ಗಮ್ ಜಿಲ್ಲೆಯ ದರಂಗ್‌ ಖೈಪೋರಾ ಹಳ್ಳಿಯಲ್ಲಿ. ಈ ತೊರೆಯ ನೀರು ಸಲ್ಫರ‍್(ಗಂಧಕ) ಪ್ರಮಾಣವನ್ನು ಯಥೇಚ್ಛವಾಗಿ ಹೊಂದಿದೆ. ಎಲ್ಲಾ ರೀತಿಯ ಚರ್ಮದ ತೊಂದರೆಗಳನ್ನು ಈ ತೊರೆಯ ನೀರು ಶಮನಗೊಳಿಸುತ್ತದೆ ಎಂದು ನಂಬಲಾಗಿದೆ. ಈ ತೊರೆಯಲ್ಲಿ ಪವಿತ್ರ ಸ್ನಾನ ಮಾಡಲು ದೂರದ ಊರುಗಳಿಂದ ಜನರು...

    + ಹೆಚ್ಚಿಗೆ ಓದಿ
  • 15ಮಾಲಾ ಕೋಲ್

    ಮಾಲಾ ಕೋಲ್

    ’ಕುರುಡು ಪ್ರವಾಹ’ ಎಂದು ಈ ಮಾಲಾಕೋಲ್‌ ತೊರೆಯನ್ನು ಕರೆಯಲಾಗುತ್ತದೆ. ಬುಡ್ಗಾಮ್‌ನ ಎಲ್ಲಾ ತೊರೆಗಳನ್ನೂ ಗಣನೆಗೆ ತೆಗೆದುಕೊಂಡರೆ ಮಾಲಾ ಕೋಲ್‌ ಅತ್ಯಂತ ಸುಂದರವಾದದ್ದು. ಐತಿಹ್ಯಗಳ ಪ್ರಕಾರ, ಈ ತೊರೆಯು ಸುಖನಾಗದ ತಾಜ್‌ ಉದ್‌ ದೀನ್‌ನಿಂದ ಸಿಕಂದರಪುರದ ವರೆಗೆ ಹರಿಯುತ್ತದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat