Search
  • Follow NativePlanet
Share
ಮುಖಪುಟ » ಸ್ಥಳಗಳು » ಬೊಮ್ಡಿಲ » ಹವಾಮಾನ

ಬೊಮ್ಡಿಲ ಹವಾಮಾನ

ಬೊಮ್ಡಿಲಾಕ್ಕೆ ಪ್ರವಾಸ ಹೋಗಲು ಸೂಕ್ತ ಸಮಯವೆಂದರೆ ಏಪ್ರಿಲ್-ಅಕ್ಟೋಬರ್. ಚಳಿಗಾಲದಲ್ಲಿ ಬೆಚ್ಚನೆಯ ಉಡುಪುಗಳನ್ನು ಕೊಂಡೊಯ್ಯುವುದು ಉತ್ತಮ.

ಬೇಸಿಗೆಗಾಲ

ಏಪ್ರಿಲ್-ಜೂನ್ ಬೇಸಿಗೆ ಕಾಲ. ಇಲ್ಲಿ ಬೇಸಿಗೆ ಅಲ್ಪಾವಧಿಯದ್ದು.

ಮಳೆಗಾಲ

ಜುಲೈನಿಂದ ಸೆಪ್ಟಂಬರ್ ಬೊಮ್ಡಿಲಾದಲ್ಲಿ ಮಳೆಗಾಲ.

ಚಳಿಗಾಲ

ನವಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಬೆಚ್ಚನೆಯ ಉಡುಪುಗಳನ್ನು ಒಯ್ಯುವುದು ಅತ್ಯಗತ್ಯ.