Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಷ್ಣುಪುರ್-ಪಶ್ಚಿಮ ಬಂಗಾಳ » ಹವಾಮಾನ

ಬಿಷ್ಣುಪುರ್-ಪಶ್ಚಿಮ ಬಂಗಾಳ ಹವಾಮಾನ

ಬಿಷ್ಣುಪುರಕ್ಕೆ ಪ್ರವಾಸ ಹೋಗಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಂತರದ ದಿನಗಳು.

ಬೇಸಿಗೆಗಾಲ

ಬಿಷ್ಣುಪುರದಲ್ಲಿ ಉಷ್ಣತೆಯು 37 ಡಿಗ್ರಿ ಸೆಲ್ಸಿಯಸ್ಗಳಿಗಿಂತ ಹೆಚ್ಚಿರುತ್ತದೆ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ನಿಯಮಿತ ಮಳೆಯಾಗುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಹವೆಯು ತಂಪಾಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು 14 ಡಿಗ್ರಿಗಳಿಗಿಂತ ಕಡಿಮೆಯಿರುತ್ತದೆ.