Search
 • Follow NativePlanet
Share
ಮುಖಪುಟ » ಸ್ಥಳಗಳು» ಬಿಜಾಪುರ

ಐತಿಹಾಸಿಕ ತಾಣ ಬಿಜಾಪುರ

40

ಶ್ರೀಮಂತ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಿಜಾಪುರ ಪಟ್ಟಣವು ದೇಶ ವಿದೇಶಿಗರ ಮನ ಸೆಳೆದಿದೆ. ಇಲ್ಲಿರುವ ಕಟ್ಟಡಗಳು ಪ್ರವಾಸಿಗರಿಗೆ ಬಿಜಾಪುರದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೇಳುತ್ತವೆ ಎನ್ನಬಹುದು.

 

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 530 ಕಿ.ಮೀ. ದೂರದಲ್ಲಿರುವ ಬಿಜಾಪುರ ಪಟ್ಟಣವು ಅಲ್ಲಿನ ಕೋಟೆ, ಮಸೀದಿ ಮತ್ತು ಮಿನಾರ್  ಗಳಿಂದ ಪ್ರಸಿದ್ಧಿಯಾಗಿದೆ. ಯೂಸೂಪ್ ಆದಿಲ್ ಶಾಹನ ಕಾಲದಲ್ಲಿ ನಿರ್ಮಿಸಲಾಗಿದೆಯೆನ್ನಲಾದ ಹಲವಾರು ಕಟ್ಟಡಗಳು ಬಿಜಾಪುರದಲ್ಲಿ ಇಂದಿಗೂ ಸುಸ್ಥಿತಿಯಲ್ಲಿದ್ದು ಪ್ರವಾಸಿಗರಿಗೆ ಇತಿಹಾಸದ ಕಥೆಯನ್ನು ಹೇಳುತ್ತವೆ.

 

ಪ್ರಾದೇಶಿಕ ಇತಿಹಾಸ

ಕ್ರಿ.ಶ.1490 ರಲ್ಲಿ ಮೊಘಲ್ ಸಾಮ್ರಾಜ್ಯದ ದೊರೆ ಆದಿಲ್ ಶಾಹ ನು ಬಿಜಾಪುರ ಪಟ್ಟಣವನ್ನು ಸ್ಥಾಪಿಸಿದನು. ತನ್ನ ಸಾಮ್ರಾಜ್ಯದ ಕುರುಹು ಅಜರಾಮರವಾಗಿರಲೆಂದು ಬಿಜಾಪುರದಲ್ಲಿ ಹಲವಾರು ಆಕರ್ಷಕ ವಿಶಿಷ್ಟ ವಾಸ್ತುಶೈಲಿಯ ಕಟ್ಟಡಗಳನ್ನು ಕಟ್ಟಿಸಿದನು.

ಬಿಜಾಪುರಕ್ಕೆ ಪ್ರವಾಸಕ್ಕೆ ಬಂದವರು ಇಲ್ಲಿರುವ ವಿಶ್ವವಿಖ್ಯಾತ ಗೋಲಗುಂಬಜ್ ನೋಡದೇ ಹೋಗುವುದಿಲ್ಲ ಎನ್ನಬಹುದು. ಈ ಗುಂಬಜವನ್ನು ಆದಿಲ ಶಾಹನ ಕಾಲದಲ್ಲಿ ನಿರ್ಮಿಸಲಾಗಿದ್ದು ಸೆಂಟ್. ಪೀಟರ್ಸ್ ಬಸ್ಲಿಕಾ ಗೋಪುರದ ನಂತರ ಎರಡನೇ ಸ್ಥಾನದಲ್ಲಿದೆ.

ಬಿಜಾಪುರದಲ್ಲಿ ಗೋಲಗುಂಬಜ ದೊಂದಿಗೆ ಇನ್ನಿತರ ಹಲವಾರು ಪ್ರೇಕ್ಷಣೀಯ ಸ್ಥಳಗಳು ಇವೆ. ಮಲಿಕಾ ಎ ಮೈದಾನ, ಉಪಲಿ ಬುರ್ಜ್, ಚಾಂದ ಬಾವಡಿ ಯಂತಹ ಐತಿಹಾಸಿಕ ಕಟ್ಟಡಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. 200 ಲಕ್ಷ ಮಿ.ಲೀ. ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ದೊಡ್ಡ ನೀರಿನ ಟ್ಯಾಂಕ್ ಆಗಿನ ಕಾಲದಲ್ಲೇ ನಿರ್ಮಿಸಿದ್ದರೂ ಈಗಲೂ ಸುಸ್ಥಿತಿಯಲ್ಲಿದೆ.

ಮೊಘಲ್ ದೊರೆಗಳು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಐಹೊಳೆ, ಪಟ್ಟದಕಲ್ಲು ಮತ್ತು ಬಾದಾಮಿಯಲ್ಲಿರುವ ದೇವಸ್ಥಾನಗಳ ವಾಸ್ತುಶಿಲ್ಪವನ್ನು ನೋಡಿ ತಮ್ಮ ಪ್ರದೇಶದಲ್ಲೂ ವಿಶಿಷ್ಟ ಕಟ್ಟಡಗಳನ್ನು ಕಟ್ಟಿಸಲು ಪ್ರೇರೇಪಿತಗೊಂಡರು.

ಬಿಜಾಪುರ ಪಟ್ಟಣಕ್ಕೆ ದೇಶದ ಎಲ್ಲೆಡೆಯಿಂದ ಪ್ರವಾಸಿಗರು ಬರುವಂತೆ ವಿಮಾನ, ರೈಲು ಮತ್ತು ರಸ್ತೆ ಸಂಪರ್ಕ ಮಾರ್ಗಗಳಿವೆ. ಬೆಳಗಾವಿ ವಿಮಾನ ನಿಲ್ದಾನವು ಬಿಜಾಪುರಕ್ಕೆ ಹತ್ತಿರವಿದೆ. ಅಲ್ಲದೇ ಬೆಂಗಳೂರು, ಗೋವಾ ಸೇರಿದಂತೆ  ದೇಶದ ಹಲವೆಡೆಯಿಂದ ಹಲವಾರು ರೈಲುಗಳು ಬಿಜಾಪುರ ರೈಲು ನಿಲ್ದಾಣಕ್ಕೆ  ಸಂಚರಿಸುತ್ತವೆ.

ಬಿಜಾಪುರ ಪ್ರಸಿದ್ಧವಾಗಿದೆ

ಬಿಜಾಪುರ ಹವಾಮಾನ

ಬಿಜಾಪುರ
29oC / 83oF
 • Partly cloudy
 • Wind: SSE 22 km/h

ಉತ್ತಮ ಸಮಯ ಬಿಜಾಪುರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬಿಜಾಪುರ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿರುವ ಬಿಜಾಪುರ ಪಟ್ಟಣವು ಬೆಂಗಳೂರು, ಪುಣೆ, ಮುಂಬಯಿ ಮುಂತಾದ ನಗರಗಳಿಂದ ನೇರ ರಸ್ತೆ ಮಾರ್ಗ ಹೊಂದಿದೆ. ನಗರದಲ್ಲಿಯೇ ಖಾಸಗಿ ಐಷಾರಾಮಿ ಬಸ್ಸುಗಳಿಂದ ನಗರದ ಎಲ್ಲ ಪ್ರವಾಸಿ ತಾಣಗಳನ್ನು ಭೇಟಿ ಮಾಡಬಹುದಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬಿಜಾಪುರ ಪಟ್ಟಣದಿಂದ 4 ಕಿ.ಮೀ. ದೂರದಲ್ಲಿ ರೈಲು ನಿಲ್ದಾಣವಿದೆ. ಈ ನಿಲ್ದಾಣದಲ್ಲಿ ಬೆಂಗಳೂರು, ಮುಂಬಯಿ, ಹೈದ್ರಾಬಾದ್, ಹುಬ್ಬಳ್ಳಿ ಸೇರಿದಂತೆ ಅನೇಕ ನಗರಗಳಿಗೆ ಸಂಪರ್ಕದ ರೈಲುಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬಿಜಾಪುರದಿಂದ 205 ಕಿ.ಮೀ.ದೂರವಿರುವ ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರವಾಸಿಗರು ಬರಬಹುದು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 594 ಕಿ.ಮೀ.ದೂರದಲ್ಲಿದೆ. ಯೂರೋಪ್, ಏಷ್ಯಾ, ಅಮೆರಿಕ ಮತ್ತು ಮಧ್ಯ ಏಷ್ಯಾಗಳ ಪ್ರವಾಸಿಗರಿಗೆ ಬೆಂಗಳೂರು ವಿಮಾನ ನಿಲ್ದಾಣ ಸೂಕ್ತ.
  ಮಾರ್ಗಗಳ ಹುಡುಕಾಟ

ಬಿಜಾಪುರ ಲೇಖನಗಳು

One Way
Return
From (Departure City)
To (Destination City)
Depart On
20 Feb,Wed
Return On
21 Feb,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Feb,Wed
Check Out
21 Feb,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Feb,Wed
Return On
21 Feb,Thu
 • Today
  Bijapur
  29 OC
  83 OF
  UV Index: 12
  Partly cloudy
 • Tomorrow
  Bijapur
  25 OC
  77 OF
  UV Index: 12
  Partly cloudy
 • Day After
  Bijapur
  25 OC
  78 OF
  UV Index: 12
  Partly cloudy