Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು
  • 01ಬಿರ್ಲಾ ವಸ್ತು ಸಂಗ್ರಹಾಲಯ

    ಬಿರ್ಲಾ ವಸ್ತು ಸಂಗ್ರಹಾಲಯ

    ಮಧ್ಯ ಪ್ರದೇಶದ ಬಗ್ಗೆ ಜಗತ್ತಿಗೆ ತಿಳಿಸಬೇಕು ಎಂಬ ಉದ್ದೇಶದೊಂದಿಗೆ ಕಟ್ಟಲಾದ ಬಿರ್ಲಾ ವಸ್ತು ಸಂಗ್ರಹಾಲಯ ಆ ಉದ್ದೇಶವನ್ನು ಪೂರ್ತಿಗೊಳಿಸುವುದರೊಂದಿಗೆ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೂ ಆಗಿದೆ. ಇಲ್ಲಿರುವ ವಸ್ತುಗಳು ಮತ್ತು ಕರಕುಶಲ ವಸ್ತುಗಳು ಮಧ್ಯಪ್ರದೇಶ ಇತಿಹಾಸದ ಬಗ್ಗೆ ನಿಮ್ಮಲ್ಲಿ ಇನ್ನಷ್ಟು ವಿಸ್ತಾರವಾದ...

    + ಹೆಚ್ಚಿಗೆ ಓದಿ
  • 02ಜಾಮಾ ಮಸೀದಿ

    ಜಾಮಾ ಮಸೀದಿ

    ಜಾಮಾ ಮಸೀದಿ ಭೋಪಾಲ್ ನ ಒಂದು ಅತ್ಯುನ್ನತ ಸ್ಮಾರಕವಾಗಿದ್ದು ಇದರ ನಿರ್ಮಾಣ ಬಹಳ ಹಿಂದೆ ಕ್ಯುದಿಸಿಯಾ ಬೇಗಂ ನ ಅವಧಿಯಲ್ಲಾಗಿತ್ತು. ಇದು ಸಣ್ಣ ಸ್ಥಳದಲ್ಲಿದ್ದರೂ ಇಲ್ಲಿನ ಅತ್ಯಾಕರ್ಷಕ ನಿರ್ಮಾಣ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿಗೆ ಧರ್ಮದ ಭೇದವಿಲ್ಲದೆ ಎಲ್ಲಾ ಧರ್ಮದ ಜನರು ಭೇಟಿ ನೀಡುತ್ತಾರೆ ಇಲ್ಲಿನ ವಿನ್ಯಾಸ ಮತ್ತು...

    + ಹೆಚ್ಚಿಗೆ ಓದಿ
  • 03ಮೋತಿ ಮಸೀದಿ

    ಮೋತಿ ಮಸೀದಿ

    ಮೋತಿ ಮಸೀದಿ ಕೇವಲ ಭೋಪಾಲ್ ಇತಿಹಾಸದಲ್ಲಿ ಒಂದು ಪ್ರಮುಖ ವಾಸ್ತುಶಿಲ್ಪೀಯ ಹೆಗ್ಗುರುತಾಗಿರದೆ ಭಾರತದ ಮುಸಲ್ಮಾನ ಮಹಿಳೆಯರ ಇತಿಹಾಸದಲ್ಲಿ ಗಮನಾರ್ಹವಾಗಿದೆ. 1860 ರಲ್ಲಿ ಮಸೀದಿಯ ನಿರ್ಮಾಣಕ್ಕೆ ಮಹಿಳಾ ಮುಸ್ಲಿಂ ರಾಣಿ ಸಿಕಂದರ್ ಬೇಗಂ ಆದೇಶ ನೀಡಿದ್ದಳು. ಆ ಕಾಲದಲ್ಲಿ ಈಕೆ ಉತ್ತಮ ಎನ್ನಬಹುದಾದ ಶಿಕ್ಷಣವನ್ನು ಹೊಂದಿದ್ದಳಲ್ಲದೆ...

    + ಹೆಚ್ಚಿಗೆ ಓದಿ
  • 04ಬಿರ್ಲಾ ಮಂದಿರ್ (ಲಕ್ಷ್ಮೀ ನಾರಾಯಣ ದೇವಾಲಯ ಮತ್ತು ವಸ್ತುಸಂಗ್ರಹಾಲಯ)

    ಬಿರ್ಲಾ ಮಂದಿರ್ (ಲಕ್ಷ್ಮೀ ನಾರಾಯಣ ದೇವಾಲಯ ಮತ್ತು ವಸ್ತುಸಂಗ್ರಹಾಲಯ)

    ಭೋಪಾಲ್ ನ ಬಿರ್ಲಾ ಮಂದಿರ, ದೇವತೆ ಲಕ್ಷ್ಮಿ ಮತ್ತು ಆಕೆಯ ಪತಿ ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದೇವಾಲಯ ಅರೆರಾ ಬೆಟ್ಟದ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ದೇವಸ್ಥಾನವು ಭೋಪಾಲ್ ಜಿಲ್ಲೆಯಲ್ಲಿಯೇ ಅತ್ಯಂತ ಎತ್ತರದ ಬಿಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇವಾಲಯವು ಒಂದು ಗುಡ್ಡಗಾಡು ಪ್ರದೇಶದಲ್ಲಿ ನೆಲೆಗೊಂಡಿದೆ,...

    + ಹೆಚ್ಚಿಗೆ ಓದಿ
  • 05ವನ ವಿಹಾರ

    ವನ ವಿಹಾರ, ಭೋಪಾಲ್ ನ ಒಂದು ರಾಷ್ಟ್ರೀಯ ಉದ್ಯಾನವನವಾಗಿದೆ ಮತ್ತು ನಗರದ ಮಧ್ಯದಲ್ಲಿ ಸ್ಥಿತವಾಗಿದೆ. ಈ ಉದ್ಯಾನವನ 445 ಹೆಕ್ಟರ್ ಪ್ರದೇಶವನ್ನು ವ್ಯಾಪಿಸಿದೆ. ಮತ್ತು ಬೆಟ್ಟದ ಮೇಲೆ ನಿಂತು ಸಂಪೂರ್ಣ ನಗರವನ್ನು ಕಾಣಬಹುದು. ಈ ಸ್ಥಳ ಪ್ರವಾಸಿಗರ ನಡುವೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಸಾವಿರಾರು ಜನರು ಪ್ರತಿ ತಿಂಗಳೂ...

    + ಹೆಚ್ಚಿಗೆ ಓದಿ
  • 06ಸರ್ಕಾರಿ ಪುರಾತತ್ವ ವಸ್ತುಸಂಗ್ರಹಾಲಯ

    ಸರ್ಕಾರಿ ಪುರಾತತ್ವ ವಸ್ತುಸಂಗ್ರಹಾಲಯ

    ಸರ್ಕಾರಿ ವಸ್ತುಸಂಗ್ರಹಾಲಯ ಹಳೆಯ ಕಾಲದ ಕರಕುಶಲ ವಸ್ತುಗಳನ್ನು ಸಂಗ್ರಹಿಸಿಟ್ಟ ಪ್ರಮುಖ ಸ್ಥಳವಾಗಿದೆ. ಇದು ಭಾರತದ ಎಲ್ಲಾ ಭಾಗಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಹೊಂದಿದೆ. ಇಲ್ಲಿ ಮಧ್ಯ ಪ್ರದೇಶದ ಇತಿಹಾಸದ ಹಲವು ಪ್ರಮುಖ ವಸ್ತುಗಳಿವೆ ಇವುಗಳನ್ಬು ನೋಡಿದ ಪ್ರವಾಸಿಗರು ಮಧ್ಯಪ್ರದೇಶದ ಇತಿಹಾಸದೊಂದಿಗೆ ಕಳೆದು ಹೋಗುವುದರಲ್ಲಿ...

    + ಹೆಚ್ಚಿಗೆ ಓದಿ
  • 07ಗೋಹರ್ ಮಹಲ್

    ಗೋಹರ್ ಮಹಲ್

    ಗೋಹರ್ ಮಹಲ್, ಅಪ್ಪರ್ ಸರೋವರದ ದಡದಲ್ಲಿದೆ ಮತ್ತು ಭೋಪಾಲ್ ನಗರದ ಭವ್ಯವಾದ ಅರಮನೆ ಎಂದು ಪರಿಗಣಿಸಲಾಗಿದೆ. ಈ ಅರಮನೆಯನ್ನು ನಗರದ ಮೊದಲ ಆಡಳಿತಗಾರ ಮಹಿಳೆ ಎಂದು  ಪ್ರಸಿದ್ಧವಾಗಿರುವ ಗೊಹರ್ ಬೇಗಂ ನಿರ್ಮಿಸಿದರು. ಅರಮನೆಯಯನ್ನು 1820 ರಲ್ಲಿ ಅವರ ಮಾರ್ಗದರ್ಶನದಡಿಯಲ್ಲಿ ನಿರ್ಮಿಸಲಾಯಿತು. ಮತ್ತು ಈ ಅರಮನೆಯ ನಿರ್ಮಾಣದ...

    + ಹೆಚ್ಚಿಗೆ ಓದಿ
  • 08ಪ್ರಾದೇಶಿಕ ವಿಜ್ಞಾನ ಕೇಂದ್ರ

    ಪ್ರಾದೇಶಿಕ ವಿಜ್ಞಾನ ಕೇಂದ್ರ

    ಪ್ರಾದೇಶಿಕ ವಿಜ್ಞಾನ ಕೇಂದ್ರ, ಭೋಪಾಲ್ ಅಥವಾ ಆರ್.ಎಸ್.ಸಿ.ಬಿ (RSCB) ಶ್ಯಾಮಲಾ ಬೆಟ್ಟದ ಮೇಲೆ ನೆಲೆಸಿದೆ. ಮತ್ತು ವಿಜ್ಞಾನ  ವಸ್ತು ಸಂಗ್ರಹಾಲಯಗಳ (NCSM) ರಾಷ್ಟ್ರೀಯ ಮಂಡಳಿಯ ಪ್ರಮುಖ ಘಟಕವಾಗಿದೆ. ಈ ಕೇಂದ್ರ, ಶಾಲೆಗೆ ಹೋಗುವ ಮಕ್ಕಳಲ್ಲಿ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನದ ಜನಪ್ರಿಯತೆ ಹೆಚ್ಚಿಸುವ ಸಲುವಾಗಿ...

    + ಹೆಚ್ಚಿಗೆ ಓದಿ
  • 09ಭಾರತ ಭವನ

    ಭಾರತ ಭವನ

    ಭಾರತ ಭವನ ವಿವಿಧ ಕಲೆಗಳ ಕೇಂದ್ರವಾಗಿದ್ದು ಇಲ್ಲಿ ಮೌಖಿಕ, ಪ್ರದರ್ಶನ ಕಲೆ ಮತ್ತು ದೃಶ್ಯ ಕಲೆಗಳ ಸಂಗಮ ನಡೆಯುತ್ತದೆ. ಇದು ಭೋಪಾಲ್ ನಗರದ ಎಲ್ಲಾ ಕಲೆಗಳ ಪ್ರಮುಖ ಸ್ಥಳವಾಗಿದೆ. ನೀವು ಪ್ರದರ್ಶನ ಕಲೆಗಳ ಆಸಕ್ತರಾಗದೇ ಇದ್ದರೂ ಇಲ್ಲಿಗೆ ಭೇಟಿ ಕೊಡುವಂತಹ ಸ್ಥಳವಾಗಿದೆ. ಇಲ್ಲಿನ ಕಟ್ಟಡದ ವಿನ್ಯಾಸವೇ ಅಂತಹುದಾಗಿದೆ. ಇಲ್ಲಿನ...

    + ಹೆಚ್ಚಿಗೆ ಓದಿ
  • 10ತಾಜ್ ಉಲ್ ಮಸೀದಿ

    ಇದು ನಗರದ ಮುಸ್ಲೀಮರಿಗೆ ಬಹಳ ಪವಿತ್ರವಾದ ಸ್ಥಳ ಜೊತೆಗೆ ಇದು ನಗರದ ಮುಖ್ಯ ಸ್ಥಳವೂ ಆಗಿದೆ. ಇದು ಭಾರತದ ಮಸೀದಿಗಳಲ್ಲಿ ಅತ್ಯಂತ ಸುಂದರವಾದ ಮತ್ತು ದೊಡ್ಡ ಮಸೀದಿಯಾಗಿದ್ದು ಕಟ್ಟಡದ ರಚನೆಯೂ ಗಮನ ಸೆಳೆಯುತ್ತದೆ. ಇದರ ಪದಶಃ ಅರ್ಥ ಮಸೀದಿಗಳ ಕಿರೀಟ ಎಂಬುದಾಗುತ್ತದೆ ಹಾಗೂ ಇದು ನಿಜವೂ ಕೂಡ. ಇದಕ್ಕೆ ತಿಳಿಯಾದ ಗುಲಾಬಿ ಬಣ್ಣವನ್ನು...

    + ಹೆಚ್ಚಿಗೆ ಓದಿ
  • 11ಶೌಖತ್ ಮಹಲ್ ಮತ್ತು ಸಾದರ್ ಮಂಜಿಲ್

    ಶೌಖತ್ ಮಹಲ್ ಮತ್ತು ಸಾದರ್ ಮಂಜಿಲ್

    ಶೌಖತ್ ಮಹಲ್ ವಾಸ್ತವವಾಗಿ ಇದರ ವಾಸ್ತುಶಿಲ್ಪದ ಅದ್ಭುತ ಪ್ರಶಂಸನೀಯ ನಿರ್ಮಾಣ ಕಾರಣದಿಂದಲೇ ಭೋಪಾಲ್ ನಗರದ ಪ್ರಮುಖ ಐತಿಹಾಸಿಕ ಹೆಗ್ಗುರುತಾಗಿದೆ. ಅರಮನೆಯ ಅತ್ಯುತ್ತಮ ಶಿಲ್ಪಕಲೆಗಳ ಮಿಶ್ರಣವನ್ನು ಹೊಂದಿದೆ ಮತ್ತು ಈ ಭವ್ಯವಾದ ರಚನೆಯನ್ನು ಯುರೋಪಿಯನ್ ಮತ್ತು ಭಾರತೀಯ ವಾಸ್ತುಶೈಲಿಯ ಒಂದು ಮಿಶ್ರಣದಲ್ಲಿ ಒಬ್ಬ ಫ್ರೆಂಚ್...

    + ಹೆಚ್ಚಿಗೆ ಓದಿ
  • 12ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ

    ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ

    ಭೋಪಾಲ್‍ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ್  ಸಂಗ್ರಹಾಲಯ, ಶಾಮ್ಲ ಬೆಟ್ಟಗಳಲ್ಲಿ 200 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ ಅಪ್ಪರ್ ಸರೋವರದ ಒಂದು ಪರಿದೃಶ್ಯದ ನೋಟವನ್ನು ಒದಗಿಸುತ್ತದೆ. ಸಂಗ್ರಹಾಲಯ ದೇಶದಲ್ಲೇ ಅತಿದೊಡ್ಡ ಮುಕ್ತ ಮಾನವಶಾಸ್ತ್ರದ ವಸ್ತುಸಂಗ್ರಹಾಲಯವಾಗಿದೆ ಮತ್ತು ಇದನ್ನು ಮಾನವನ ಇತಿಹಾಸದ...

    + ಹೆಚ್ಚಿಗೆ ಓದಿ
  • 13ಚೌಕ್ ಬಜಾರ್

    ಚೌಕ್ ಬಜಾರ್

    ಭೋಪಾಲ್ ರಲ್ಲಿ ಚೌಕ್ ಬಜಾರ್ ವಿಶೇಷವಾಗಿ ಎಲ್ಲಾ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸ್ಥಳ ಅದರಲ್ಲೂ ಪತ್ನಿ ಅಥವಾ ಗೆಳತಿಯ ಜೊತೆಯಲ್ಲಿ ಬರಲು ಈ ಸ್ಥಳ ಅತ್ಯಂತ ಸೂಕ್ತವಾದುದು. ಈ ಮಾರುಕಟ್ಟೆ ಭೋಪಾಲ್ ಹಳೆಯ ನಗರದಲ್ಲಿ ನೆಲೆಗೊಂಡಿದೆ ಮತ್ತು ಕೆಲವು ವಸ್ತುಗಳನ್ನು ಅಗ್ಗವಾಗಿ ಪಡೆಯಲು ಒಂದು ಅದ್ಭುತ ಸ್ಥಳವಾಗಿದೆ. ಈ ಸ್ಥಳದಲ್ಲಿ...

    + ಹೆಚ್ಚಿಗೆ ಓದಿ
  • 14ಅಪ್ಪರ್ ಸರೋವರ

    ಅಪ್ಪರ್ ಸರೋವರ

    ಭೋಪಾಲ್ ನಲ್ಲಿರುವ ಅಪ್ಪರ್ ಸರೋವರ, ದೇಶದ ಅತ್ಯಂತ ಹಳೆಯ ಮಾನವ ನಿರ್ಮಿತ ಸರೋವರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸರೋವರ 11 ಶತಮಾನದ್ದಾಗಿದೆ ಮತ್ತು ಇದನ್ನು ಸ್ಥಳೀಯವಾಗಿ ಬಡಾ ತಲಾಬ್ ಎಂದು ಕರೆಯಲಾಗುತ್ತದೆ. ಈ ಸರೋವರ ಕೋಲನ್ಸ್ ನದಿಯ ಮೇಲೆ ಒಂದು ಬೃಹತ್ ಗಾತ್ರದಲ್ಲಿ ಕಂಡುಬರುತ್ತದೆ ಮತ್ತು ಭಾರತದ ಅತ್ಯಂತ ಸುಂದರ ಸರೋವರ...

    + ಹೆಚ್ಚಿಗೆ ಓದಿ
  • 15ಲೋವರ್ ಸರೋವರ

    ಲೋವರ್ ಸರೋವರ

    ಲೋವರ್ ಸರೋವರ,  ಅಪ್ಪರ್ ಸರೋವರದ ಹತ್ತಿರದಲ್ಲಿದ್ದು ಸುಂದರವಾದ ಕಮಲಾ ಪಾರ್ಕ್ ಅನ್ನು ಈ ಎರಡೂ ಸರೋವರದ ಪ್ರದೇಶದಲ್ಲಿ ಹಂಚಿಕೆ ಮಾಡಲಾಗಿದೆ. ಸರೋವರದ ಸುಂದರ ದೃಶ್ಯ ಸ್ವತಃ ವಿಸ್ಮಯವನ್ನು ಹುಟ್ಟಿಸುವ ಹಾಗಿದೆ. ಪ್ರವಾಸಿಗರಿಗೆ ಸರೋವರದಲ್ಲಿ ಈಜುವುದರ ಜೊತೆಗೆ ಸರೋವರದಲ್ಲಿ ದೋಣಿ ವಿಹಾರ, ಪೆಡಲ್ ಬೋಟ್ ಮತ್ತು ಮೋಟಾರ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri