Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜ್ಪುರ್-ಬಿಹಾರ್ » ಆಕರ್ಷಣೆಗಳು » ಭೋಜ್ ಪುರ್ ನಲ್ಲಿರುವ ಪ್ರಸಿದ್ಧ ದೇವಸ್ಥಾನಗಳು

ಭೋಜ್ ಪುರ್ ನಲ್ಲಿರುವ ಪ್ರಸಿದ್ಧ ದೇವಸ್ಥಾನಗಳು, ಭೋಜ್ಪುರ್-ಬಿಹಾರ್

1

ಚತುರ್ಭುಜ್ ನಾರಾಯಣ್ ಮಂದಿರ್, ಭವಾನಿ ಮಂದಿರ್, ಪಾರ್ಶ್ವನಾಥ್  ಮಂದಿರ್, ಮಹಾಮಾಯ ಮಂದಿರ್, ಮಹತ್ಹಿನ್ ಮಾಯಿ ಮಂದಿರ್, ಜೈನ್ ಸಿದ್ಧಾoತ್ ಭವನ್, ಶ್ರೀ ಹನುಮಾನ್ ಮಂದಿರ್, ಕುರ್ವ  ಶಿವ್, ಬಾಬಾ ಯಗ್ಯೇಶ್ವರ್ ಧಾಮ್ ಮತ್ತು ಜಗದೀಶ್ವರ್ ಶಿವ್ ಮಂದಿರ್.

ಪಾರ್ಶ್ವನಾಥ ದೇವಾಲಯವು ಒಂದು ಶತಮಾನದಷ್ಟು ಹಳೆಯದಾದ ಜೈನ ದೇವಸ್ಥಾನವಾಗಿದ್ದು, ಇದು ಮಸಾಧ್ ಜಿಲ್ಲೆಯಲ್ಲಿದೆ.  ಮಹಾಮಾಯ ಮಂದಿರವು ಏಕ್ವರಿ ಗ್ರಾಮದಲ್ಲಿದ್ದು, ಇದು ಮೊಗಲರ ಕಾಲದಲ್ಲಿ ನಿರ್ಮಾಣವಾಯಿತು.  ಮಹತ್ಹಿನ್ ಮಾಯಿ ದೇವಾಲಯವು ಬಿಹಿಯದಲ್ಲಿದ್ದು, ಇದು ಅನೇಕ ಮಹಿಳಾ ಭಕ್ತರನ್ನು ಸೆಳೆಯುತ್ತದೆ.  ಜೈನ್ ಸಿದ್ಧಾಂತ್ ಭವನ್ ನಲ್ಲಿ ಗ್ರಂಥಾಲಯವೊಂದಿದ್ದು, ಇಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಸಾಮಗ್ರಿಗಳ, ವಸ್ತುವಿಷಯಗಳ ಅನುಪಮ ಸಂಗ್ರಹವಿದೆ.  ಈ ಗ್ರಂಥಾಲಯವು ಏಷ್ಯಾ ಖಂಡದಲ್ಲಿಯೇ ಅದ್ವಿತೀಯವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City