Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾವನಗರ » ಹವಾಮಾನ

ಭಾವನಗರ ಹವಾಮಾನ

ಭಾವನಗರದಲ್ಲಿ ಚಳಿಗಾಲ ಅಕ್ಟೋಬರ್ ನಿಂದ ಫೆಬ್ರವರಿಯ ವರೆಗೆ ಸಾಗುತ್ತದೆ. ಈ ಸಮಯದಲ್ಲಿ ಉಷ್ಣಾಂಸ ಮೂವತ್ತ ಎರಡು ಡಿಗ್ರಿಯಿಂದ ಹನ್ನೆರಡು ಡಿಗ್ರಿಯವರೆಗಿರುತ್ತದೆ. ಈ ಸಮಯದಲ್ಲಿ ಭಾವನಗರಕ್ಕೆ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

ಬೇಸಿಗೆ ಇಲ್ಲಿ ತೀವ್ರ ಸೆಖೆಯಿಂದ ಕೂಡಿರುತ್ತದೆ. ಮಾರ್ಚ್, ಎಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ತೀವ್ರ ಉಷ್ಣಾಂಸವಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶ ನಲವತ್ತು ಡಿಗ್ರಿಯಿಂದ ಇಪ್ಪತ್ತೈದು ಡಿಗ್ರಿಯವರೆಗಿರುತ್ತದೆ. ಜೂನ್ ತಿಂಗಳಲ್ಲಿ ಮಳೆಯಾದರೂ ಉಷ್ಣಾಂಸ ತೀವ್ರ ವಾಗಿರುವುದರಿಂದ ಸೆಖೆಯ ವಾತಾವರಣವಿರುತ್ತದೆ.

ಮಳೆಗಾಲ

ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಸಾಗುವ ಮಳೆಗಾಲದಲ್ಲಿ ಭಾವನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತದೆ. ಈ ಸಮಯದಲ್ಲಿ ನಗರವು ಮಳೆಯಿಂದೆ ತೇಯುತ್ತದೆ.

ಚಳಿಗಾಲ

ಭಾವನಗರದಲ್ಲಿ ಚಳಿಗಾಲ ಅಕ್ಟೋಬರ್ ನಿಂದ ಫೆಬ್ರವರಿಯ ವರೆಗೆ ಸಾಗುತ್ತದೆ. ಈ ಸಮಯದಲ್ಲಿ ಉಷ್ಣಾಂಸ ಮೂವತ್ತ ಎರಡು ಡಿಗ್ರಿಯಿಂದ ಹನ್ನೆರಡು ಡಿಗ್ರಿಯವರೆಗಿರುತ್ತದೆ. ಈ ಸಮಯದಲ್ಲಿ ಭಾವನಗರಕ್ಕೆ ಭೇಟಿ ನೀಡುವುದು ಸೂಕ್ತ.