Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾವನಗರ » ಆಕರ್ಷಣೆಗಳು
  • 01ನೀಲಂಬಾಗ್ ಅರಮನೆ

    ನೀಲಂಬಾಗ್ ಅರಮನೆ

    ನೀಲಂಬಾಗ್/ನೀಲಂಬೌಗ್ ಅರಮನೆ ಸದ್ಯಕ್ಕೆ ರಾಜ ಮನೆತನದ ವಾಸಸ್ಥಳ. ಈ ಅರಮನೆಯು ರಾಜಮನೆಯನದ ಒಡೆತನದಲ್ಲಿರುವ ನಗರದ ಏಕೈಕ ಪಂಚತಾರ ಸೌಲಭ್ಯವನ್ನು ಹೊಂದಿರುವ ಆಸ್ತಿ. ಈ ಅರಮನೆ 1859ರಲ್ಲಿ ಹತ್ತು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಣವಾಗಿತ್ತು. ಜರ್ಮನ ಶಿಲ್ಪಿಶಾಸ್ತ್ರಿಗಳು ಇದನ್ನು ನಿರ್ಮಿಸಿದ್ದರು, ಇದು ಭಾರತೀಯ ಸಮಕಾಲೀನ...

    + ಹೆಚ್ಚಿಗೆ ಓದಿ
  • 02ತಕ್ತೇಶ್ವರ ದೇವಾಲಯ

    ತಕ್ತೇಶ್ವರ ದೇವಾಲಯ

    ತಕ್ತೇಶ್ವರ ದೇವಾಲಯವು ಗುಜರಾತಿನ ಭಾವನಗರದ ಹೃದಯ ಭಾಗದಲ್ಲಿದೆ. ಈ ದೇವಾಲಯದ ಮೂಲಕ ಇಡೀ ನಗರವನ್ನು ವೀಕ್ಷಿಸಬಹುದಾಗಿದೆ, ಯಾಕೆಂದರೆ ಈ ದೇವಾಲಯ ಬೆಟ್ಟದ ಮೇಲಿದೆ. ಈ ದೇವಾಲಯವನ್ನು 1893ರಲ್ಲಿ ತಕ್ತಸಿನಃಜಿ ಹೆಸರಿನಲ್ಲಿ ನಿರ್ಮಿಸಲಾಗಿದೆ.

    + ಹೆಚ್ಚಿಗೆ ಓದಿ
  • 03ಗೌರಿಶಂಕರ್ ಸರೋವರ ಮತ್ತು ವಿಕ್ಟೋರಿಯಾ ಅರಣ್ಯ

    ಗೌರಿಶಂಕರ್ ಸರೋವರ ಮತ್ತು ವಿಕ್ಟೋರಿಯಾ ಅರಣ್ಯ

    ಗೌರಿಶಂಕರ್ ಸರೋವರ ಮತ್ತು ವಿಕ್ಟೋರಿಯಾ ಅರಣ್ಯ ಸುಮಾರು 381 ಹೆಕ್ಟರ್ ಪ್ರದೇಶದಲ್ಲಿದ್ದು ಇದನ್ನು ಬೋರ್ ತಲಾವ್ ಎಂದೂ ಕರೆಯುತ್ತಾರೆ. ಇದನ್ನು ದೀವಾನ ಶ್ರೀ ಗೌರಿಶಂಕರ್ ಅವರಿಗೆ ಅರ್ಪಿಸಲಾಗಿದೆ.

    ಈ ಸರೋವರ 1872ರಲ್ಲಿ ಕಟ್ಟಲಾಯಿತು, ಇದನ್ನು ಕುಡಿಯುವ ನೀರಿಗೆ ಜಲಾಶಯವಾಗಿದೆ. ಇದು ಪ್ರವಾಸಿಗರು ಬಯಸುವ ಪ್ರಮುಖ...

    + ಹೆಚ್ಚಿಗೆ ಓದಿ
  • 04ಗೋಗಾ ಬೀಚ್

    ಗೋಗಾ ಬೀಚ್ ಭಾವನಗರದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಸ್ಥಳೀಯ ಟ್ರಿಪ್ಪಿಗೆ ಇದು ಹೆಸರಾಂತ ಸ್ಥಳವಾಗಿದೆ.

    + ಹೆಚ್ಚಿಗೆ ಓದಿ
  • 05ಬಾರ್ಟನ್ ಲೈಬ್ರರಿ

    ಬಾರ್ಟನ್ ಲೈಬ್ರರಿ

    ಬಾರ್ಟನ್ ಲೈಬ್ರರಿ ಗುಜರಾತಿನ ಅತ್ಯಂತ ಹಳೆಯ ಲೈಬ್ರರಿಯಲ್ಲೊಂದು. ಈ ಲೈಬ್ರರಿಯನ್ನು ರಸ್ತೆಯ ಜಂಕ್ಷನಿನಲ್ಲಿ ಕಟ್ಟಲಾಗಿದೆ. ಎರಡು ಅಂತಸ್ತಿನ ಈ ಕಟ್ಟಡವು 1895ರಲ್ಲಿ ನಿರ್ಮಾಣವಾಯಿತು. ಈ ಲೈಬ್ರರಿ ಎರಡು ಭಾಗದಲ್ಲಿದ್ದು ಆಶ್ಲಾರ್ ಕಲ್ಲಿನಲ್ಲಿ ನಿರ್ಮಿತವಾಗಿದೆ. ಗೋಥಿಕ್ ಕಿಂಡಿ ಮತ್ತು ಇಳಿಜಾರಾದ ಮೇಲ್ಚಾವಣಿ ಇದು ಮಂಗಳೂರು...

    + ಹೆಚ್ಚಿಗೆ ಓದಿ
  • 06ಗಂಗಾಜಲಿಯಾ ಸರೋವರ

    ಗಂಗಾಜಲಿಯಾ ಸರೋವರ

    ಶ್ರುಂಗಾರವಾದ ಗಂಗಾಜಲಿಯಾ ಸರೋವರ ಭಾವನಗರದ ಹೃದಯ ಭಾಗದಲ್ಲಿದೆ. ಇದು ಹಿಂದೊಮ್ಮೆ ಕೊಳಚೆ ಶೇಖರಿಸುವ ಯಾರ್ಡ್ ಆಗಿದ್ದು, ಸ್ಥಳೀಯ ಆಡಳಿತ ಈ ಸರೋವರಕ್ಕೆ ಪುನರುಜ್ಜೀವನ ನೀಡಿತು. ಇಲ್ಲಿ ನಿಧಾನವಾಗಿ ಚಲಿಸುವ ಪಾರ್ಕ್ ಮತ್ತು ಹರಟೆ ಮಾಡುತ್ತಾ ಸರೋವರದ ಆನಂದ ಸವಿಯುತ್ತಾ ಸಾಗಬಹುದಾಗಿದೆ.

    + ಹೆಚ್ಚಿಗೆ ಓದಿ
  • 07ಗಾಂಧಿ ಸ್ಮೃತಿ

    ಗಾಂಧಿ ಸ್ಮೃತಿಯನ್ನು ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಿರ್ಮಿಸಲಾಗಿದೆ. ಈ ಕಟ್ಟಡ 1955ರಲ್ಲಿ ನಿರ್ಮಾಣವಾಯಿತು, ಮತ್ತು ಇಲ್ಲಿ ಪುಸ್ತಕ, ಇತರ ವಸ್ತುಗಳ ಮತ್ತು ಮಹಾತ್ಮಾ ಗಾಂಧಿ ಬಳಸುತ್ತಿದ್ದ ವಸ್ತುಗಳಿವೆ. ಮಹಾತ್ಮಾ ಗಾಂಧಿ ಜೀವನದ ಅಪರೂಪದ ಭಾವಚಿತ್ರಗಳೂ ಇಲ್ಲಿದೆ.

    ಭಾವನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಗಾಂಧಿ...

    + ಹೆಚ್ಚಿಗೆ ಓದಿ
  • 08ಬ್ರಹ್ಮ ಕುಂಡ

    ಬ್ರಹ್ಮ ಕುಂಡ ಇದನ್ನೂ ಬ್ರಹ್ಮ ಕುಂತ್ ಎಂದೂ ಕರೆಯುತ್ತಾರೆ, ಇದು ಗುಜರಾತಿನ ಭಾವನಗರ ಜಿಲ್ಲೆಯ ಶಿಹೋರ್ ನಗರದಲ್ಲಿದೆ, ಇಲ್ಲಿ ಪವಿತ್ರವಾದ ಕೊಳವಿದ್ದು ಹಿಂದೂಗಳಿಗೆ ಕಾರಣಿಕವಾಗಿದೆ. ಕುಂಡ್ (ಮೆಟ್ಟಲಿರುವ ಕೊಳ) ಐತಿಹಾಸಿಕ ಪರಂಪರಯನ್ನು ಹೊಂದಿದೆ. ಇಲ್ಲಿನ ನಂಬಿಕೆಯ ಪ್ರಕಾರ ರಂಕಾದೇವಿಯಿಂದ ತಿರುಚಲ್ಪಟ್ಟ ಚರ್ಮವು ಈ ಕೊಳದಲ್ಲಿ...

    + ಹೆಚ್ಚಿಗೆ ಓದಿ
  • 09ಕೋದಿಯಾರ್ ದೇವಾಲಯ

    ಕೋದಿಯಾರ್ ದೇವಾಲಯ

    ಕೋದಿಯಾರ್ ದೇವಾಲಯ ಭಾವನಗರದ ಕೋದಿಯಾರ್ ಸರೋವರದ ತಟದಲ್ಲಿದೆ. ಈ ದೇವಾಲಯ ಭಕ್ತಿಪೂರ್ವಕವಾಗಿ ದೇವರಿಗೆ ಅರ್ಪಿಸಲಾಗಿದ್ದು, ಕೋದಿಯಾ ಮಾ ಮತ್ತು ಇದನ್ನು 1911ರಲ್ಲಿ ನಿರ್ಮಾಣ ಮಾಡಲಾಯಿತು. ಹತ್ತಿರದ ಭಕ್ತಾದಿಗಳು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ.

    + ಹೆಚ್ಚಿಗೆ ಓದಿ
  • 10ಗಂಗಾದೇವಿ ಮಂದಿರ

    ಗಂಗಾದೇವಿ ಮಂದಿರ

    ಗಂಗಾದೇವಿ ಮಂದಿರ, ಹೆಸರೇ ಹೇಳುವಂತೆ ಗಂಗಾದೇವಿಯ ಹೆಸರಿನಲ್ಲಿ ನಿರ್ಮಿತವಾಗಿದೆ. ಇಲ್ಲಿ ಕೊಡೆ, ಪೆವಲಿಯನ್ ಮತ್ತು ಸೇತುವೆಯಿದ್ದು, ಎಲ್ಲವೂ ಬಿಳಿ ಮಾರ್ಬಲಿನಲ್ಲಿದೆ. ಗಂಗಾದೇವಿ ಮಂದಿರವನ್ನು 1893ರಲ್ಲಿ ನಿರ್ಮಾಣ ಮಾಡಲಾಗಿತ್ತು.

    + ಹೆಚ್ಚಿಗೆ ಓದಿ
  • 11ವೇಲವದರ್ ಬ್ಲ್ಯಾಕ್ ಬಕ್ ರಾಷ್ಟ್ರೀಯ ಪಾರ್ಕ್

    ವೇಲವದರ್ ರಾಷ್ಟ್ರೀಯ ಪಾರ್ಕ್ 1976ರಲ್ಲಿ ಅಸ್ತಿತ್ವಕ್ಕೆ ಬಂತು. ಇದು ಭಲ್ ಪ್ರಾಂತ್ಯದಲ್ಲಿದ್ದು ಇದು ಸೌರಾಷ್ಟ್ರ ಭಾಗದ ಗುಜರಾತ್ ರಾಜ್ಯದಲ್ಲಿದೆ. ಇದು ಭಾವನಗರದ ಮಹಾರಾಜರ ಖಾಸಾಗಿ ಸ್ವತ್ತಾಗಿತ್ತು, ಅವರು ಇಲ್ಲಿ ಬೇಟೆಗೆ ಬರುತ್ತಿದ್ದರು. ಕಪ್ಪು ಬಣ್ಣದ ಗಂಡು ಜಿಂಕೆ ಈ  ರಾಷ್ಟ್ರೀಯ ಪಾರ್ಕಿನ ಆಕರ್ಷಣೆ. ಇಲ್ಲಿ...

    + ಹೆಚ್ಚಿಗೆ ಓದಿ
  • 12ಪೀರಮ್ ಬೆಟ್

    ಪೀರಮ್ ಬೆಟ್

    ಪೀರಮ್ ಬೆಟ್ ದ್ವೀಪವು ಗುಜರಾತಿನ ಭಾವನಗರ ಜಿಲ್ಲೆಯ ಗೋಗಾದ ಆರು ಕಿಲೋಮೀಟರ್ ದೂರದಲ್ಲಿದೆ. ಈ ದ್ವೀಪವು 3.5 ಮಿಲಿಯನ್ ವರ್ಷಗಳ ಕೆಳಗೆ ಅಸ್ತಿತ್ವಕ್ಕೆ ಬಂದಿತ್ತು  ಎನ್ನಲಾಗುತ್ತದೆ. ಇಲ್ಲಿ ಹಲವು ರೀತಿಯ ಜಲಚರ ಮತ್ತು ಸರೀಸೃಪಗಳಿಗೆ ಕಾಣಬಹುದಾಗಿದೆ. ಇಲ್ಲಿ ಹಲವಾರು ಗುಹೆಗಳು ಇದ್ದು ಇವೆಲ್ಲಾ 1325ರಲ್ಲಿ ಅಸ್ತಿತ್ವಕ್ಕೆ...

    + ಹೆಚ್ಚಿಗೆ ಓದಿ
  • 13ತದವಾಜ್ ಬೆಟ್ಟ

    ತದವಾಜ್ ಬೆಟ್ಟ

    ತಾಲಾಜಿ ಪಟ್ಟಣ ಬೆಟ್ಟದ ಮೇಲಿದ್ದು ಇಲ್ಲಿ ಶತ್ರುನಾಯಿ ಮತ್ತು ತಾಲಾಜಿ ನದಿಗಳು ಹರಿಯುತ್ತದೆ. ಬೆಟ್ಟಗಳಲ್ಲಿ ಬುದ್ದರ ಗುಹೆ, ಆಶ್ರಮಗಳಿದು ಇವೆಲ್ಲವೂ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಬೆಟ್ಟ ಹತ್ತುವುದು ಯೋಗ್ಯವಾಗಿದ್ದು ಇಲ್ಲಿ ಸುಂದರವಾಗಿ ನಿರ್ಮಾಣವಾಗಿರುವ ಜೈನ ದೇವಾಲಯವನ್ನು ಬೆಟ್ಟದ ಮೇಲೆ ನೋಡಬಹುದಾಗಿದೆ....

    + ಹೆಚ್ಚಿಗೆ ಓದಿ
  • 14ಮಹುವಾ ಬೀಚ್

    ಈ ಮಹುವಾದ ಸುಂದರ ಬೀಚ್ ಭವಾನಿ ದೇವಾಲಯದ ಪಕ್ಕದಲ್ಲಿದೆ, ಇದು ಗುಜರಾತಿನ ಭಾವನಗರ ಜಿಲ್ಲೆಯಲ್ಲಿದೆ. ಈ ಬೀಚ್ ಸ್ವಚ್ಚತೆ ಮತ್ತು ನೈಸರ್ಗಿಕ ಅದ್ಭುತಕ್ಕೆ ಹೆಸರುವಾಸಿಯಾಗಿದ್ದು, ಪ್ರಕೃತಿ ಸೌಂದರ್ಯ ಬಯಸುವವರಿಗೆ ಸೂಕ್ತ ಸ್ಥಳವಾಗಿದೆ.

    + ಹೆಚ್ಚಿಗೆ ಓದಿ
  • 15ಪಲಿತಾನ ಜೈನ ದೇವಾಲಯ

    ಪಲಿತಾನ ದೇವಾಲಯ ಜೈನರ ಪಾಲಿಗೆ ಇದು ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಇದು ಮೂರು ಸಾವಿರದಷ್ಟು ಇರಬಹುದಾದ ದೇವಾಲಯದ ಗ್ರೂಪಿನ ಶತ್ರುಂಜಯಾ ಬೆಟ್ಟದ ಮೇಲಿದೆ, ಇದನ್ನು ಮಾರ್ಬಲಿನಲ್ಲಿ ನಿರ್ಮಿಸಲಾಗಿದೆ. ಬೆಟ್ಟದ ಮೇಲಿರುವ ದೇವಾಲಯವನ್ನು ಮೊದಲನೇ ತೀರ್ಥಂಕರ ಭಗವಾನ್ ಆದಿನಾಥ್ (ರಿಷಿಬ್ ದೇವ) ಅವರಿಗೆ ಅರ್ಪಿತವಾಗಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun