Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಲೂರು » ಆಕರ್ಷಣೆಗಳು
  • 01ಚೆನ್ನಕೇಶವ ದೇವಾಲಯ

    ಶೃಂಗಾರಮಯ ಯುವತಿಯರ ಮೈಮಾಟದ ಕೆತ್ತನೆ ಶಿಲ್ಪಗಳನ್ನು ಹೊಂದಿರುವ ಚೆನ್ನಕೇಶವ ದೇವಾಲಯದಂತಹದ್ದು ರಾಜ್ಯದ ಬೇರೆಲ್ಲೂ ಇಲ್ಲ. ಸಾಫ್ಟ್ ಸೋಪ್ ಎಂಬ ವಿಶೇಷ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಚೆನ್ನಕೇಶವ ದೇವಾಲಯದಲ್ಲಿ ವಿಷ್ಣುವಿನ ಅವತಾರವೆಂದೇ ಪೂಜಿಸಲ್ಪಡುತ್ತದೆ. ಸುಂದರ ಕೆತ್ತನೆ ಹೊಂದಿರುವ 48 ಕಂಬಗಳಿರುವ ಈ ದೇವಸ್ಥಾನವು...

    + ಹೆಚ್ಚಿಗೆ ಓದಿ
  • 02ದರ್ಪಣ ಸುಂದರಿ

    ಇನ್ನು ಬೇಲೂರಿನ ಪ್ರಸಿದ್ಧ ಬಾಲೆ ಅಂದರೆ ದರ್ಪಣ ಸುಂದರಿ ಎಂದೇ ವಿಶ್ವದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಸುಂದರ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಸುಂದರ ಮೂರ್ತಿಯನ್ನು ನೋಡಿ ಮರಳಾಗದವರೇ ಇಲ್ಲವೆನ್ನಬಹುದು. ಹೌದು, ಒಂದು ಕೈಯಲ್ಲಿ ದರ್ಪಣ ಹಿಡಿದು ಸೊಂಟ ಬಳುಕಿಸುತ್ತ  ತನ್ನದೇ ಸೌಂದರ್ಯ ನೋಡುತ್ತಿರುವ ಸುಂದರ...

    + ಹೆಚ್ಚಿಗೆ ಓದಿ
  • 03ಕಪ್ಪೆ ಚೆನ್ನಿಗರಾಯ ದೇವಸ್ಥಾನ

    ವಿಜಯ ನಗರ ಸಾಮ್ರಾಜ್ಯದಲ್ಲಿ ಇದ್ದ ಶಿಲ್ಪಕಲಾ ವೈಭವವನ್ನು ಹೋಲುವ ಕಪ್ಪೆ ಚೆನ್ನಿಗರಾಯ ದೇವಸ್ಥಾನ ಹೊಯ್ಸಳ ರಾಜಕುಟುಂಬದ ಶಾಂತಲಾ ದೇವಿ ನಿರ್ಮಿಸಿದ್ದಾಳೆ ಎಂಬ ಪ್ರತೀತಿ ಇದೆ. ಈ ದೇವಸ್ಥಾನದಲ್ಲಿ ಕಲ್ಲಿನ ಕೆತ್ತನೆಯನ್ನು ನೋಡುವುದು ಪ್ರವಾಸಿಗರ ಸೌಭಾಗ್ಯವೇ ಸರಿ ಎನ್ನಬಹುದು. ಇನ್ನು ಶ್ರೀದೇವಿ ಮತ್ತು ಭೂದೇವಿ ಮತ್ತು...

    + ಹೆಚ್ಚಿಗೆ ಓದಿ
  • 04ದೊಡ್ಡ ಟ್ಯಾಂಕ್

    ದೊಡ್ಡ ಟ್ಯಾಂಕ್

    ಬೇಲೂರಿನ ಚೆನ್ನಕೇಶವ ದೇವಸ್ಥಾನದ ಸಮೀಪದಲ್ಲೇ ಇರುವ ದೊಡ್ಡ ಟ್ಯಾಂಕ್ ಕೂಡ ಪ್ರವಾಸಿಗರ ಮನ ಸೆಳೆಯುತ್ತದೆ. ಹೊಯ್ಸಳ ಸಾಮ್ರಾಜ್ಯದ ನರಸಿಂಹ ರಾಯ ಆಡಳಿತ ಕಾಲದಲ್ಲಿ ಪದ್ಮರಸನ ಮೇಲ್ವಿಚಾರಣೆಯಲ್ಲಿ ಈ ಭಾರೀ ಗಾತ್ರದ ಹೊಂಡವ ನ್ನು ನಿರ್ಮಿಸಲಾಗಿದೆ.ಉತ್ತಪ್ಪನಹಳ್ಳಿಯ ಕೃಷ್ಣದೇವರಾಯ, ಬಸಪ್ಪ ನಾಯಕರು ಈ ಹೊಂಡದಿಂದ ನೀರು ತರಲು...

    + ಹೆಚ್ಚಿಗೆ ಓದಿ
  • 05ಗುರುತ್ವ ಸ್ಥಂಬ

    ಇಲ್ಲಿರುವ ಇನ್ನೊಂದು ವಿಶೇಷವೆಂದರೆ ಗುರುತ್ವ ಸ್ಥಂಬ (The Gravity Pillar), 42 ಫೂಟ್ ಎತ್ತರದ ಈ ಗುರುತ್ವ ಸ್ಥಂಭವನ್ನು ಮಹಾಸ್ಥಂಭ ಹಾಗೂ ಕಾರ್ತಿಕ ದೀಪೋತ್ಸವ ಸ್ಥಂಭವೆಂದು ಕರೆಯುತ್ತಾರೆ. ಚೆನ್ನಕೇಶವನ ದೇವಾಲಯದ ಹತ್ತಿರದಲ್ಲೇ ಇರುವ ಈ ಸ್ಥಂಭ ಭೂಮಿಯ ಆಳದಲ್ಲಿ ಆಧಾರಕ್ಕೇನೂ ಇಲ್ಲದೇ ಕೇವಲ ನೆಲದ ಹಾಸಿನ ಮೇಲಿದ್ದ ಕಲ್ಲಿನ...

    + ಹೆಚ್ಚಿಗೆ ಓದಿ
  • 06ವೀರನಾರಾಯಣ ದೇವಸ್ಥಾನ

    ವೀರನಾರಾಯಣ ದೇವಸ್ಥಾನ

    ಚೆನ್ನಕೇಶವ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿರುವ ಇರುವುದೇ ವೀರನಾರಾಯಣ ದೇವಾಲಯ. ಹೊಯ್ಸಳರ ಅಧ್ಬುತ ವಾಸ್ತುಶಿಲ್ಪದ ಪ್ರತೀಕದಂತಿರುವ ಈ ದೇವಾಲಯ ಲಕ್ಷ್ಮೀ ನಾರಾಯಣ ದೇವಸ್ಥಾನ ಕೂಡ ಎಂದು ಕರೆಯಲ್ಪಡುತ್ತದೆ. ವಿಶಿಷ್ಟ ವಾಸ್ತುಕಲೆಯಿಂದ ಪ್ರವಾಸಿಗರ ಮನ ಸೆಳೆಯುವ ಈ ದೇವಾಲಯವು ಬೇಲೂರು ಪ್ರವಾಸದಲ್ಲಿ ಅವಿಸ್ಮರಣೀಯವಾಗುವುದರಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat