ಬಟಿಂಡಾಗೆ ಸಮೀಪದ ವಿಮಾನ ನಿಲ್ದಾಣವು ಲೂಧಿಯಾನದಲ್ಲಿದೆ. ಅಮೃತ್‍ಸರ್ ಮತ್ತು ಚಂಡಿಘಡ್ ಇಲ್ಲಿಗೆ ಸಮೀಪದ ಇನ್ನಿತರ ವಿಮಾನ ನಿಲ್ದಾಣಗಳಾಗಿವೆ. ಈ ವಿಮಾನ ನಿಲ್ದಾಣಗಳಿಂದ ಪ್ರವಾಸಿಗರು ಬಟಿಂಡಾಗೆ ಟ್ಯಾಕ್ಸಿ ಮೂಲಕ ತಲುಪಬಹುದು.