Search
  • Follow NativePlanet
Share
ಮುಖಪುಟ » ಸ್ಥಳಗಳು » ಬಟಿಂಡಾ » ಆಕರ್ಷಣೆಗಳು
  • 01ಡಂಡಮ ಸಾಹಿಬ್

    ಡಂಡಮ ಸಾಹಿಬ್

    ಡಂಡಮ ಸಾಹಿಬ್ ಎಂಬ ಸ್ಥಳವು ತಾಲ್ವಂಡಿ ಸಬೊ ಎಂಬಲ್ಲಿ ನೆಲೆಗೊಂಡಿದೆ. 1705ರಲ್ಲಿ ಸಿಖ್ಖರ ಹತ್ತನೆಯ ಗುರು ಗುರು ಗೋವಿಂದ್ ಸಿಂಗ್‍ಜೀಯವರು ಸಿಖ್ಖರ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ್ ಸಾಹಿಬ್‍ನ ಐದು ತಖ್ತ್ ಗಳಲ್ಲಿ ಒಂದನ್ನು ಇಲ್ಲಿ ಪೂರ್ಣಗೊಳಿಸಿದರು ಎಂದು ನಂಬಲಾಗಿದೆ. ಗುರು ಗೋವಿಂದ್ ಸಿಂಗ್‍ಜೀಯವರು...

    + ಹೆಚ್ಚಿಗೆ ಓದಿ
  • 02ರೋಸ್ ಗಾರ್ಡನ್

    ರೋಸ್ ಗಾರ್ಡನ್

    ಹತ್ತು ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಸಿರುವ ರೋಸ್ ಗಾರ್ಡನ್‍ನಲ್ಲಿ ವಿವಿಧ ಬಣ್ಣದ ಮತ್ತು ಬಗೆಯ ಗುಲಾಬಿ ಹೂಗಿಡಗಳನ್ನು ಬೆಳೆಯಲಾಗಿದೆ. ಬಟಿಂಡಾದ ಅತ್ಯಂತ ಅನುಕೂಲಕರ ಸ್ಥಳದಲ್ಲಿ ನೆಲೆಗೊಂಡಿರುವ ಈ ಉದ್ಯಾನವನವು ವಿಹಾರ ತಾಣವಾಗಿ ಪ್ರವಾಸಿಗರ ವಲಯದಲ್ಲು ಮತ್ತು ಸ್ಥಳೀಯರ ವಲಯದಲ್ಲೂ ಭಾರೀ ಪ್ರಸಿದ್ಧಿಯನ್ನು...

    + ಹೆಚ್ಚಿಗೆ ಓದಿ
  • 03ಬಟಿಂಡಾ ಕೆರೆ

    ಬಟಿಂಡಾ ಕೆರೆ

    ಬಟಿಂಡಾ ಕೆರೆಯು ಬಟಿಂಡಾಗೆ ಆಗಮಿಸುವ ಪ್ರವಾಸಿಗರಿಗೆ ಅತ್ಯಾಕರ್ಷಕವಾದ ಪ್ರವಾಸಿ ತಾಣವಾಗಿದೆ. ದೋಣಿ ಯಾನ, ವಾಟರ್ ಸ್ಕೂಟರ್ ಮತ್ತು ಪರಿವರ್ತಿಸಿದ ಕಾಶ್ಮೀರಿ ಶಿಖರಗಳು ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುತ್ತವೆ. ಹಚ್ಚ ಹಸಿರಿನ ವನಸಿರಿಯ ನಡುವೆ ನೆಲೆಗೊಂಡಿರುವ ಈ ಕೆರೆಯು ನೋಡುಗರ ಮನಸೂರೆಗೊಳ್ಳುತ್ತದೆ.

    + ಹೆಚ್ಚಿಗೆ ಓದಿ
  • 04ಬಿರ್ ತಲಾಬ್ ಪ್ರಾಣಿ ಸಂಗ್ರಹಾಲಯ

    ಬಿರ್ ತಲಾಬ್ ಪ್ರಾಣಿ ಸಂಗ್ರಹಾಲಯ

    ಬಿರ್ ತಲಾಬ್ ಪ್ರಾಣಿ ಸಂಗ್ರಹಾಲಯವು ಬಟಿಂಡಾದಿಂದ 7.2 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಎಲ್ಲಾ ವಯೋಮಾನದವರನ್ನು ಆಕರ್ಷಿಸುವ ಈ ಪ್ರಾಣಿ ಸಂಗ್ರಹಾಲಯದಲ್ಲಿ ಸಾಂಬರ್, ಚೀತಾ ಮತ್ತು ಕಪ್ಪು____ ಹಾಗು ಇತ್ಯಾದಿ ಪ್ರಾಣಿಗಳು ಇವೆ. ಇದರ ಜೊತೆಗೆ ಹಚ್ಚ ಹಸಿರಿನಿಂದ ಕೂಡಿದ ಹುಲ್ಲು...

    + ಹೆಚ್ಚಿಗೆ ಓದಿ
  • 05ಪ್ರಾಣಿ ಸಂಗ್ರಹಾಲಯ

    ಪ್ರಾಣಿ ಸಂಗ್ರಹಾಲಯ

    ಸಣ್ಣ ಕಾಡಿನಂತೆ ಕಾಣುವ ಪರಿಸರದಲ್ಲಿ ನೆಲೆಗೊಂಡಿರುವ ಪ್ರಾಣಿ ಸಂಗ್ರಹಾಲಯವು ಬಟಿಂಡಾದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಅಬಾಲ ವೃದ್ಧರಲ್ಲು ಕುತೂಹಲ ಕೆರಳಿಸುವ ಹಲವಾರು ಪ್ರಾಣಿ- ಪಕ್ಷಿಗಳು ಇಲ್ಲಿ ಆಶ್ರಯವನ್ನು ಪಡೆದಿದೆ. ಪ್ರಕೃತಿಯ ರಮಣೀಯತೆಯನ್ನು ಅದರ ತಾಜಾ ನೆಲೆಯಲ್ಲಿಯೇ ಹೊರಸೂಸುವ ಈ ಪ್ರಾಣಿ...

    + ಹೆಚ್ಚಿಗೆ ಓದಿ
  • 06ಲಖಿ ಜಂಗಲ್

    ಲಖಿ ಜಂಗಲ್

    ಲಖಿ ಜಂಗಲ್ ಬಟಿಂಡಾದಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಗುರು ನಾನಕ್ ದೇವ್‍ಜೀರವರು ಈ ಕಾಡಿನಲ್ಲಿರುವ ಗುರುದ್ವಾರದಲ್ಲಿ ಶ್ರಿ ಜಪುಜಿ ಸಾಹಿಬ್‍ನ ಪವಿತ್ರ ಸಾಲುಗಳನ್ನು "ಒಂದು ಲಕ್ಷ" ಬಾರಿ ಪಠಣ ಮಾಡಿದರು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಲಕ್ಷ ಎಂಬ ಅರ್ಥ ಸೂಚಿಸುವ ಲಖಿ ಜಂಗಲ್ ಎಂದು...

    + ಹೆಚ್ಚಿಗೆ ಓದಿ
  • 07ಚೇತಕ್ ಉದ್ಯಾನ

    ಚೇತಕ್ ಉದ್ಯಾನ

    ಚೇತಕ್ ಉದ್ಯಾನವನವು ಬಟಿಂಡಾದಲ್ಲಿರುವ ಕಂಟೋನ್ಮೆಂಟ್ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಪ್ರಸಿದ್ಧ ವಿಹಾರತಾಣವಾಗಿದೆ. ಇದೊಂದು ಕೃತಕ ಕೆರೆಯಾಗಿದೆ. ಇಲ್ಲಿ ಪ್ರವಾಸಿಗರು ದೋಣಿ ಯಾನ ಮಾಡುತ್ತ ಮೋಜು ಮಾಡಬಹುದು.

    + ಹೆಚ್ಚಿಗೆ ಓದಿ
  • 08ಹಾಜಿ ರಟ್ಟನ್‍ರವರ ಮಝಾರ್

    ಹಾಜಿ ರಟ್ಟನ್‍ರವರ ಮಝಾರ್

    ಹಾಜಿ ರಟ್ಟನ್‍ರವರ ಮಝಾರ್ ಬಟಿಂಡಾದಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ದಂತ ಕತೆಗಳ ಪ್ರಕಾರ ಬಾಬಾ ಹಾಜಿ ರಟ್ಟನ್‍ರವರು ರಾಜ ಭೋಜನ ರಾಯಭಾರಿಯಾಗಿ ಮೆಕ್ಕಾಗೆ ಭೇಟಿ ನೀಡಿದ್ದರು. ಆಮೇಲೆ ಭಾರತಕ್ಕೆ ಹಿಂತಿರುಗುವಾಗ ಇವರು ಬಟಿಂಡಾದಲ್ಲಿ ನೆಲೆನಿಂತು, ಧ್ಯಾನಸ್ತರಾಗಲು ಬಯಸಿದರು. ಈ ಮಝಾರಿಗೆ...

    + ಹೆಚ್ಚಿಗೆ ಓದಿ
  • 09ದೋಬಿ ಬಜಾರ್

    ದೋಬಿ ಬಜಾರ್

    ದೋಬಿ ಬಜಾರ್ ಎಂಬುದು ಬಟಿಂಡಾದಲ್ಲಿರುವ ಪ್ರಮುಖ ವ್ಯಾಪಾರಿಕೇಂದ್ರವಾಗಿದೆ. ಇಲ್ಲಿ ಹಲವಾರು ಬ್ರಾಂಡ್‍ನ ವಿವಿಧ ಶೋ ರೂಮ್‍ಗಳು ನೆಲೆಗೊಂಡಿವೆ. ಇಲ್ಲಿ ಪ್ರವಾಸಿಗರು ತಮಗೆ ಬೇಕಾದ ವಸ್ತುಗಳನ್ನು ಅಂದರೆ ಪಾದರಕ್ಷೆಯಿಂದ ಹಿಡಿದು ಬಟ್ಟೆ-ಬರೆಗಳವರೆಗೆ, ಆಭರಣಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಯಾವ ವಸ್ತುವನ್ನು...

    + ಹೆಚ್ಚಿಗೆ ಓದಿ
  • 10ಮೈಸರ್ ಖಾನಾ

    ಮೈಸರ್ ಖಾನಾ

    ಮೈಸರ್ ಖಾನಾವು ಬಟಿಂಡಾದಿಂದ 29 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ದುರ್ಗಾ ದೇವಿ ಮತ್ತು ಜ್ವಾಲಾಜೀಯವರಿಗಾಗಿ ನಿರ್ಮಿಸಲಾದ ಒಂದು ದೇವಾಲಯವು ಇಲ್ಲಿದೆ. ಜನಪದ ಕತೆಯ ಪ್ರಕಾರ ಕಮಲ ಎಂಬ ಭಕ್ತನು ಈ ದೇವಾಲಯಕ್ಕೆ ತೀರ್ಥಯಾತ್ರೆ ಮಾಡಬೇಕೆಂದು ಕೊಂಡಿದ್ದನಂತೆ, ಆದರೆ ಅದು ಕಾರಣಾಂತರದಿಂದ ನೆರವೇರಲಿಲ್ಲ. ಅದಕ್ಕಾಗಿ ಆತನು...

    + ಹೆಚ್ಚಿಗೆ ಓದಿ
  • 11ಬಟಿಂಡಾದಲ್ಲಿನ ಮಾಲ್‍ಗಳು

    ಬಟಿಂಡಾದಲ್ಲಿನ ಮಾಲ್‍ಗಳು

    ಬಟಿಂಡಾದದಲ್ಲಿ ಮಿಟ್ಟಲ್ ಮಾಲ್, ಸಿಟಿ ಸೆಂಟರ್ ಮಾಲ್, ಪೆನಿನ್ಸುಲ ಮಾಲ್ ಮತ್ತು ಸಿಟಿ ವಾಕ್ ಮಾಲ್‍ಗಳಂತಹ ದೇಶದ ಅತ್ಯುತ್ತಮ ಮಾಲ್‍ಗಳು ನೆಲೆಗೊಂಡಿವೆ. ಇಲ್ಲಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಆಗಮಿಸುತ್ತಿರುತ್ತಾರೆ. ಈ ಮಾಲ್‍ಗಳಲ್ಲಿ ಖ್ಯಾತ ಬ್ರಾಂಡ್‍ಗಳ ಜೊತೆಗೆ ಅತ್ಯುತ್ತಮವಾದ ಉಪಾಹಾರ ಕೇಂದ್ರಗಳು ಸಹ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri