Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಡಮೇರ್ » ಆಕರ್ಷಣೆಗಳು
  • 01ಬಾಡಮೇರ್ ಕೋಟೆ

    ಬಾಡಮೇರ್ ಕೋಟೆ

    ಬೆಟ್ಟದ ತುದಿಯಲ್ಲಿ ನೆಲೆಸಿರುವ ಬಾಡಮೇರ್ ಕೋಟೆಯು ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ಕೋಟೆಯು ಶಿಥಿಲಾವಸ್ಥೆಯಲ್ಲಿದ್ದರೂ ಕೂಡ ತನ್ನ ವೈಭವತೆ ಮತ್ತು ಮಹತ್ತತೆಯನ್ನು ಇನ್ನೂ ಹಾಗೆಯೆ ಉಳಿಸಿಕೊಂಡಿದ್ದು, ಪ್ರವಾಸಿ ಆಕರ್ಷಣೆಯಾಗಿ ಮುಂದುವರಿಯುತ್ತಿದೆ.

    + ಹೆಚ್ಚಿಗೆ ಓದಿ
  • 02ರಾನಿ ಭಾಟಿಯಾನಿ ದೇವಸ್ಥಾನ

    ರಾನಿ ಭಾಟಿಯಾನಿ ದೇವಸ್ಥಾನ

    ಜಸೋಲ್ ನಲ್ಲಿಯ ನಕೋಡಾ ಬಲತೋರಾ ರಸ್ತೆಯಲ್ಲಿ ಸ್ಥಿತವಾಗಿರುವ ರಾನಿ ಭಾಟಿಯಾನಿ ದೇವಸ್ಥಾನವು ಮಾತಾ ರಾನಿ ಭಾಟಿಯಾನಿಗೆ ಸಮರ್ಪಿತವಾಗಿದೆ. ಮೂಲತಃ ವಾಗಿ ಖೇದ್ ನ ಜೈನ ಮಂದಿರಕ್ಕೆ ಸಂಬಂಧಿಸಿದ ಸಾಮಗ್ರಿಗಳಿಂದ ಇದನ್ನು ನಿರ್ಮಿಸಲಾಗಿದೆ. ಖೇದ್ ನಿಂದ ತರಲಾದ ಹಲವಾರು ಗ್ರಂಥಗಳನ್ನು ಇಲ್ಲಿ ನೋಡಬಹುದು. ದೇವಿ ಮಾತಾ ರಾನಿ ಭಾಟಿಯಾನಿಯ...

    + ಹೆಚ್ಚಿಗೆ ಓದಿ
  • 03ವಿಷ್ಣು ದೇವಸ್ಥಾನ

    ವಿಷ್ಣು ದೇವಸ್ಥಾನ

    ಖೇದ್ ನಲ್ಲಿರುವ ರಾಂಚಿರ್ಜಿಯ ವಿಷ್ಣು ದೇವಸ್ಥಾನವು ತನ್ನಲ್ಲಿರುವ ವಾಸ್ತುಕಲೆಯ ಅದ್ಭುತತೆಗೆ ಪ್ರಖ್ಯಾತಿಯಾಗಿದೆ. ಈ ಕಟ್ಟಡದ ಪ್ರವೇಶ ದ್ವಾರದಲ್ಲಿ ಗರುಡದ ಪ್ರತಿಮೆಯಿದೆ. ಈ ದೇವಸ್ಥಾನದ ಸುತ್ತಲಿನ ಗೋಡೆಗಳು ಕುಸಿಯುತ್ತಿದ್ದರೂ, ಇದರ ಮಹತ್ವವೇನು ಕಡಿಮೆಯಾಗಿಲ್ಲ.

    + ಹೆಚ್ಚಿಗೆ ಓದಿ
  • 04ಕಿರಾಡು ಪುರಾತನ ದೇವಾಲಯಗಳು

    ಹಾಥ್ಮಾ ಹಳ್ಳಿಯಲ್ಲಿರುವ ಐದು ದೇವಸ್ಥಾನಗಳನ್ನೊಳಗೊಂಡ ಈ ಸ್ಥಳವು ಬಾಡಮೇರ್ ನಿಂದ 39 ಕಿ.ಮೀ ದೂರದಲ್ಲಿದೆ. ಇಲ್ಲಿರುವ 1161 ನೇ ಇಸವಿಯ ಶಾಸನದ ಪ್ರಕಾರ ಹಾಥ್ಮಾ ಅನ್ನು ಒಂದೊಮ್ಮೆ ಕಿರಾಟಕೂಪ್ ಎಂದು ಕರೆಯಲಾಗುತ್ತಿತ್ತು ಮತ್ತು ಇದು ಪನ್ವಾರಾ ಆಡಳಿತದ ರಾಜಧಾನಿಯಾಗಿತ್ತು.ಇಲ್ಲಿರುವ ಐದು ದೇವಸ್ಥಾನಗಳಲ್ಲಿ ಸೊಮೇಶ್ವರ...

    + ಹೆಚ್ಚಿಗೆ ಓದಿ
  • 05ಚಿಂತಾಮಣಿ ಪಾರಸನಾಥ್ ಜೈನ ಮಂದಿರ

    ಚಿಂತಾಮಣಿ ಪಾರಸನಾಥ್ ಜೈನ ಮಂದಿರ

    12 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಚಿಂತಾಮಣಿ ಪಾರಸನಾಥ್ ಜೈನ ಮಂದಿರ, ಜೈನ ತೀರ್ಥಂಕರ ಪಾರ್ಶ್ವನಾಥನಿಗೆ ಸಮರ್ಪಿತವಾಗಿದೆ. ಸದೃಢವಾಗಿ ನಿಂತಿರುವ ಈ ಮಂದಿರ ಗುಡ್ಡದ ತುದಿಯಲ್ಲಿದೆ. ಮಂದಿರದ ಒಳಾಂಗಣವು ಅಂದವಾದ ಕೆತ್ತನೆಗಳಿಂದ ಕೂಡಿದ್ದು ವರ್ಣಚಿತ್ರಗಳಿಂದ ಸಿಂಗರಿಸಲ್ಪಟ್ಟಿದೆ. ಇದಲ್ಲದೆ, ಒಳಗೋಡೆಗಳ ಮೇಲೆ ಅದ್ಭುತವಾದ...

    + ಹೆಚ್ಚಿಗೆ ಓದಿ
  • 06ದೇವ್ಕಾ ಸೂರ್ಯ ದೇವಸ್ಥಾನ

    ದೇವ್ಕಾ ಸೂರ್ಯ ದೇವಸ್ಥಾನ

    ಬಾಡಮೇರ್ ನಿಂದ 62 ಕಿ.ಮೀ ದೂರದಲ್ಲಿರುವ ದೇವ್ಕಾ ಎಂಬ ಹಳ್ಳಿಯಲ್ಲಿ ಈ ಸೂರ್ಯ ದೇವಸ್ಥಾನವಿದೆ. 13 ನೇ ಶತಮಾನದ ಈ ದೇವಾಲಯವು ತನ್ನ ವಾಸ್ತು ಕಲೆಗೆ ಹೆಸರಾಗಿದ್ದು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ವಿಷ್ಣು ದೇವಸ್ಥಾನ ಮತ್ತು ಇನ್ನೆರಡು ಗಣೇಶನ ಶಿಲ್ಪಗಳನ್ನು ಹೊಂದಿದ ದೇವಸ್ಥಾನಗಳು ಇದರ ಹತ್ತಿರವಿದೆ.

    + ಹೆಚ್ಚಿಗೆ ಓದಿ
  • 07ಜುನಾ ಜೈನ ಮಂದಿರ

    ಜುನಾ ಜೈನ ಮಂದಿರ

    ಜುನಾ ಜೈನ ಮಂದಿರವನ್ನು 12 ಅಥವಾ13 ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಿಸಲಾಗಿದೆ. ಇದು ಜುನಾ ಬಾಡಮೇರ್ ಎಂಬ ಸ್ಥಳದಲ್ಲಿದ್ದು, ಸುಂದರವಾದ ಪರ್ವತಗಳ ಮಧ್ಯದಲ್ಲಿದೆ. ಒಂದೊಮ್ಮೆ ಜುನಾ ಬಾಡಮೇರ್ ಪಟ್ಟಣವು ಜನಜಂಗುಳಿಯಿಂದ ತುಂಬಿತ್ತು. ಕ್ರಮೇಣ ಜನರು ಇಲ್ಲಿಂದ ಬೇರೆ ಸ್ಥಳಗಳಿಗೆ ವಲಸೆ ಹೋದರು. ಈ ವಲಸೆ ಹೋದ ಜನರೇ ಈಗಿನ ಬಾಡಮೇರ್...

    + ಹೆಚ್ಚಿಗೆ ಓದಿ
  • 08ನಕೊಡಾ ದೇವಸ್ಥಾನ

    ನಕೊಡಾ ದೇವಸ್ಥಾನ

    ಪಾರ್ಶ್ವನಾಥ ದೇವಸ್ಥಾನ ಎಂದೂ ಕರೆಯಲಾಗುವ ನಕೊಡಾ ದೇವಸ್ಥಾನವು, ಭಾರತದ ಜೈನ ಧರ್ಮ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಕಪ್ಪು ಕಲ್ಲಿನಿಂದ ಮಾಡಲಾದ ಪಾರ್ಶ್ವನಾಥನ ವಿಗ್ರಹವನ್ನು ಕಾಣಬಹುದು. ಜೋಧಪುರ್-ಬಾಡಮೇರ್ ರಸ್ತೆಗೆ 1500 ಅಡಿಗಳಷ್ಟು ದೂರದಲ್ಲಿರುವ ಈ ದೇವಸ್ಥಾನವನ್ನು ಸುಮಾರು ಮೂರನೆ ಶತಮಾನದಲ್ಲಿ ನಕೋರ್ಸೇನ್...

    + ಹೆಚ್ಚಿಗೆ ಓದಿ
  • 09ಸಫೇದ್ ಅಖಾರಾ

    ಸಫೇದ್ ಅಖಾರಾ

    ಸಿದ್ದೇಶ್ವರ ಮಹಾದೇವ ದೇವಸ್ಥಾನದ ಆವರಣದಲ್ಲೇ ಇರುವ ಉದ್ಯಾನವೇ ಸಫೇದ್ ಅಖಾರಾ. ಇದು ಬಾಡಮೇರ್ ಗೆ ಹತ್ತಿರದಲ್ಲಿದೆ. ವಿಶೇಷವೆಂದರೆ ಇಲ್ಲಿ ವಸತಿ ಹಾಗು ಅಡುಗೆ ಮಾಡಿಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    + ಹೆಚ್ಚಿಗೆ ಓದಿ
  • 10ಮಹಾವೀರ್ ಪಾರ್ಕ್

    ಮಹಾವೀರ್ ಪಾರ್ಕ್

    ಬಾಡಮೇರ್ ಜಿಲ್ಲೆಯಲ್ಲಿರುವ ಈ ಸುಂದರವಾದ ಪಾರ್ಕ್, ಸುಂದರವಾಗಿ ಕೆತ್ತಲ್ಪಟ್ಟ ಪುರಾತನ ವಿಗ್ರಹಗಳ ಪ್ರದರ್ಶನಾಲಯದಿಂದ ಹೆಸರುವಾಸಿಯಾಗಿದೆ.

    + ಹೆಚ್ಚಿಗೆ ಓದಿ
  • 11ಮೇವಾ ನಗರ

    ಮೇವಾ ನಗರ

    12 ನೇ ಶತಮಾನದ ಈ ಹಳ್ಳಿಯನ್ನು ಒಂದೊಮ್ಮೆ ವೀರಾನಿಪುರ್ ಎಂದು ಕರೆಯಲಾಗುತ್ತಿತ್ತು. ನಗರ್ - ಕಿ - ಭಾಕರಿಯಾ ಎಂಬ ಗುಡ್ಡದ ಇಳಿಜಾರು ಪ್ರದೇಶದಲ್ಲಿರುವ ಈ ಹಳ್ಳಿಯು, ಬಾಡಮೇರ್ ಜಿಲ್ಲೆಯ ಬಲೊತಾರಾದಿಂದ 9 ಕಿ.ಮೀ ದೂರದಲ್ಲಿದೆ. ಇಲ್ಲಿ ಮೂರು ಜೈನ ಮಂದಿರಗಳ ಜೊತೆ, ಒಂದು ವಿಷ್ಣು ದೇವಸ್ಥಾನವನ್ನು ಕಾಣಬಹುದು. ಇಲ್ಲಿಯ ಮೂರು ಜೈನ...

    + ಹೆಚ್ಚಿಗೆ ಓದಿ
  • 12ನೀಮಾರಿ

    ನೀಮಾರಿ

    ಬಾಡಮೇರ್ ನ ಚೌಹಾನ್ ರೂಟ್ ನಿಂದ 23 ಕಿ.ಮೀ ದೂರದಲ್ಲಿರುವ ಸುಂದರ ಉದ್ಯಾನವೇ ನೀಮಾರಿ. ಇಲ್ಲಿರುವ ಈಜು ಕೊಳವು ಇದರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri