Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾರಾಸಾತ್ » ಹವಾಮಾನ

ಬಾರಾಸಾತ್ ಹವಾಮಾನ

ಬಾರಾಸಾತ್ ಬೇಟಿಮಾಡಲು ಚಳಿಗಾಲವು ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

ಇಲ್ಲಿ ಮಧ್ಯಾಹ್ನದಲ್ಲಿ 26 ಡಿ.ಸೆ ನಿಂದ 35 ಡಿ.ಸೆ ವ್ಯಾಪ್ತಿಯಲ್ಲಿ ತಾಪಮಾನವಿರುತ್ತದೆ.  ಈ ಸಮಯದಲ್ಲಿ ವಾತಾವರಣವು ಆರ್ದ್ರತೆ (ಹ್ಯುಮಿಡಿಟಿ)ಯಿಂದ ಕೂಡಿರುತ್ತದೆ.

ಮಳೆಗಾಲ

ಬಾರಾಸಾತಿನಲ್ಲಿ ಮಳೆಗಾಲವು ಜೂನಿನಲ್ಲಿ ಆರಂಭವಾಗಿ ಸೆಪ್ಟೆಂಬರ್‌ನಲ್ಲಿ ಕೊನೆಯಾಗುತ್ತದೆ. ಈ ಸಮಯದಲ್ಲಿ ಮಳೆಯು ನಿರಂತರವಾಗಿ ಸುರಿಯುತ್ತಿರುತ್ತದೆ.

ಚಳಿಗಾಲ

ತಾಪಮಾನವು 15 ಡಿಗ್ರಿ‍ಯಿಂದ ಕೆಳಗಿದ್ದು  ಬಹಳ ನಮ್ರ ಮತ್ತು ಹಿತಕರವಾಗಿರುತ್ತದೆ.