Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾರಾಬಂಕಿ » ಹವಾಮಾನ

ಬಾರಾಬಂಕಿ ಹವಾಮಾನ

ಬಾರಾಬಂಕಿಯನ್ನು ಭೆಟಿ ಮಾಡಲು ಪ್ರಶಸ್ತವಾದ ಕಾಲವೆಂದರೆ ನವೆಂಬರ್ ನಿಂದ ಮಾರ್ಚ್. ಇನ್ನುಳಿದ ಸಮಯದಲ್ಲಿ ಹವಾಮಾನ ಅತ್ಯಂತ ಬಿಸಿಯಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯ ದಿನಗಳು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿರುತ್ತದೆ. ಈ ಕಾಲದಲ್ಲಿ ಅತ್ಯಂತ ಬಿಸಿ ಹಾಗೂ ಒಣ ಹವೆ ಇರುತ್ತದೆ.

ಮಳೆಗಾಲ

ಮಾನ್ಸೂನ್ ಅವಧಿ ಜುಲೈ ತಿಂಗಳಿಂದ ಸೆಪ್ಟೆಂಬರ್ ವರೆಗೆ. ಈ ಕಾಲದಲ್ಲಿ ಅತಿಯಾದ ಮಳೆ ಮತ್ತು ಶೀತಾಂಶವಿರುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ ಫೇಬ್ರವರಿ ತಿಂಗಳವರೆಗೆ ಚಳಿಗಾಲ ಕಾಡುತ್ತದೆ. ಈ ಸಮಯದಲ್ಲಿ ಉಷ್ಣಾಂಶ 25 ಡಿಗ್ರಿಯಿಂದ 3 ಡಿಗ್ರಿಯವರೆಗೆ ಕುಸಿಯುತ್ತದೆ.