Search
 • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು
 • 01ಇನ್ಫೊಸಿಸ್ ಆವರಣ

  ಆಚಿಚೆ ಹರಡಿರುವ, ಉನ್ನತ ಸೌಲಭವನ್ನೊಳಗೊಂಡ ಬೆಂಗಳೂರಿನ ಇನ್ಫೊಸಿಸ್ ಆವರಣವು ಒಂದು ಸುಂದರವಾದ ವಾಸ್ತುಶಿಲ್ಪದ ಗೂಡಾಗಿದ್ದು ನೋಡಬೇಕೆನಿಸುತ್ತದೆ. ಇದು ಬೆಂಗಳೂರಿನ ಹೊಸೂರು ರೋಡಿನಲ್ಲಿ ಬರುವ ಇಲೆಕ್ಟ್ರೊನಿಕ್ಸ್ ಸಿಟಿಯಲ್ಲಿದೆ. 81 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಆವರಣವು, ವಾಸ್ತುಶಿಲ್ಪ ಪ್ರಿಯರಿಗೆ ವಿವಿಧ ಬಗೆಯ...

  + ಹೆಚ್ಚಿಗೆ ಓದಿ
 • 02ಅಂತಾರಾಷ್ಟ್ರೀಯ ಟೆಕ್ ಪಾರ್ಕ್

  ಅಂತಾರಾಷ್ಟ್ರೀಯ ಟೆಕ್ ಪಾರ್ಕ್ ಅಥವಾ ಐ.ಟಿ.ಬಿ.ಪಿ ಎಂದು ಕರೆಯಲ್ಪಡುವ ಇದೊಂದು ದೇಶದ ಉನ್ನತ ಮಟ್ಟದ ತಾಂತ್ರಿಕ ಪಾರ್ಕ ಆಗಿದ್ದು, ಅಸ್ಸೆಂಡಾಸ ನಿಂದ ನಿರ್ಮಾಣಗೊಂಡು ನಿಭಾಯಿಸಲ್ಪಡುತ್ತಿದೆ. ಐ.ಟಿ.ಬಿ.ಪಿ ಯು 2,00,000 ಚ.ಅಡಿ ವಿಸ್ತಿರ್ಣ ಹೊಂದಿದ್ದು ಒಟ್ಟು 233 ಕಂಪನಿಗಳನ್ನೊಳಗೊಂಡಿದೆ. 1998 ರಲ್ಲಿ ಉದ್ಘಾಟನೆಗೊಂಡ ಇದು,...

  + ಹೆಚ್ಚಿಗೆ ಓದಿ
 • 03ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರ

  ಇದು ಕರ್ನಾಟಕದ ಗ್ರಾಮಾಂತರ ಪ್ರದೇಶದಲ್ಲಿ ಬೆಂಗಳೂರಿನ ದಕ್ಷಿಣಕ್ಕೆ 21 ಕಿ.ಮೀ. ದೂರದಲ್ಲಿದೆ. 1981 ರಲ್ಲಿ ಶ್ರೀ ಶ್ರೀ ರವಿಶಂಕರ ಅವರಿಂದ ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ ಒತ್ತಡ ರಹಿತ, ಅಹಿಂಸೆಯ ಸಮಾಜ ನಿರ್ಮಾಣ ಮಾಡುವುದಾಗಿದೆ. ಆಶ್ರಮದ ಹೆಸರು ಮತ್ತು ಅದರ ಸಂದೇಶವು 150 ದೇಶಗಳಲ್ಲಿ ಪಸರಿಸಿ 300...

  + ಹೆಚ್ಚಿಗೆ ಓದಿ
 • 04ಕರ್ನಾಟಕ ಉಚ್ಚ ನ್ಯಾಯಾಲಯ

  ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಸಾಂಪ್ರದಾಯಿಕ ಶೈಲಿಯ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದು ಬೆಂಗಳೂರಿನ ಅಂಬೇಡ್ಕರ ವೀಧಿಯಲ್ಲಿರುವ ವಿಧಾನ ಸೌಧದ ಹತ್ತಿರವಿರುವ ಶಾಸಕರ ಭವನದ ಎದುರುಗಡೆಯಿದೆ.  ಅಠಾರಾ ಕಚೇರಿ  ಎಂದು ಕರೆಯಲ್ಪಡುವ ನ್ಯಾಯಾಲಯದ ಈ ಕಟ್ಟಡವನ್ನು ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಮೊದಲಿಗೆ...

  + ಹೆಚ್ಚಿಗೆ ಓದಿ
 • 05ಕಬ್ಬನ್ ಪಾರ್ಕ್

  ಮೂಲತಹ 1870 ರಲ್ಲಿ ನಿರ್ಮಿತವಾಗಿರುವ, ನಗರದ ಆಡಳಿತಾತ್ಮಕ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಒಂದು ಹೆಗ್ಗುರುತಿನ ಪ್ರದೇಶ. ಎಂ.ಜಿ. ರೋಡ್ ಹಾಗು ಕಸ್ತೂರ ಬಾ ರೋಡ್ ಮುಖಾಂತರ ಇದನ್ನು ಪ್ರವೇಶಿಸಬಹುದು. ಮೊದಲಿಗೆ 100 ಎಕರೆ ವಿಸ್ತಿರ್ಣ ಹೊಂದಿದ್ದ ಈ ಪ್ರದೇಶವು ತದನಂತರ ಸುಮಾರು 300 ಎಕರೆವರೆಗೂ ಬೆಳೆಯಿತು. ವಿವಿಧ ವನಸ್ಪತಿಗಳ...

  + ಹೆಚ್ಚಿಗೆ ಓದಿ
 • 06ಬುಲ್ ಟೆಂಪಲ್

  ಬುಲ್ ಟೆಂಪಲ್ ಅಥವಾ ದೊಡ್ಡ ಬಸವನಗುಡಿಯು ದಕ್ಷಿಣ ಬೆಂಗಳೂರಿನ ಎನ್.ಆರ್.ಕಾಲೋನಿ, ಬಸವನಗುಡಿ ಪ್ರದೇಶದಲ್ಲಿದೆ. ಹಿಂದುಗಳ ಅರೆ ದೇವತೆಯಾದ ನಂದಿಯು ಇಲ್ಲಿಯ ಮುಖ್ಯ ದೇವರು. ಹಿಂದು ಪೌರಾಣಿಕತೆಯ ಪ್ರಕಾರ ನಂದಿಯು ಶಿವನ ವಾಹನನಾಗಿದ್ದು ಅವನ ಹತ್ತಿರದ ಭಕ್ತ. ದೇವಾಲಯದ ಈ  ಮುರ್ತಿಯು ಜಗತ್ತಿನಲ್ಲೇ ಅತ್ಯಂತ ಎತ್ತರವಾಗಿದ್ದು,...

  + ಹೆಚ್ಚಿಗೆ ಓದಿ
 • 07ಬೆಂಗಳೂರು ಅರಮನೆ

  ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ.ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್...

  + ಹೆಚ್ಚಿಗೆ ಓದಿ
 • 08ಶೇಷಾದ್ರಿ ಐಯರ್ ಸ್ಮಾರಕ ಭವನ

  ಶೇಷಾದ್ರಿ ಐಯರ್ ಸ್ಮಾರಕ ಭವನವು ಬೆಂಗಳೂರಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ತನ್ನ ಪಕ್ಕಾ ಯೂರೊಪಿಯನ ಶೈಲಿಯ ನಿರ್ಮಾಣದಿಂದಾಗಿ ಖ್ಯಾತಿ ಪಡೆದಿದೆ. ಇದನ್ನು 1883 ರಿಂದ 18 ವರ್ಷಗಳ ಕಾಲ ಮೈಸೂರು ರಾಜ್ಯದ ದೀವಾನರಾಗಿದ್ದಂತಹ ಕೆ.ಶೇಷಾದ್ರಿ ಐಯರ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ಶ್ರೀ ಶೇಷಾದ್ರಿಯವರು...

  + ಹೆಚ್ಚಿಗೆ ಓದಿ
 • 09ಯು.ಬಿ. ಸಿಟಿ

  ಯು.ಬಿ. ಸಿಟಿಯು ಬೆಂಗಳೂರಿನ ಒಂದು ಬೃಹತ್ ವಾಣಿಜ್ಯೊದ್ಯಮ ಕಟ್ಟಡವಾಗಿದ್ದು ಒಟ್ಟು 16 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ರಾಜ್ಯದಲ್ಲೇ ಅತಿ ಎತ್ತರದ ಕಟ್ಟಡವೆಂಬ ದಾಖಲೆಯನ್ನೂ ಕೂಡ ಹೊಂದಿದೆ. ಈ ಗಗನಚುಂಬಿ ಕಟ್ಟಡವು ವಿಟ್ಠಲ ಮಲ್ಲ್ಯ ರಸ್ತೆಯಲ್ಲಿದ್ದು ಬ್ರಿಗೇಡ್ ರಸ್ತೆ ಮತ್ತು ಎಮ್.ಜಿ ರಸ್ತೆಯಿಂದ 1.5 ಕಿ.ಮೀ....

  + ಹೆಚ್ಚಿಗೆ ಓದಿ
 • 10ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್

  ಬೆಂಗಳೂರಿನ ಐ.ಐ.ಎಸ್ ಸಿ ಯು ಉನ್ನತಮಟ್ಟದ ವಿದ್ಯಾಭ್ಯಾಸಕ್ಕೆ, ಉತ್ಕೃಷ್ಟವಾಗಿದ್ದು 1909 ರಲ್ಲಿ ಸ್ಥಾಪನೆಯಾಯಿತು. ಇದು ಬೆಂಗಳೂರಿನ ಉತ್ತರ ಭಾಗದಲ್ಲಿದ್ದು, ಮುಖ್ಯ ರೈಲು ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿದೆ. ಈ ಸಂಸ್ಥೆಯ ಸ್ಥಾಪನೆಯು ಕುತೂಹಲಕಾರಿಯಾದ ಇತಿಹಾಸವನ್ನು ಹೊಂದಿದೆ. 1892 ರಲ್ಲಿ ಜಮ್ ಸೇಠಜಿ ಮತ್ತು ಸ್ವಾಮಿ...

  + ಹೆಚ್ಚಿಗೆ ಓದಿ
 • 11ಮಂತ್ರಿ ಸ್ಕ್ವೇರ್ ಮಾಲ್

  ಮಂತ್ರಿ ಸ್ಕ್ವೇರ್ ಮಾಲ್, ಬೆಂಗಳೂರಿನ ಮಲ್ಲೇಶ್ವರಮ್ ನಲ್ಲಿರುವ ಸಂಪಿಗೆ ರಸ್ತೆಯ ಎಂ.ಎನ್. ಕಾಂಪ್ಲೆಕ್ಸ ಹತ್ತಿರದಲ್ಲಿದೆ. ಇದು ಖಂಡಿತವಾಗಿಯು ಭಾರತದ ಅತಿ ದೊಡ್ಡ ಮಾಲ್ ಆಗಿದ್ದು 1.5 ಮಿಲ್ಲಿಯನ್ ಚ.ಅಡಿ ಜಾಗ ಹೊಂದಿದೆ. ಶಾಪಿಂಗಗೆ, ಮನರಂಜನೆಗೆ ಸಾಲುಸಾಲಾಗಿ ಮಳಿಗೆಗಳನ್ನು ಹೊಂದಿದ್ದು, ಬೆಂಗಳೂರಿಗೆ ಗ್ಲೋಬಲ್ ಸಿಟಿ...

  + ಹೆಚ್ಚಿಗೆ ಓದಿ
 • 12ಇನ್ನೊವೆಟಿವ್ ಫಿಲ್ಮ ಸಿಟಿ

  ಇನ್ನೊವೆಟಿವ್ ಫಿಲ್ಮ ಸಿಟಿಯು ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ-17 ರಲ್ಲಿ ಬರುವ ವಂಡರ್ ಲಾದಿಂದ 2ಕಿ.ಮೀ. ದೂರದಲ್ಲಿದೆ. ಹೆಸರೇ ಹೇಳುವ ಹಾಗೆ ಇದೊಂದು ಕ್ರೀಯಾತ್ಮಕ ಉದ್ದೇಶದ ಅಲಂಕಾರೋದ್ಯಾನವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೂ ಇಷ್ಟಪಡುವ ತಾಣವಾಗಿದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಒಂದು ದಿನ ಕಳೆಯಲು...

  + ಹೆಚ್ಚಿಗೆ ಓದಿ
 • 13ಕಮರ್ಷಿಯಲ್ ಸ್ಟ್ರೀಟ್

  ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಈಗಾಗಲೇ ಸುತ್ತಿದ್ದಿರೆಂದರೆ, ನಡೆಯಿರಿ, ಕಮರ್ಷಿಯಲ್ ಸ್ಟ್ರೀಟ್ಸ್ ಗೆ! ಈಗ ಶಾಪಿಂಗ್ ಸಮಯ. ಕಮರ್ಷಿಯಲ್ ಸ್ಟ್ರೀಟ್ಸ್  ಯಾವಾಗಲು ಲೈಟ್ ಖಂಬಗಳು ಮತ್ತು ಅಲಂಕಾರಿಕ ಲೈಟ್ ಎಳೆಗಳಿಂದ ಆವರಿಸಿರುತ್ತದೆ. ಬ್ರಿಗೇಡ್ ರೊಡ್ ಮತ್ತು ಕಾಮರಾಜ ರೊಡ್ ಮುಖಾಂತರ ಇದನ್ನು ತಲುಪಬಹುದು....

  + ಹೆಚ್ಚಿಗೆ ಓದಿ
 • 14ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಮಧ್ಯ ಭಾಗದಿಂದ ಕೇವಲ 40 ಕಿ. ಮೀ. ದೂರದಲ್ಲಿದೆ. ಪ್ರಯಾಣಿಕ ಚಟುವಟಿಕೆಯಲ್ಲಿ ದೇಶದ ನಾಲ್ಕನೇ ದೊಡ್ಡ ನಿಲ್ದಾಣವೆಂಬ ದಾಖಲೆಯನ್ನೂ ಹೊಂದಿದೆ. ಕಿಂಗಫಿಶರ್ ವಿಮಾನಗಳಿಗೆ ಈ ನಿಲ್ದಾಣವು ಮುಖ್ಯವಾದ ತಾಣವಾಗಿದೆ. ಈ ನಿಲ್ದಾಣವು 10 ದೇಸಿಯ ಹಾಗು 21 ಅಂತಾರಾಷ್ಟ್ರೀಯ...

  + ಹೆಚ್ಚಿಗೆ ಓದಿ
 • 15ಅಲ್ಸೂರ್ ಲೇಕ್(ಸರೋವರ)

  ಅಲ್ಸೂರ್ ಸರೋವರವು ನಗರದ ಈಶಾನ್ಯ ಭಾಗದಲ್ಲಿದ್ದು ಎಮ.ಜಿ.ರಸ್ತೆಗೆ ಹತ್ತಿರವಾಗಿದೆ. ಬೆಂಗಳೂರನ್ನು ಸಂಸ್ಥಾಪಿಸಿದ ಕೆಂಪೇಗೌಡರಿಂದ ಇದು ನಿರ್ಮಾಣವಾಗಿದೆ. 1.5 ಚ.ಕಿ.ಮೀ. ಹರಡಿರುವ ಈ ಸರೋವರವು ದ್ವೀಪಗಳಿಂದ ಸಿಂಗರಿಸಲ್ಪಟ್ಟಿದೆ. ಇಲ್ಲಿ ಗಣೆಶೋತ್ಸವವನ್ನು ಅಗಸ್ಟ ಮತ್ತು ಸೆಪ್ಟಂಬರಗಳಲ್ಲಿ ಅತಿ ಅದ್ದೂರಿಯಾಗಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Jan,Wed
Return On
17 Jan,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Jan,Wed
Check Out
17 Jan,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Jan,Wed
Return On
17 Jan,Thu
 • Today
  Bangalore
  17 OC
  63 OF
  UV Index: 10
  Clear
 • Tomorrow
  Bangalore
  16 OC
  61 OF
  UV Index: 10
  Partly cloudy
 • Day After
  Bangalore
  17 OC
  63 OF
  UV Index: 10
  Partly cloudy