Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ಆಕರ್ಷಣೆಗಳು
  • 01ರಾಮ ಜನ್ಮ ಭೂಮಿ

    ಅಯೋಧ್ಯಾವನ್ನು ಶ್ರೀರಾಮನ ಜನ್ಮಸ್ಥಳವೆಂದು ಕರೆಯಲಾಗುತ್ತಿದೆಯಾದರೂ ನಗರದ ರಾಮ್ ಕೊಟ್ ವಾರ್ಡ್ ನಲ್ಲಿ ಅವರು ಜನಿಸಿದರೆಂದು ಹೇಳುವ ನಿರ್ದಿಷ್ಟ ಸ್ಥಳವಿದೆ. ಈ ಸ್ಥಳವನ್ನು ರಾಮ ಜನ್ಮ ಭೂಮಿ ಎಂದು ಕರೆಯಲಾಗುತ್ತದೆ. ಶ್ರೀರಾಮನಿಗೆ ಅರ್ಪಿತವಾದ ಸಣ್ಣ ಮಂದಿರದಿಂದ ಈ ಪ್ರದೇಶ ಗುರುತಿಸಲ್ಪಡುತ್ತದೆ.

    15ನೇ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 02ರಾಮ್ ಕಿ ಪೈದಿ

    ರಾಮ್ ಕಿ ಪೈದಿ

    ಹರಿದ್ವಾರದಲ್ಲಿರುವ ಹರ್ ಕಿ ಪೈದಿಯಂತೆ ರಾಮ್ ಕಿ ಪೈದಿಯಿದೆ. ಅಯೋಧ್ಯಾದ ಸರಾಯು ನದಿಯ ದಂಡೆ ಬಳಿ ನಯಾಘಾಟ್ ನಲ್ಲಿರುವ ಹೆಜ್ಜೆಗಳ ಸಾಲು. ಇಲ್ಲಿ ಐತಿಹಾಸಿಕ ನದಿಯಲ್ಲಿ ಭಾರೀ ಸಂಖ್ಯೆಯ ಯಾತ್ರಾರ್ಥಿಗಳು ಮತ್ತು ಭಕ್ತರು ಸ್ನಾನ ಮಾಡುತ್ತಾರೆ.

    ಮೂಲ ಹೆಜ್ಜೆ ಅಥವಾ ಪೈದಿಗಳು ಧಾರಾಕಾರ ಮಳೆ ಮತ್ತು ನದಿಯ ಪ್ರವಾಹದಿಂದ ಕೊಚ್ಚಿ...

    + ಹೆಚ್ಚಿಗೆ ಓದಿ
  • 03ಹನುಮಾನ್ ಗರ್ಹಿ

    ಹನುಮಾನ್ ಗರ್ಹಿ

    ಅಯೋಧ್ಯಾದಲ್ಲಿ ಅತೀ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಯಾತ್ರಾ ಸ್ಥಳ ಹನುಮಾನ್ ಗರ್ಹಿ ಅಥವಾ ಹನುಮಂತನ ಮನೆ. ಇದು ಹನುಮಂತನಿಗಾಗಿ ನಿರ್ಮಿಸಲ್ಪಟ್ಟಿರುವ ಮಂದಿರ. ಅಯೋಧ್ಯಾದ ದಿಬ್ಬದ ಮೇಲೆ ಈ ಮಂದಿರವಿದೆ ಮತ್ತು ತುಂಬಾ ದೂರದಿಂದ ಕೂಡ ಈ ಮಂದಿರ ವೀಕ್ಷಿಸಬಹುದಾಗಿದೆ. ಈ ಮಂದಿರವನ್ನು ನೋಡಲು 76 ಮೆಟ್ಟಿಲುಗಳಿವೆ.

    ಹತ್ತನೇ...

    + ಹೆಚ್ಚಿಗೆ ಓದಿ
  • 04ನಾಗೇಶ್ವರನಾಥ ದೇವಸ್ಥಾನ

    ನಾಗೇಶ್ವರನಾಥ ದೇವಸ್ಥಾನ

    ಅಯೋಧ್ಯಾದ ರಾಮ್ ಕಿ ಪೈದಿಯಲ್ಲಿರುವ ನಾಗೇಶ್ವರನಾಥ್ ಮಂದಿರವು ಹೆಸರೇ ಹೇಳುವಂತೆ ಶಿವನ ಮಂದಿರವಾಗಿದೆ. ಶಿವನನ್ನು ನಾಗೇಶ್ವರ ನಾಥ ಅಥವಾ ಸರ್ಪಗಳ ಒಡೆಯನೆಂದು ಕರೆಯಲಾಗುತ್ತದೆ. ಈ ಮಂದಿರದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು ಈ ಮಂದಿರದ ಗರ್ಭಗುಡಿಯಲ್ಲಿದೆ.

    ಪುರಾಣಗಳಲ್ಲಿ...

    + ಹೆಚ್ಚಿಗೆ ಓದಿ
  • 05ದಶರಥ ಭವನ

    ದಶರಥ ಭವನ

    ಅಯೋಧ್ಯಾ ನಗರದ ಕೇಂದ್ರ ಭಾಗದಲ್ಲಿ ದಶರಥ ಭವನವಿದೆ. ಶ್ರೀರಾಮನ ತಂದೆ ದಶರಥ ರಾಜನ ಮೂಲ ಅರಮನೆಯಿದ್ದ ಸ್ಥಳದಲ್ಲೇ ಈ ಭವನವನ್ನು ಕಟ್ಟಲಾಗಿದೆ. ಶ್ರೀರಾಮ ಮತ್ತು ಆತನ ಸೋದರರು ಇದೇ ಸ್ಥಳದಲ್ಲಿ ಬಾಲ್ಯ ಹಾಗೂ ಯೌವನವನ್ನು ಕಳೆದಿದ್ದರು. ಈ ಭವನದಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿವೆ. ಮಂದಿರಕ್ಕೆ ದೊಡ್ಡ ಹಾಗೂ...

    + ಹೆಚ್ಚಿಗೆ ಓದಿ
  • 06ರಾಮಕಥಾ ಪಾರ್ಕ್

    ರಾಮಕಥಾ ಪಾರ್ಕ್

    ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯಾ ವರ್ಷವಿಡೀ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಂದ ತುಂಬಿತುಳುಕುತ್ತಿರುತ್ತದೆ. ನಗರದಲ್ಲಿ ಹಲವಾರು ಮಂದಿರ, ಘಾಟ್, ಐತಿಹಾಸಿಕ ಕಟ್ಟಡಗಳು ಮತ್ತು ಸ್ಮಾರಕಗಳಿರುವುದರಿಂದ ಭಾರಿ ಸಂಖ್ಯೆಯ ಪ್ರವಾಸಿಗಳಿಂದ ಈ ಪ್ರದೇಶಕ್ಕೆ ಭಾರೀ ಹೊರೆಯಾಗುತ್ತಿದೆ. ಅದರಲ್ಲೂ ಉತ್ಸವಗಳ ಸಂದರ್ಭದಲ್ಲಿ...

    + ಹೆಚ್ಚಿಗೆ ಓದಿ
  • 07ತ್ರೇತಾ-ಕೆ-ಠಾಕೂರ್

    ತ್ರೇತಾ-ಕೆ-ಠಾಕೂರ್

    ಧರ್ಮಗ್ರಂಥಗಳ ಪ್ರಕಾರ ರಾವಣನ ವಿರುದ್ಧ ಗೆಲುವು ಪಡೆದ ಸಂಭ್ರಮದಲ್ಲಿ ಶ್ರೀರಾಮ ಅಯೋಧ್ಯಾದಲ್ಲಿ ಅಶ್ವಮೇಧ ಯಾಗವನ್ನು ಕೈಗೊಂಡ. ಈ ಯಾಗ ಕೈಗೊಂಡ ಸ್ಥಳದಲ್ಲಿ ತ್ರೇತಾ-ಕೆ-ಠಾಕೂರ್ ಮಂದಿರವನ್ನು ನಿರ್ಮಿಸಲಾಗಿದೆ. ಸತ್ಯುಗ್ ಬಳಿಕ ತ್ರೇತಾ ಯುಗದ ಭಗವಂತ ಶ್ರೀರಾಮನನ್ನು ತ್ರೇತಾ ಕೆ ಠಾಕೂರ್ ಎಂದು...

    + ಹೆಚ್ಚಿಗೆ ಓದಿ
  • 08ತುಳಸಿ ಸ್ಮಾರಕ ಭವನ

    1969ರಲ್ಲಿ ಉತ್ತರ ಪ್ರದೇಶದ ಅಂದಿನ ರಾಜ್ಯಪಾಲರಾದ ಶ್ರೀ ವಿಶ್ವನಾಥ್ ದಾಸ್ ಜಿ ಅವರು ಸಂತ ಕವಿ ಹಾಗೂ ರಾಮಾಯಣವನ್ನು ಪುನರ್ ಬರೆದಿದ್ದ ಗೋಸ್ವಾಮಿ ತುಳಸಿ ದಾಸ್  ಅವರ ಸ್ಮರಣೆಗಾಗಿ ತುಳಸಿ ಸ್ಮಾರಕ ಭವನ ನಿರ್ಮಿಸಿದ್ದರು. ರಾಜ್ ಗಂಗಾ ಕ್ರಾಸಿಂಗ್ ನ ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದ 300 ಅಡಿಯಲ್ಲಿ ಈ ಭವನವನ್ನು...

    + ಹೆಚ್ಚಿಗೆ ಓದಿ
  • 09ಮಣಿ ಪರ್ಬತ್(ಮಣಿ ಪರ್ವತ)

    ಮಣಿ ಪರ್ಬತ್(ಮಣಿ ಪರ್ವತ)

    ರಾಮಾಯಣದಲ್ಲಿ ಉಲ್ಲೇಖಿಸಿರುವಂತೆ ಮೇಘನಾದನ ಜತೆ ಯುದ್ಧ ಮಾಡುತ್ತಿದ್ದಾಗ ಶ್ರೀರಾಮನ ಸೋದರ ಲಕ್ಷ್ಮಣ ಗಾಯಗೊಂಡು ಪ್ರಜ್ಞೆ ತಪ್ಪುತ್ತಾನೆ. ಆತನ ಚಿಕಿತ್ಸೆಗೆ ಸಂಜೀವಿನಿ ಗಿಡ ಬೇಕೆಂದು ಹೇಳಿದಾಗ ಹಿಮಾಲಯಕ್ಕೆ ತೆರಳಿದ ಹನುಮಂತ ಸಂಪೂರ್ಣ ಪರ್ವತವನ್ನು ಕಿತ್ತುಕೊಂಡು ಬರುವಾಗ ಅದರ ಒಂದು ಭಾಗವು ಅಯೋಧ್ಯಾದಲ್ಲಿ ಬೀಳುತ್ತದೆ. ಇದನ್ನೇ...

    + ಹೆಚ್ಚಿಗೆ ಓದಿ
  • 10ಚಕ್ರ ಹರ್ಜಿ ವಿಷ್ಣು ಮಂದಿರ

    ಚಕ್ರ ಹರ್ಜಿ ವಿಷ್ಣು ಮಂದಿರ

    ಸರಾಯು ನದಿ ದಂಡೆಯ ಗುಪ್ತರ್ ಘಾಟ್ ನ ಫೈಜಾಬಾದ್ ನಲ್ಲಿ ಚಕ್ರ ಹರ್ಜಿ ವಿಷ್ಣು ಮಂದಿರ ಎರಡು ಕಾರಣಗಳಿಗಾಗಿ ಹಿಂದೂ ಧರ್ಮಿಯರಿಗೆ ಪೂಜ್ಯನೀಯವಾಗಿದೆ. ಮೊದಲನೇಯದಾಗಿ ಇಲ್ಲಿರುವ ವಿಷ್ಣುವಿನ ಮೂರ್ತಿಯ ಕೈಯಲ್ಲಿ ಚಕ್ರವಿದೆ. ಇದು ಯಾತ್ರಾರ್ಥಿಗಳಲ್ಲಿ ಭಯಭಕ್ತಿ ಹಾಗೂ ನಿಗೂಢತೆಯನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಸುದರ್ಶನ...

    + ಹೆಚ್ಚಿಗೆ ಓದಿ
  • 11ಸೀತಾ ಕಿ ರಸೋಯಿ

    ಸೀತಾ ಕಿ ರಸೋಯಿ

    ಸೀತಾ ಕಿ ರಸೋಯಿ ಎನ್ನುವುದು ರಾಜ ಮನೆತನದ ಅಡುಗೆಮನೆಕ್ಕಿಂತ ಹೆಚ್ಚಾಗಿ ಒಂದು ದೇವಸ್ಥಾನವಾಗಿದೆ. ಇದು ಅಯೋಧ್ಯಾದ ರಾಮಕೊಟ್ ನಲ್ಲಿರುವ ರಾಮ ಜನ್ಮಸ್ಥಾನದ ವಾಯುವ್ಯ ಭಾಗ ಹಾಗೂ ರಾಮ ಛಬೂತ್ರಾ ತಾರಸಿಗೆ ಸಮೀಪದಲ್ಲಿದೆ. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಅವರ ಪತ್ನಿಯರಾದ ಸೀತಾ, ಉರ್ಮಿಳಾ, ಮಂಡವಿ ಮತ್ತು ಶ್ರೂತಿಕೀರ್ತಿ...

    + ಹೆಚ್ಚಿಗೆ ಓದಿ
  • 12ತುಳಸಿ ಉದ್ಯಾನ

    ತುಳಸಿ ಉದ್ಯಾನ

    ತುಳಸಿ ಉದ್ಯಾನ ಹೆಸರೇ ಸೂಚಿಸುವಂತೆ ಒಂದು ಉದ್ಯಾನವನವಾಗಿದೆ. ಮಹಾಕಾವ್ಯ ರಾಮಚರಿತ ಮಾನಸ(ರಾಮಾಯಣವೆಂದೇ ಜನಪ್ರಿಯ) ರಚಿಸಿರುವ ಸಂತ ಕವಿ ತುಳಸಿ ದಾಸ ಅವರ ಸ್ಮರಣೆಗಾಗಿ ಈ ಉದ್ಯಾನವನ್ನು ನಿರ್ಮಿಸಲಾಗಿತ್ತು. ಉದ್ಯಾನದಲ್ಲಿ ಸುಂದರವಾಗಿ ಕೆತ್ತಲಾಗಿರುವ ಛಾವಣಿ ಅಡಿಯಲ್ಲಿ ತುಳಸಿದಾಸರ ಪ್ರತಿಮೆ ಸಹ ಇದೆ.

    ಅಯೋಧ್ಯಾದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat