Search
  • Follow NativePlanet
Share
ಮುಖಪುಟ » ಸ್ಥಳಗಳು » ಔಂಧ ನಾಗನಾಥ್ » ತಲುಪುವ ಬಗೆ » ರಸ್ತೆಯ ಮೂಲಕ

ತಲುಪುವ ಬಗೆ ರಸ್ತೆಯ ಮೂಲಕ

ಔಂಧ ಮತ್ತು ಮುಂಬೈ ನಡುವಿನ ದೂರ ಸುಮಾರು 580 ಕಿಲೋಮೀಟರುಗಳು ಹಾಗು ಔರಂಗಾಬಾದ್ ನಿಂದ ಸುಮಾರು 200 ಕಿಲೋಮೀಟರುಗಳು ಹಾಗು ನಾಗಪುರದಿಂದ 360 ಕಿಲೋಮೀಟರುಗಳಾಗುತ್ತದೆ. ಇಲ್ಲಿ ಬಹಳಷ್ಟು ಸರಕಾರಿ ಹಾಗು ಖಾಸಗಿ ಬಸ್ಸುಗಳಿದ್ದು ಅವು ಔಂಧ ಸೇರಿದಂತೆ ಎಲ್ಲಾ ಪ್ರಮುಖ ನಗರಗಳ ನಡುವೆ ಸಂಚರಿಸುತ್ತವೆ. ಇದಲ್ಲದೆ ಚೊಂಡಿ, ಪರ್ಭಾನಿ ಹಾಗು ನಾಂದೇಡ್ ನಿಂದಲೂ ಇಲ್ಲಿಗೆ ಬಸ್ಸುಗಳು ಹೊರಡುತ್ತವೆ. ಹಾಗೆಯೆ ಭಾರತದ ಎಲ್ಲಾ ಪ್ರಮುಖ ನಗರದಿಂದಲೂ ಇಲ್ಲಿನ ಮುಖ್ಯ ಜಂಕ್ಷನ್ ಆದ ಹಿಂಗೋಲಿಗೆ ಸುಲಭವಾಗಿ ಬಂದು ತಲುಪಬಹುದು ಮತ್ತು ಇಲ್ಲಿಂದ ಔಂಧ ಕೇವಲ ಅರ್ಧ ತಾಸಿನ ಹಾದಿ.