Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮೂಲಕ ಅರಕು ಕಣಿವೆಗೆ ಹೋಗುವುದು ಒಂದು ಅಭೂತಪೂರ್ವ ಅನುಭವವನ್ನು ಪಡೆದಂತಾಗುತ್ತದೆ. ರಸ್ತೆಯ ಅಕ್ಕ ಪಕ್ಕದ ನಿಸರ್ಗದ ರಮಣೀಯ ದೃಶ್ಯಗಳನ್ನು ಸವಿಯುತ್ತ ಅರಕುಗೆ ಸಾಗಬಹುದು. ಹಲವಾರು ಬಸ್ಸುಗಳು ವಿಶಾಖ ಪಟ್ಟಣಂನಿಂದ ಅರಕು ಕಣಿವೆಗೆ ಬಂದು ಹೋಗುತ್ತಿರುತ್ತವೆ. ಈ ಗಿರಿಧಾಮಕ್ಕೆ ಖಾಸಗಿ ಬಸ್ ಏಜೆನ್ಸಿಗಳವರು ಡೀಲಕ್ಸ್ ಮತ್ತು ವೋಲ್ವೋ ಬಸ್ಸುಗಳ ಸೇವೆಯನ್ನು ನೀಡುತ್ತಾರೆ.