Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಡಮಾನ್ ಮತ್ತು ನಿಕೋಬಾರ್ » ಆಕರ್ಷಣೆಗಳು
  • 01ಇಂದಿರಾ ಪಾಯಿಂಟ್,ಗ್ರೇಟ್ ನಿಕೋಬಾರ್

    ಇಂದಿರಾ ಪಾಯಿಂಟ್

    ಇಂದಿರಾ ಪಾಯಿಂಟ್ ನಿಕೋಬಾರ್ ದ್ವೀಪದ ಅತ್ಯಂತ ದಕ್ಷಿಣಕ್ಕೆ ಇರುವ ಸ್ಥಳವಾಗಿದೆ. ಇದು ಭಾರತ ಗಣರಾಜ್ಯದ ಅತ್ಯಂತ ದಕ್ಷಿಣದ ತುದಿಯೂ ಆಗಿರುವ ಕಾರಣ ಪ್ರವಾಸಿಗರಲ್ಲಿ ಅದರಲ್ಲೂ ಮುಖ್ಯವಾಗಿ ಭಾರತೀಯರಲ್ಲಿ ಹೆಚ್ಚಿನ ಆಸಕ್ತಿ ಕೆರಳಿಸಿದೆ. 1972 ರ ನಂತರದ ಸಮಯದಿಂದ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹೆಸರನ್ನು ನೀಡಲಾದ ಈ...

    + ಹೆಚ್ಚಿಗೆ ಓದಿ
  • 02ರಾಸ್ ದ್ವೀಪ,ಪೋರ್ಟ್ ಬ್ಲೇರ್

    ಪೋರ್ಟ್ ಬ್ಲೇರ್ ನಿಂದ ಕೇವಲ 2 ಕಿ.ಮೀ ಪೂರ್ವಕ್ಕೆ ನೀವು ಇಲ್ಲಿಯವರೆಗೆ ನೋಡಿದ ಎಲ್ಲಾ ಅವಶೇಷಗಳಿಗಿಂತಲೂ ಸುಂದರವಾದ ಅವಶೇಷಗಳಿವೆ. ಬೇರೆ ಬೇರೆ ಕಾಲಾವಧಿಯ ಸುಂದರವಾದ ಅವಶೇಷಗಳನ್ನು ಹೊಂದಿರುವ ರಾಸ್ ದ್ವೀಪ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಬ್ರಿಟೀಷರ ಅವಧಿಯಿಂದಲೂ ಇಲ್ಲಿ ಕಟ್ಟಲಾದ ಬೇರೆ ಬೇರೆ ತರಹದ ಕಟ್ಟಡಗಳು...

    + ಹೆಚ್ಚಿಗೆ ಓದಿ
  • 03ತಿಲ್ಲಾಚಾಂಗ್,ಗ್ರೇಟ್ ನಿಕೋಬಾರ್

    ತಿಲ್ಲಾಚಾಂಗ್

    ನಾರ್ಕೊಂಡಮ್ ಹಾರ್ನ್ ಬಿಲ್ ಮತ್ತು ನಿಕೋಬಾರ್ ಮೆಗಾಪೋಡ್ ಎಂಬ ಎರಡು ಅಪರೂಪದ ವಿನಾಶದ ಅಂಚಿನಲ್ಲಿರುವ ಹಕ್ಕಿ ಸಂತತಿಗಳಿಗೆ ಇದು ನೆಲೆಯಾಗಿದೆ. ತಿಲ್ಲಾಚಾಂಗ್ ದ್ವೀಪ ಅತಿ ಸಣ್ಣದಾಗಿದೆ, ಅತಿ ವಿರಳ ಜನಸಂಖ್ಯೆಯನ್ನು ಹೊಂದಿದ್ದರೂ ಪ್ರವಾಸಕ್ಕೆ ಸೂಕ್ತವಾದ ತಾಣವಾಗಿದೆ. ತಿಲ್ಲಾಚಾಂಗ್ ಅಂಡಮಾನ್ ಮತ್ತು ನಿಕೋಬಾರ್ ನ ಇತರೆ ದ್ವೀಪಗಳ...

    + ಹೆಚ್ಚಿಗೆ ಓದಿ
  • 04ಬ್ಯಾರನ್ ದ್ವೀಪ,ಪೋರ್ಟ್ ಬ್ಲೇರ್

    ಬ್ಯಾರನ್ ದ್ವೀಪ

    ಪೋರ್ಟ್ ಬ್ಲೇರ್ ನ ಈಶಾನ್ಯಕ್ಕೆ ಸುಮಾರು 84 ಮೈಲು ದೂರದಲ್ಲಿರುವ ಬ್ಯಾರನ್ ಒಂದು ಸಣ್ಣ ದ್ವೀಪವಾಗಿದೆ. ಇದು ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಇರುವ ಏಕಮಾತ್ರ ಜ್ವಲಂತ ಜ್ವಾಲಾಮುಖಿಯ ಸ್ಥಳವಾಗಿದೆ. ಹೊರಜಗತ್ತನ್ನು ಅನ್ವೇಷಿಸುವ ಮಾನವರ ಕುತೂಹಲದ ಗುಣದಿಂದಾಗಿ ಇದು ಇಂದು ಒಂದು ಪ್ರವಾಸಿ ತಾಣವಾಗಿದೆ.

    ಹೆಸರೆ ಹೇಳುವಂತೆ...

    + ಹೆಚ್ಚಿಗೆ ಓದಿ
  • 05ವೈಪರ್ ದ್ವೀಪ,ಪೋರ್ಟ್ ಬ್ಲೇರ್

    1906 ರಲ್ಲಿ ಸ್ಥಾಪನೆಗೊಂಡ ಕುಖ್ಯಾತ ಸೆಲ್ಯುಲರ್ ಜೈಲಿಗಿಂತಲೂ ಮುಂಚೆ ಬಳಸಲಾಗುತ್ತಿದ್ದ ಜೈಲಿನ ಕಾರಣದಿಂದ ಈ ದ್ವೀಪ ಪ್ರಖ್ಯಾತವಾಗಿದೆ. ಇದು ಪೋರ್ಟ್ ಬ್ಲೇರ್ ಗೆ ಸುಮಾರು 8 ಕಿ.ಮೀ ವಾಯವ್ಯಕ್ಕೆ ಇದೆ. ಹಾಗೂ ಇದನ್ನು ದೋಣಿಯ ಮೂಲಕ ತಲುಪಬಹುದಾಗಿದೆ. ಈ ದ್ವೀಪದ ಹೆಸರು ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಎರಡು ಕೌತುಕಮಯ...

    + ಹೆಚ್ಚಿಗೆ ಓದಿ
  • 06ಜಾಲಿ ಬಾಯ್,ಪೋರ್ಟ್ ಬ್ಲೇರ್

    ಜಾಲಿ ಬಾಯ್

    ಇದು ರಾಜಧಾನಿ ನಗರ ಪೋರ್ಟ್ ಬ್ಲೇರ್ ಗೆ ಸಮೀಪದಲ್ಲಿರುವ ನಗರ ಮತ್ತು ಹೆಚ್ಚಿನ ಪ್ರವಾಸಿಗರು ಇದನ್ನು ಸ್ವರ್ಗಕ್ಕಿಂತ ಸ್ವಲ್ಪವೂ ಕಡಿಮೆ ಇರದ ದ್ವೀಪವೆಂದು ಕರೆಯುತ್ತಾರೆ. ಇದು ವಂದೂರು ರಾಷ್ಟ್ರೀಯ ಸಾಗರ ಉದ್ಯಾನವೆಂದು ಪ್ರಖ್ಯಾತವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನದ ಒಂದು ಭಾಗವಾಗಿದೆ. ಹಾಗು ಈ ದ್ವೀಪ ಇಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City