Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬೋಲಿ » ತಲುಪುವ ಬಗೆ

ತಲುಪುವ ಬಗೆ

ಪಣಜಿ, ಕೊಲ್ಹಾಪುರ ಹಾಗೂ ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಅಂಬೋಲಿ ನಗರಕ್ಕೆ ಸುಲಭವಾಗಿ ತಲುಪಬಹುದು. ಮುಂಬೈ 550 ಕಿ.ಮೀ. ಹಾಗೂ ಪುಣೆ 400 ಕಿ.ಮೀ.ದೂರದಲ್ಲಿದೆ. ಈ ನಗರ ಹಾಗೂ ಪಟ್ಟಣಗಳಿಂದ ಅನೇಕ ರಾಜ್ಯ ಸರ್ಕಾರದ ಬಸ್ ಹಾಗೂ ಖಾಸಗಿ ಬಸ್ ಗಳು ಅಂಬೋಲಿಗೆ ಸಂಪರ್ಕ ಹೊಂದಿವೆ.