Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಜಿ » ಆಕರ್ಷಣೆಗಳು
  • 01ಗಬ್ಬರ್ (Gabbar) ಬೆಟ್ಟಗಳು

    ಗುಜರಾತ್-ರಾಜಾಸ್ಥಾನದ ಗಡಿಭಾಗದಲ್ಲಿರುವ ಅಂಬಾಜಿ ಗ್ರಾಮದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಗಬ್ಬರ್ ಬೆಟ್ಟಗಳ ವಲಯವೊಂದಿದೆ. ಈ ಬೆಟ್ಟ ಪ್ರದೇಶವೇ, ಅಂಬಾಜಿ ಮಠದ ಮೂಲ ಸ್ಥಾನವಾಗಿದೆ ಎಂದು ನಂಬಲಾಗಿದೆ. "ತಂತ್ರ ಚೂಡಾಮಣಿ" ಪುರಾಣದಲ್ಲಿ ವಿವರಿಸಿರುವ ಪ್ರಕಾರ, ದೇವಿ ಸತಿಯ ಮೃತ ದೇಹದಿಂದ, ಹೃದಯದ ಒಂದು ಭಾಗವು ಈ ಬೆಟ್ಟದ...

    + ಹೆಚ್ಚಿಗೆ ಓದಿ
  • 02ಕಾಮಾಕ್ಷಿ ಮಂದಿರ

    ಕಾಮಾಕ್ಷಿ ಮಂದಿರ

    ಕಾಮಾಕ್ಷಿ ಮಂದಿರವು ಖೇದಬ್ರಹ್ಮ ಹೆದ್ದಾರಿಯಲ್ಲಿ ಅಂಬಾಜಿಯಿಂದ 1 ಕಿ. ಮೀ. ದೂರದಲ್ಲಿರುವ ಕಾಮಾಕ್ಷಿದೇವಿ ದೇವಾಲಯ ಸಂಕೀರ್ಣದಲ್ಲಿದೆ.

    ಈ ಸಂಕೀರ್ಣದಲ್ಲಿ ಎಲ್ಲಾ 51 ಶಕ್ತಿ ಪೀಠಗಳು ಮತ್ತು ವಿಶ್ವ ಚೈತನ್ಯದ ಕೇಂದ್ರವು ನಿರ್ಮಿಸಲ್ಪಟ್ಟು, ಪ್ರತಿಷ್ಟಾಪಿಸಲ್ಪಟ್ಟಿದೆ.  ಇದರ ಉದ್ದೇಶವು ಇಲ್ಲಿಗೆ ಬರುವ...

    + ಹೆಚ್ಚಿಗೆ ಓದಿ
  • 03ಮಾಂಗಲ್ಯ ವನ ಮತ್ತು ಕೈಲಾಶ್ ತೆಕಾರಿ

    ಮಾಂಗಲ್ಯ ವನವು, ಕೈಲಾಶ ತೇಕರಿ ಎಂಬ ಬೆಟ್ಟದ ಮೇಲಿದ್ದು, ಖೇದಬ್ರಹ್ಮ ರಾಷ್ಟ್ರೀಯ ಹೆದ್ದಾರಿಯಲ್ಲಿರುವ, ಅಂಬಾಜಿ ಮಂದಿರದಿಂದ  ಒಂದು ಕಿಲೋಮೀಟರ್ ಗಿಂತಲೂ ಹೆಚ್ಚು ದೂರದಲ್ಲಿದೆ.

    ಈ ವನದಲ್ಲಿದಲ್ಲಿ ಒಂದು ಅದ್ವಿತೀಯವಾದ ಜ್ಯೋತಿಶಾಸ್ತ್ರೀಯ ಉದ್ಯಾನವಿದೆ. ಇದರ ವೈಶಿಷ್ಟ್ಯವೇನೆಂದರೆ ಇಲ್ಲಿ 3 ಗಿಡಗಳಿದ್ದು,...

    + ಹೆಚ್ಚಿಗೆ ಓದಿ
  • 04ಕೋಟೇಶ್ವರ ದೇವಸ್ಥಾನ

    ಕೋಟೇಶ್ವರ ದೇವಸ್ಥಾನವು ಅಂಬಾಜಿಯಿಂದ 8 ಕಿ. ಮೀ. ದೂರದಲ್ಲಿದೆ.  ಈ ದೇವಸ್ಥಾನವು ಸರಸ್ವತಿ ನದಿಗೆ ಸಮೀಪದಲ್ಲಿರುವುದರಿಂದ ಇದು ಐತಿಹಾಸಿಕವಾಗಿಯೂ ಮಹತ್ವವುಳ್ಳದ್ದಾಗಿದೆ.  ವಾಲ್ಮೀಕಿ ಆಶ್ರಮ ಮತ್ತು ಶಕ್ತಿ ಆಶ್ರಮಗಳು ಈ ಸ್ಥಳದ 2 ಆಕರ್ಷಣೆಗಳಾಗಿವೆ.

    ಈ ಬೆಟ್ಟದ ಮೇಲಿರುವ ದೇವಸ್ಥಾನವನ್ನು ತಲುಪಲು 999...

    + ಹೆಚ್ಚಿಗೆ ಓದಿ
  • 05ಮನ್ ಸರೋವರ

    ಮನ್ ಸರೋವರ

    ಮನ್ ಸರೋವರವು ಒಂದು ದೊಡ್ಡ ಆಯತಾಕಾರದ ಸರೋವರವಾಗಿದ್ದು, ಇದು ಅಂಬಾಜಿ ದೇವಸ್ಥಾನದ ಹಿಂಭಾಗದಲ್ಲಿದೆ. ಇದು 1584 ರಿಂದ 1594 ರ ಅವಧಿಯಲ್ಲಿ ಅಂಬಾಜಿ ಮಠದ ಓರ್ವ ವಿಶ್ವಾಸಿ ಭಕ್ತರಾದ ಶ್ರೀ ತಪಿಶಂಕರ್ ಅವರಿಂದ ನಿರ್ಮಾಣಗೊಂಡಿತು. ಈ ಸರೋವರವು 4 ಬದಿಗಳಲ್ಲಿಯೂ ಮೆಟ್ಟಿಲುಗಳನ್ನು ಹೊಂದಿದ್ದು, ತನ್ನ ಇಕ್ಕೆಲಗಳಲ್ಲಿ 2...

    + ಹೆಚ್ಚಿಗೆ ಓದಿ
  • 06ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯ

    ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯ

    ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯವು ಗುಜರಾತ್ ರಾಜ್ಯದ ಬನಸ್ಕಂಥ ಜಿಲ್ಲೆಯಲ್ಲಿದೆ.  ಈ ಸ್ಥಳದಲ್ಲಿ ಒಂದಕ್ಕೊಂದು ವಿರುದ್ಧ ಮೂಲೆಗಳಲ್ಲಿರುವ ಬಲರಾಮ್ ಮತ್ತು ಅಂಬಾಜಿಗಳೆಂಬ ಎರಡು ದೇವಸ್ಥಾನಗಳ ಕಾರಣದಿಂದ ಈ ಅಭಯಾರಣ್ಯವು ಈ ಹೆಸರನ್ನು ಪಡೆದುಕೊಂಡಿದೆ.  ಆಗಸ್ಟ್ 7 ರ 1989 ರಲ್ಲಿ ವನ್ಯಜೀವಿಗಳನ್ನು ಮತ್ತು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri