Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮರಾವತಿ » ತಲುಪುವ ಬಗೆ

ತಲುಪುವ ಬಗೆ

ಅಮರಾವತಿ ಪಟ್ಟಣಕ್ಕೆ ದೇಶದ ಬೇರೆ ಬೇರೆ ಭಾಗಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿಯೊಂದು ಅಮರಾವತಿಯಿಂದ ಹಾದುಹೋಗಿದ್ದು ಆಂಧ್ರಪ್ರದೇಶ ಮತ್ತು ಹೊರ ರಾಜ್ಯಗಳಿಂದಲೂ ಸರಕಾರಿ ಮತ್ತು ಖಾಸಗಿ ಬಸ್ ಸೌಕರ್ಯಗಳಿವೆ. ಕರ್ನಾಟಕ ಮತ್ತು ತಮಿಳುನಾಡುಗಳಿಂದಲೂ ವಿಶೇಷ ಬಸ್ಸುಗಳಿವೆ.