Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ವಾರ್ » ಆಕರ್ಷಣೆಗಳು » ಫತೇ ಜುಂಗ್‌ ಸಮಾಧಿ

ಫತೇ ಜುಂಗ್‌ ಸಮಾಧಿ, ಅಲ್ವಾರ್

1

ಫತೇಹ್ ಜುಂಗ್ ಸಮಾಧಿಯನ್ನು ಫತೇಹ್ ಜುಂಗ್ ಕಿ ಗುಂಬಜ್‌ ಎಂದು ಕರೆಯಲಾಗುತ್ತದೆ. ಇದು ಅಲ್ವಾರಿನಲ್ಲಿರುವ ಪ್ರಮುಕ ಪ್ರವಾಸಿ ತಾಣಗಳಲ್ಲಿ ಒಂದು. ಈ ಸ್ಮಾರಕವು ಫತೇಹ್ ಜುಂಗ್‌ಗೆ ನಿರ್ಮಿಲಸಿದ್ದಾಗಿದ್ದು, ಇವರು ಮೊಘಲ್‌ ಆಡಳಿತದಲ್ಲಿ ಶಾಹ್‌ ಜಹಾನ್‌ನ ಮಂತ್ರಿಯಾಗಿದ್ದರು. ಈ ಕಟ್ಟಡವು ಐದು ಮಹಡಿಯನ್ನು ಹೊಂದಿದೆ ಮತ್ತು ಇದರ ವಿನ್ಯಾಸವು ಮೊಘಲ್‌ ಮತ್ತು ರಜಪೂತರ ವಾಸ್ತುಶಿಲ್ಪ ಶೈಲಿಯನ್ನು ಹೋಲುತ್ತದೆ. ಸುಂದರವಾದ ಉದ್ಯಾನದ ಮಧ್ಯೆ ಇರುವ ಈ ಸ್ಮಾರಕವನ್ನು ವೀಕ್ಷಿಸಲು ಅಪಾರ ಪ್ರಮಾಣದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat