Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಹವಾಮಾನ

ಅಲ್ಮೋರಾ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Almora, India 25 ℃ Sunny
ಗಾಳಿ: 6 from the NNE ತೇವಾಂಶ: 17% ಒತ್ತಡ: 1011 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 15 ℃ 59 ℉ 34 ℃92 ℉
Tuesday 07 May 15 ℃ 60 ℉ 34 ℃94 ℉
Wednesday 08 May 16 ℃ 61 ℉ 35 ℃95 ℉
Thursday 09 May 17 ℃ 63 ℉ 36 ℃97 ℉
Friday 10 May 17 ℃ 63 ℉ 36 ℃97 ℉

ಅಲ್ಮೋರಾ ಪ್ರದೇಶವನ್ನು ನೋಡಲು ಆಸಕ್ತಿಯುಳ್ಳ ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಈ ತಾಣಕ್ಕೆ ಭೇಟಿ ನೀಡುವುದು ಸೂಕ್ತ.  ಹಿಮದಿಂದ ಆವೃತವಾದ ಶೃಂಗಗಳನ್ನು ವೀಕ್ಷಿಸಿ ಆನಂದಿಸಲು ಬಯಸುವ ಪ್ರವಾಸಿಗರು ಚಳಿಗಾಲದ ಋತುವಿನಲ್ಲಿ ಸ್ಥಳಕ್ಕೆ ಭೇಟಿ ನೀಡುವುದು ಒಳ್ಳೆಯದು.

ಬೇಸಿಗೆಗಾಲ

(ಏಪ್ರೀಲ್ ನಿಂದ ಜುಲೈ) : ಅಲ್ಮೋರಾ ಪ್ರದೇಶದಲ್ಲಿ ಬೇಸಿಗೆಯ ಋತುವು ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಜುಲೈ ತನಕ ಮುಂದುವರಿಯುತ್ತದೆ. ಈ ಋತುವಿನಲ್ಲಿ ಸ್ಥಳದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 28 ಡಿ. ಸೆ ಮತ್ತು 12  ಡಿ. ಸೆ ನಷ್ಟು ಕ್ರಮವಾಗಿ ದಾಖಲಾಗುತ್ತದೆ.

ಮಳೆಗಾಲ

(ಅಗಸ್ಟ್ ನಿಂದ ಅಕ್ಟೋಬರ್) : ಅಲ್ಮೋರಾದಲ್ಲಿ ಮಾನ್ಸೂನ್ ಆಗಸ್ಟ್ ತಿಂಗಳಲ್ಲಿ ಆರಂಭವಾಗುತ್ತದೆ ಮತ್ತು ಅಕ್ಟೋಬರ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಈ ಸ್ಥಳದಲ್ಲಿ ಮಧ್ಯಮ ಮಳೆಯಾಗುತ್ತದೆ. ಈ ಸಮಯದಲ್ಲಿ ಅಲ್ಮೋರಾ ಪ್ರದೇಶವು ಹೆಚ್ಚು ಹಸಿರಿನಿಂದ ಕೂಡಿದ್ದು, ಸುಂದರವಾಗಿ ಗೋಚರಿಸುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಚಳಿಗಾಲವು ಡಿಸೆಂಬರ್ ತಿಂಗಳಲ್ಲಿ ಇಲ್ಲಿ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ ತನಕ ಇರುತ್ತದೆ. ಈ ಸಮಯದಲ್ಲಿ ಕನಿಷ್ಠ ತಾಪಮಾನ 4 ಡಿ. ಸೆ.  ಡಿಸೆಂಬರ್ ಮತ್ತು ಜನವರಿ ತಿಂಗಳುಗಳು ಅತ್ಯಧಿಕ ಚಳಿ ಹೊಂದಿದ್ದು ಗರಿಷ್ಠ ಚಳಿಗಾಲದ ತಿಂಗಳುಗಳು ಎಂದು ಪರಿಗಣಿಸಲಾಗಿದೆ.