Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಆಕರ್ಷಣೆಗಳು
  • 01ನಂದಾ ದೇವಿ ದೇವಾಲಯ

    ನಂದಾ ದೇವಿ ದೇವಾಲಯ

    ನಂದಾ ದೇವಿ ದೇವಾಲಯವು, ಅಲ್ಮೋರಾದಲ್ಲಿರುವ ಹೆಸರಾಂತ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯ ಬೃಹತ್ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಕುಮೌನಿ ಪ್ರದೇಶದ ಪವಿತ್ರ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ದೇವಾಲಯದ ಇತಿಹಾಸ ಹೆಚ್ಚು ಕಮ್ಮಿ1000 ವರ್ಷಗಳ ಹಿಂದಿನದು ಎಂದು ಗುರುತಿಸಬಹುದು. ಈ ದೇವಸ್ಥಾನದಲ್ಲಿ ಚಂದ್...

    + ಹೆಚ್ಚಿಗೆ ಓದಿ
  • 02ಕಸರ್ ದೇವಿ ದೇವಾಲಯ

    ಕಸರ್ ದೇವಿ ದೇವಾಲಯ

    ಕಸರ್ ದೇವಿ ದೇವಾಲಯ, ಅಲ್ಮೋರಾದಿಂದ 5 ಕಿ. ಮೀ ದೂರದಲ್ಲಿರುವ ಜನಪ್ರಿಯ ದೇವಾಲಯ. ಈ ದೇವಾಲಯವನ್ನು 2 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಸ್ಥಳೀಯರ ಪ್ರಕಾರ,1970 ರಿಂದ 1980 ರ ಸಮಯದಲ್ಲಿ ಇದು  ಡಚ್ ಸನ್ಯಾಸಿಯೊಬ್ಬನ ಮನೆಯಾಗಿತ್ತು. ದೇವಾಲಯದ ಹಿನ್ನೆಲೆಯಲ್ಲಿ ರಮಣೀಯ ಹವಾಭಾಗ್ ಕಣಿವೆ ಸುಂದರವಾಗಿ ಗೋಚರಿಸುತ್ತದೆ. ಇದರ...

    + ಹೆಚ್ಚಿಗೆ ಓದಿ
  • 03ಚಿತೈ ದೇವಾಲಯ ಅಥವಾ ಚೈತಿ ದೇವಾಲಯ

    ಚಿತೈ ದೇವಾಲಯ ಅಥವಾ ಚೈತಿ ದೇವಾಲಯ

    ಚಿತೈ ದೇವಾಲಯ ಅಲ್ಮೋರಾದಿಂದ 6 ಕಿ. ಮೀ ದೂರದಲ್ಲಿರುವ ಜನಪ್ರಿಯ ಪವಿತ್ರ ತಾಣವಾಗಿದೆ. ಈ ದೇವಾಲಯವನ್ನು ಚೈತಿ ದೇವಾಲಯ ಎಂದೂ ಕರೆಯಲಾಗುತ್ತದೆ ಮತ್ತು ಕುಮಾವೂನ್ ಪ್ರದೇಶದ ಮೂಲ ದೇವತೆ ಹಾಗು ಶಿವನ ಅವತಾರವೆಂದು ನಂಬಲಾಗಿರುವ 'ಗೋಲು ದೇವತಾ' ಗೆ ದೇಗುಲವನ್ನು ಸಮರ್ಪಿಸಲಾಗಿದೆ. ಚಂದ್ ವಂಶದ ಒಬ್ಬ ರಾಜನ ಮೂಲಕ 12 ನೇ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 04ಬ್ರೈಟ್ ಎಂಡ್ ಕಾರ್ನರ್

    ಬ್ರೈಟ್ ಎಂಡ್ ಕಾರ್ನರ್

    ಬ್ರೈಟ್ ಎಂಡ್ ಕಾರ್ನರ್, ಅಲ್ಮೋರಾದಿಂದ 2 ಕಿ. ಮೀ ದೂರದಲ್ಲಿರುವ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಸ್ಥಳದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟಗಳು, ಹಿಮದಿಂದ ಆವೃತವಾದ ಶಿಖರಗಳ ಹಿನ್ನಿಲೆಯಲ್ಲಿ ಅತ್ಯಂತ ಅದ್ಭುತವಾಗಿ ಗೋಚರಿಸುತ್ತವೆ. ಅಲ್ಲದೆ, ಈ ಸ್ಥಳದಲ್ಲಿ ಅದ್ಭುತ ಚಂದ್ರೋದಯವನ್ನೂ ಕೂಡ ನೋಡಿ ಆನಂದಿಸಬಹುದು....

    + ಹೆಚ್ಚಿಗೆ ಓದಿ
  • 05ಕತರ್ಮಲ ಸೂರ್ಯ ದೇವಾಲಯ

    ಕತರ್ಮಲ ಸೂರ್ಯ ದೇವಾಲಯ

    ಕತರ್ಮಲ ಸೂರ್ಯ ದೇವಾಲಯ ಅಲ್ಮೋರಾ ಪಟ್ಟಣದಿಂದ 16 ಕಿ. ಮೀ ದೂರದಲ್ಲಿದ್ದು, ಜನಪ್ರಿಯ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ಒರಿಸ್ಸಾದಲ್ಲಿನ ಕೊನಾರ್ಕ್ ಸೂರ್ಯ ದೇವಸ್ಥಾನದ ನಂತರ ದೇಶದಲ್ಲಿ ಸೂರ್ಯ ದೇವರ ಎರಡನೇ ಪ್ರಮುಖ ದೇವಾಲಯವಾಗಿದೆ. ದೇವಾಲಯದ ಸಂಕೀರ್ಣ 800 ವರ್ಷ ಹಳೆಯದು ಮತ್ತು ಮುಖ್ಯ ದೇವಾಲಯದ 45 ಸಣ್ಣ...

    + ಹೆಚ್ಚಿಗೆ ಓದಿ
  • 06ಬಿನ್ಸರ್ ಅಭಯಾರಣ್ಯ

    ಬಿನ್ಸರ್ ಅಭಯಾರಣ್ಯ

    ಬಿನ್ಸರ್ ವನ್ಯಮೃಗವು, ಅಲ್ಮೋರಾ ಪಟ್ಟಣದಿಂದ 30 ಕಿ.ಮೀ ದೂರದಲ್ಲಿದ್ದು, ಒಂದು ಪ್ರಮುಖ ಪ್ರವಾಸಿ ತಾಣವೆನಿಸಿದೆ. ಈ ಅಭಯಾರಣ್ಯವು 45.59 ಚ.ಕಿ.ಮೀ ಭೂಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು  ಸಮುದ್ರ ಮಟ್ಟದಿಂದ 900 ರಿಂದ 2500 ಮೀ ಎತ್ತರದಲ್ಲಿದೆ.

    ಈ ಅಭಯಾರಣ್ಯವು ಚಿರತೆ, ಕಸ್ತೂರಿ ಮೃಗ/ಜಿಂಕೆ, ಕಾಡು...

    + ಹೆಚ್ಚಿಗೆ ಓದಿ
  • 07ಬಿನ್ಸರ್

    ಬಿನ್ಸರ್, ಅಲ್ಮೋರಾ ಜಿಲ್ಲೆಯಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಸ್ಥಳದ ಹೆಸರು ಹಿಂದೂ ದೇವರು ಶಿವನಿಂದ ಬಂದಿದ್ದು ಬಿನ್ಸರ್ ದೇವ್ ಎಂದೂ ಕೂಡಾ ಪ್ರಸಿದ್ಧವಾಗಿದೆ. ಈ ಸ್ಥಳವು ಚಂದ್ ರಾಜರುಗಳ ಬೇಸಿಗೆಯ ರಾಜಧಾನಿಯಾಗಿತ್ತು. ಈ ತಾಣವು ಬೃಹತ್ ಹಿಮಾಲಯ ಶ್ರೇಣಿಗಳ ಹಿನ್ನೆಲೆಯಲ್ಲಿ ನೆಲೆಗೊಂಡಿದ್ದು, ಅಲ್ಮೋರಾದ ಜನಪ್ರಿಯ...

    + ಹೆಚ್ಚಿಗೆ ಓದಿ
  • 08ಲಾಲ್ ಬಜಾರ್

    ಲಾಲ್ ಬಜಾರ್

    ಲಾಲ್ ಬಜಾರ್ ಅಲ್ಮೋರಾದಲ್ಲಿ ನೆಲೆಗೊಂಡಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ರುಚಿಕರವಾದ ಸಿಹಿತಿನಿಸುಗಳು, ನ್ಯಾಯವಾದ ಬೆಲೆಯಲ್ಲಿ ಸುಂದರ ಹಿತ್ತಾಳೆ ಮತ್ತು ಕಂಚು ಸ್ಮಾರಕ ವಸ್ತುಗಳನ್ನು ಇಲ್ಲಿನ ಮಳಿಗೆಗಳಲ್ಲಿ ಖರೀದಿ ಮಾಡಬಹುದು. ಮೊಲದ ಉಣ್ಣೆ ಬಟ್ಟೆಗಳು ಈ ಶಾಪಿಂಗ್ ಪ್ರದೇಶದ ಆಕರ್ಷಣೆಯ ಕೇಂದ್ರವಾಗಿದೆ. ಈ...

    + ಹೆಚ್ಚಿಗೆ ಓದಿ
  • 09ಗೋಬಿಂದ್ ಬಲ್ಲಭ್ ಪಂಥ್ ಪಬ್ಲಿಕ್ ಮ್ಯೂಸಿಯಂ ಅಥವಾ ರಾಜ್ಯ ವಸ್ತು ಸಂಗ್ರಹಾಲಯ

    ಗೋಬಿಂದ್ ಬಲ್ಲಭ್ ಪಂಥ್ ಪಬ್ಲಿಕ್ ಮ್ಯೂಸಿಯಂ ಅಥವಾ ರಾಜ್ಯ ವಸ್ತು ಸಂಗ್ರಹಾಲಯ

    ರಾಜ್ಯ ವಸ್ತು ಸಂಗ್ರಹಾಲಯ ಎಂದು ಕರೆಯಲ್ಪಡುವ ಗೋವಿಂದ್ ಬಲ್ಲಭ್ ಪಂಥ್ ಪಬ್ಲಿಕ್ ವಸ್ತು ಸಂಗ್ರಹಾಲಯ, ಅಲ್ಮೋರಾದ ಮಾಲ್ ರಸ್ತೆಯಲ್ಲಿರುವ  ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಈ ಮ್ಯೂಸಿಯಂ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ತ್ವ ಶಾಸ್ತ್ರದ ಅಂಶಗಳ ಒಂದು ವಿಶಾಲ ಮತ್ತು ಶ್ರೀಮಂತ ಸಂಗ್ರಹವನ್ನು ಪ್ರದರ್ಶಿಸುತ್ತದೆ....

    + ಹೆಚ್ಚಿಗೆ ಓದಿ
  • 10ಜಿಂಕೆ ಉದ್ಯಾನ

    ಜಿಂಕೆ ಉದ್ಯಾನ

    ಡೀರ್ ಪಾರ್ಕ್/ಜಿಂಕೆ ಉದ್ಯಾನ ಅಲ್ಮೋರಾದಿಂದ 3 ಕಿ. ಮೀ ದೂರದಲ್ಲಿ, ನಾರಾಯಣ್ ತಿವಾರಿ ದಿವೈ (NTD) ಬಳಿ ನೆಲೆಗೊಂಡಿರುವ ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ. ಸ್ಥಳವು ಸಮೃದ್ಧ ಹಸಿರು ಪೈನ್ ಮರಗಳಿಂದ ಸುತ್ತುವರೆದಿದೆ ಮತ್ತು ವಿವಿಧ ಜಾತಿಯ ಪ್ರಾಣಿಗಳ ನೈಸರ್ಗಿಕ ವಾಸಸ್ಥಾನ ಆಗಿದೆ. ಪ್ರವಾಸಿಗರು ಇಲ್ಲಿ ಜಿಂಕೆ, ಚಿರತೆ...

    + ಹೆಚ್ಚಿಗೆ ಓದಿ
  • 11ಸಿಮ್ತೋಲಾ

    ಸಿಮ್ತೋಲಾ

    ಸಿಮ್ತೋಲಾ, ಕುದುರೆ ಸವಾರಿ ಪ್ರದರ್ಶನ ಸ್ಥಳದ ಎದುರು ಭಾಗದಲ್ಲಿ ಚಿತ್ರಸದೃಶವಾದ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಅಲ್ಮೋರಾದಿಂದ ಸುಮಾರು 3 ಕಿ. ಮೀ ದೂರದಲ್ಲಿ ನೆಲೆಗೊಂಡಿದೆ ಮತ್ತು ಸಮೃದ್ಧ ಹಸಿರು ಪೈನ್ ಮತ್ತು ಫರ್ ಮರಗಳಿಂದ ಸುತ್ತುವರೆದಿದೆ. ಹಿಂದಿನ ಕಾಲದಲ್ಲಿ, ಈ ಸ್ಥಳವು ಒಂದು ಗ್ರಾನೈಟ್ ಬೆಟ್ಟ ಮತ್ತು ಒಂದು ವಜ್ರದ...

    + ಹೆಚ್ಚಿಗೆ ಓದಿ
  • 12ಮರ್ತೊಲಾ

    ಮರ್ತೊಲಾ

    ಮರ್ತೊಲಾ, ಅಲ್ಮೋರಾದಿಂದ 10 ಕಿ.ಮೀ ದೂರದಲ್ಲಿರುವ ಒಂದು ರಮಣೀಯವಾದ ಪ್ರವಾಸಿ ತಾಣ. ಈ ಸ್ಥಳವು ತನ್ನ ಸಮೃದ್ಧ ಹಸಿರು ಕಾಡುಗಳು ಮತ್ತು ತೋಟಗಳಿಂದಾಗಿ ಹೆಚ್ಚು ಪ್ರಸಿದ್ಧವಾಗಿದೆ. ಈ ಸ್ಥಳದ ಪ್ರಕೃತಿ ಸೌಂದರ್ಯ, ಸಾಕಷ್ಟು ವಿದೇಶಿಯರು ತಮ್ಮ ಮನೆಗಳನ್ನು ಇಲ್ಲಿಯೇ ನಿರ್ಮಿಸಿಕೊಳ್ಳಲು ಪ್ರೇರೆಪಿಸಿದೆ. ಈ ಸ್ಥಳವನ್ನು ವೀಕ್ಷಿಸಲು...

    + ಹೆಚ್ಚಿಗೆ ಓದಿ
  • 13ಚಾರಣ

    ಚಾರಣ

    ಚಾರಣ/ಟ್ರೆಕ್ಕಿಂಗ್, ಅಲ್ಮೋರಾ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ನಡುವೆ ಜನಪ್ರಿಯ ಚಟುವಟಿಕೆಯಾಗಿ ಗುರುತಿಸಿಕೊಂಡಿದೆ. ಈ ಸ್ಥಳದಿಂದ 5 ಕಿ. ಮೀ ಉದ್ದದ ಟ್ರೆಕ್ಕಿಂಗ್ ಮಾರ್ಗ ಅಲ್ಮೋರಾ ಪರ್ವತ ಶ್ರೇಣಿಯ ಸೌಮ್ಯ ವೀಕ್ಷಣೆಗಳನ್ನು ಒದಗಿಸುತ್ತವೆ. ಇಲ್ಲಿ ಪ್ರಸಿದ್ಧ  ಹಾಗೂ ಆಸಕ್ತಿದಾಯಕ ಚಾರಣ ಮಾರ್ಗ ...

    + ಹೆಚ್ಚಿಗೆ ಓದಿ
  • 14ಬೈಕಿಂಗ್

    ಬೈಕಿಂಗ್

    ಪರ್ವತಗಳಲ್ಲಿ ಬೈಕಿಂಗ್ ಚಟುವಟಿಕೆ, ಹೊಸ ಪರಿಕಲ್ಪನೆಯದಾಗಿದ್ದರೂ, ಇದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಅತ್ಯಂತ ಜನಪ್ರಿಯ ಸಾಹಸ ಚಟುವಟಿಕೆಗಳಲ್ಲಿ ಒಂದಾಗಿದೆ. ಅಲ್ಮೋರಾ ಬೆಟ್ಟಗಳಲ್ಲಿ ವಿವಿಧ ಸುಲಭ ಬೈಕಿಂಗ್ ತರಬೇತಿ ಮತ್ತು ಸೌಲಭ್ಯಗಳು ಲಭ್ಯವಿವೆ. ಆಸಕ್ತಿಯುಳ್ಳ ಪ್ರವಾಸಿಗರು ಸೈಕಲ್ ಮತ್ತು ಇತರ ಅಗತ್ಯ ವಸ್ತುಗಳನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri