Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ತಲುಪುವ ಬಗೆ

ತಲುಪುವ ಬಗೆ

ಅಜ್ಮೇರ ನಗರವು ರಾಷ್ಟ್ರೀಯ ಹೆದ್ದಾರಿ ೮ರಲ್ಲಿದ್ದು, ದೆಹಲಿ ಮತ್ತು ಮುಂಬೈ ಮಧ್ಯೆ ಇದೆ. ಇದರ ಹೊರತಾಗಿಯೂ ಅಜ್ಮೇರವು ರಾಜಸ್ತಾನ, ಜೋಧ್‌ಪುರ, ಜೈಸಲ್ಮೇರ್, ಉದಯಪುರ ಮತ್ತು ಭಾರತ್‌ಪುರದಂತಹ ನಗರಗಳಿಂದ ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ. ರಾಜ್ಯ ಸಾರಿಗೆ ಬಸ್‌ಗಳ ಹೊರತಾಗಿ, ಹಲವು ಟೂರಿಸ್ಟ್‌ ಬಸ್‌ ಸೇವೆಗಳೂ ಲಭ್ಯವಿದೆ.