Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜಂತಾ » ತಲುಪುವ ಬಗೆ

ತಲುಪುವ ಬಗೆ

ಮುಂಬೈ, ಪುಣೆ, ಶಿರಡಿ, ನಾಸಿಕ್ ಮತ್ತು ಹಲವಾರು ಪ್ರಮುಖ ನಗರಗಳಿಂದ ಅಜಂತಾ ಗುಹೆಗಳನ್ನು ಸಂಪರ್ಕಿಸುವ ಅತ್ಯುತ್ತಮ ರಸ್ತೆ ಮಾರ್ಗಗಳಿವೆ. ಇಲ್ಲಿ ಅನೇಕ ಬಸ್ಸುಗಳ ಸೌಲಭ್ಯವಿದೆ ಯಾವುದನ್ನಾದರು ಆರಿಸಿಕೊಳ್ಳಬಹುದು. ಅಜಂತಾದಿಂದ ಔರಂಗಾಬಾದ್ ಗೆ 2 ರಿಂದ 3 ತಾಸಿನ ಪ್ರಯಾಣ.