Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು
  • 01ಸೋಲೋಮನ್ ಮಂದಿರ

    ಸೋಲೋಮನ್ ಮಂದಿರ

    ಮಿಜೋರಾಮ್ ನಲ್ಲಿ ಇರುವ ಹೊಸ ಜನಾಂಗ ಸಾಮೂಹಿಕವಾಗಿ ತಮ್ಮನ್ನು ಹೋಲಿ ಚರ್ಚ್ ಎಂದು ಕರೆದುಕೊಳ್ಳುತ್ತಾರೆ. ಇವರು ಮಿಜೋರಾಮ್ ನಗರವನ್ನು ಬೈಬಲ್ ನಲ್ಲಿರುವ 'ಸಿಟಿ ಇನ್ ದಿ ಈಸ್ಟ್' ಎಂದು ನಂಬುತ್ತಾರೆ. ಪ್ರಸಿದ್ಧ ಭವಿಷ್ಯಕಾರನ ಪ್ರಕಾರ, ಏಸು ಕ್ರಿಸ್ತ ಇಲ್ಲಿ ಮರುಜನ್ಮಿಸುತ್ತಾನೆ. ಜೇರುಸಲೆಂನ ಮೂಲ ಸೋಲೋಮನ್ ದೇಗುಲದಂತಿರುವ...

    + ಹೆಚ್ಚಿಗೆ ಓದಿ
  • 02ಮಿಜೋರಾಮ್ ರಾಜ್ಯ ಸಂಗ್ರಹಾಲಯ

    ಮಿಜೋರಾಮ್ ರಾಜ್ಯ ಸಂಗ್ರಹಾಲಯ

    ಐಜಾಲ್ ಪಟ್ಟಣದ ಮಧ್ಯಭಾಗದಲ್ಲಿ ಈ ಮಿಜೋರಾಮ್ ಸ್ಟೇಟ್ ಮ್ಯೂಸಿಯಂ ಇದೆ. ಈ ಮನುಕುಲದ ವಿಜ್ಞಾನ ಮ್ಯೂಸಿಯಂ ಸುಮಾರು 2500ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನಕ್ಕೆ ಮನೆಯಾಗಿದೆ. ಇದು ಮಿಜೋರಾಮ್ ಶ್ರೀಮಂತ  ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪ್ರತಿಯಂದು ವಸ್ತುವಿಗೂ ಜನಾಂಗೀಯ ಹಿನ್ನೆಲೆ ಇರುವ ಒಂದೊಂದು ಕಥೆ ಇದೆ. ಇದನ್ನು...

    + ಹೆಚ್ಚಿಗೆ ಓದಿ
  • 03ರಂಗಡಿಲ್ ಕೆರೆ

    ರಂಗಡಿಲ್ ಕೆರೆ

    ಐಜಾಲ್ ಜಿಲ್ಲೆಯ ಸುವಾಂಗ್ ಪುಯಿಲಾನ್ ಹಳ್ಳಿಯಿಂದ 14 ಕಿ.ಮೀ. ದೂರದಲ್ಲಿ ಬೃಹತ್ತಾದ ಮತ್ತು ಮನಮೋಹಕವಾದ ರಂಗಡಿಲ್ ಅವಳಿ ಕೆರೆಗಳಿವೆ. ಇದು ಸುಮಾರು 25 ಹೆಕ್ಟೇರ್ ನಷ್ಟು ವಿಸ್ತಾರವಾಗಿದೆ. ಇಡೀ ಸ್ಥಳ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಒಂದು ಕಾಲದಲ್ಲಿ ಪಾರ್ಟ್ರಿಜ್ ಎಂಬ ಪಕ್ಷಿಗಳಿಗೆ ಇದು ಮನೆಯಾಗಿತ್ತು. ಈಗಲೂ ಹಸ...

    + ಹೆಚ್ಚಿಗೆ ಓದಿ
  • 04ದುರ್ತಲಾಂಗ್

    ದುರ್ತಲಾಂಗ್

    ಐಜಾಲ್ ಉತ್ತರ ಭಾಗಕ್ಕೆ ದುರ್ತಲಾಂಗ್ ಬೆಟ್ಟಗಳು ಉಪಸ್ಥಿತವಿವೆ. ಇದು ಸಾಲು ಬೆಟ್ಟಗಳನ್ನು ಒಳಗೊಂಡಿದೆ ಮತ್ತು ನಗರದ ಸುಂದರವಾದ ನೋಟ ನೋಡಲು ಅಣಿ ಮಾಡಿಕೊಡುತ್ತದೆ.

    ದುರ್ತಲಾಂಗ್ ಬೆಟ್ಟದ ಶಿಖರಗಳು ಅಲ್ಲಿಯ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಜನಪ್ರಿಯವಾದ ಚಾರಣ ಪ್ರದೇಶವಾಗಿದೆ. ಚಾರಣಿಗರಿಗೆ ಸುಲಭವಲ್ಲದಿದ್ದರೂ...

    + ಹೆಚ್ಚಿಗೆ ಓದಿ
  • 05ಡಂಪಾ ವನ್ಯಜೀವಿ ಧಾಮ

    ಐಜಾಲ್ ನಿಂದ ಸುಮಾರು 130 ಕಿ.ಮೀ. ದೂರದಲ್ಲಿ ಡಂಪಾ ವನ್ಯಜೀವಿ ಧಾಮವಿದೆ. ವನ್ಯಜೀವಿ ಧಾಮ ಸುಮಾರು 550 ಚದರ ಕಿ.ಮೀ.ನಷ್ಟು ವಿಸ್ತೀರ್ಣ ಹೊಂದಿದೆ. ಶ್ರೀಮಂತ ಸಸ್ಯರಾಶಿಯಿಂದ ಇದು ಆವೃತವಾಗಿದೆ. ಬೇಸಿಗೆಯು ತಂಪಾಗಿ ಮತ್ತು ಚಳಿಗಾಲ ಹಿತಕರವಾಗಿರುತ್ತದೆ. ಈ ವನ್ಯಜೀವಿ ಧಾಮದ ಎತ್ತರ ಸುಮಾರು 200ರಿಂದ 800 ಮೀಟರ್ ವರೆಗೂ...

    + ಹೆಚ್ಚಿಗೆ ಓದಿ
  • 06ಹುಯಿಫ್ಯಾಂಗ್

    ಹುಯಿಫ್ಯಾಂಗ್

    ಸುಮಾರು 1619 ಮೀಟರ್ ಎತ್ತರದಲ್ಲಿರುವ ಹುಯಿಫ್ಯಾಂಗ್ ಮಿಜೋರಾಮ್ ನ ಅತ್ಯಂತ ಜನಪ್ರಿಯ ತಾಣ. ಈ ಬೆಟ್ಟವನ್ನು ಮಾನವನ ಹಸ್ತಕ್ಷೇಪವಿಲ್ಲದ ಹಸಿರು ತುಂಬಿದ ದಟ್ಟವಾದ ಅರಣ್ಯಪ್ರದೇಶ ಆವರಿಸಿದೆ. ಮಿಜೋ ನಾಯಕರ ಕಾಲದಿಂದಲೂ ಇದನ್ನು ಕಾಪಾಡಿಕೊಂಡು ಬರಲಾಗಿದೆ.

    ಶಿಖರದ ತುತ್ತತುದಿಯಲ್ಲಿ ಸುಂದರವಾದ ಪ್ರವಾಸಿಗರ ರೆಸಾರ್ಟ್ ಇದೆ....

    + ಹೆಚ್ಚಿಗೆ ಓದಿ
  • 07ಬಾರಾ ಬಜಾರ್

    ಬಾರಾ ಬಜಾರ್

    ಬಾರಾ ಬಜಾರ್ ಎಂಬುದು ಐಜಾಲ್ ನ ಜನಪ್ರಿಯವಾದ ವ್ಯಾಪಾರಿ ತಾಣ. ಇದು ಐಜಾಲ್ ನಗರದ ಫೆವರಿಟ್ ಶಾಪಿಂಗ್ ಸೆಂಟರ್. ಈ ಮಾರ್ಕೆಟ್ ಪಟ್ಟಣದ ಜೀವನಾಡಿ ಎಂದರೂ ತಪ್ಪಾಗಲಾರದು.

    ಸಣ್ಣಗಲ್ಲಿಗಳ ಎರಡೂ ಬದಿಗಳಲ್ಲಿ ಅಂಗಡಿ-ಮುಂಗಟ್ಟುಗಳು ಇವೆ. ಇಲ್ಲಿ ಸಾಂಪ್ರದಾಯಿಕವಾದ ಉಡುಗೆಗಳು, ವಸ್ತುಗಳು, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು...

    + ಹೆಚ್ಚಿಗೆ ಓದಿ
  • 08ರೀಕ್

    ರೀಕ್

    ಐಜಾಲ್ ನ ಪಶ್ಚಿಮ ಭಾಗದಿಂದ 10 ಕಿ.ಮೀ. ದೂರದಲ್ಲಿ ರಿಕ್ ಎಂಬ ಹಳ್ಳಿಯಿದೆ. ಇದು ಬಹಳ ಜನಪ್ರಿಯ ಪ್ರವಾಸಿ ತಾಣವಾಗಿದೆ. ಹಳ್ಳಿಯ ಪೂರ್ವ ಭಾಗಕ್ಕೆ ಅನೇಕ ಬೃಹತ್ತಾದ ಬಂಡೆಗಲ್ಲುಗಳು, ಗುಹೆಗಳು, ಸಹಜವಾದ ಅರಣ್ಯ ಪ್ರದೇಶ ಇವೆ. ಈ ಎಲ್ಲವನ್ನು ಮಿಜೋ ನಾಯಕರ ಕಾಲದಿಂದಲೂ ರಕ್ಷಿಸಲಾಗಿದೆ.

    ಮಿಜೋರಾಮ್ ಪ್ರವಾಸೋದ್ಯಮ ಇಲಾಖೆ...

    + ಹೆಚ್ಚಿಗೆ ಓದಿ
  • 09ತಾಮ್ ದಿಲ್

    ತಾಮ್ ದಿಲ್

    ತಾಮ್ ದಿಲ್ ಅಕ್ಷರಶಃ 'ಲೇಕ್ ಆಫ್ ಮಸ್ಟರ್ಡ್' ಎಂದರ್ಥ. ಮಿಜೋರಾಮ್ ಮೀನುಗಾರರಿಗೆ ಇಲಾಖೆಯು ಈ ಕೆರೆಯನ್ನು ಪ್ರತ್ಯೇಕವಾಗಿ ಮೀನಾಗಿರಿಕೆಗಂತಾಗಿಯೇ ಜಲಾಶಯ ಕಟ್ಟಿಸಿದೆ. ಇದರ ಹತ್ತಿರವೇ ಪ್ರವಾಸೋದ್ಯಮ ಇಲಾಖೆಯು ಹಾಲಿಡೇ ರೆಸಾರ್ಟ್ ನಿರ್ಮಿಸಿದೆ. ಈ ಕೆರೆಯ ಆವರಣದಲ್ಲಿ ಮತ್ತು ಸುತ್ತುವರಿದ ದಟ್ಟ ಅರಣ್ಯ ಪ್ರದೇಶದಲ್ಲಿ ಅನೇಕ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat