Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಹವಾಮಾನ

ಐಹೊಳೆ ಹವಾಮಾನ

ಐಹೊಳೆಯನ್ನು ಪ್ರವಾಸಿಸಲು ಅತ್ಯಂತ  ಸರಿಯಾದ ಕಾಲವೆಂದರೇ ಅದು ಚಳಿಗಾಲ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜುಲೈ):  ಐಹೊಳೆಯ ಪರಿಸರವು  ಈ ಋತುವಿನಲ್ಲಿ ಬಹಳಷ್ಟು  ಶಾಖೆಯಿಂದ ಇರುತ್ತದೆ.ಹೆಚ್ಚು ಎಂದರೆ ಉಷ್ಣಾಂಶವು 33ಡಿಗ್ರೀ ಹಾಗೂ ಕಡಿಮೆಯೆಂದರೆ 26 ಡಿಗ್ರೀ ಸೇಲ್ಶಿಯಸ್ ದಾಖಲಾಗುತ್ತದೆ.ಪ್ರವಾಸಿಗರು ಐಹೊಳೆಯನ್ನು ಬೇಸಿಗೆಯಲ್ಲಿ ಸಜವಾಗಿ ನೋಡಲು ಬರುವುದಿಲ್ಲ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್ ) : ಮುಂಗಾರಿನ ಸಂದರ್ಬದಲ್ಲಿ ಐಹೊಳೆಯು ಅತೀ ಹೆಚ್ಚು ಮಳೆಯನ್ನು  ಕಾಣುತ್ತದೆ.ಈ ಕಾಲದಲ್ಲಿ ಮಳೆಯಿಂದಾಗಿ ಪ್ರವಾಸಿಗರ ಸಂಖ್ಯೆ ಅತೀಯಾಗಿ ಕ್ಷೀಣಿಸುವುದು ಉಂಟು.

ಚಳಿಗಾಲ

(ಅಕ್ಟೋಬರ್ ನಿಂದ ಜನವರಿ ):  ಐಹೊಳೆಯು ಚಳಿಗಾಲದ ಸಂದರ್ಭದಲ್ಲಿ  ಅತ್ಯಂತ  ತಂಪಾದ ಹಾಗೂ ಸುಂದರ ಪರಿಸರವನ್ನು ಹೊಂದಿರುತ್ತದೆ.ರಾತ್ರಿ ಸಮಯದ ಉಷ್ಣಾಂಶವು ಸರಾಸರಿ 18 ಡಿಗ್ರೀ ಹಾಗೂ ದಿನದಲ್ಲಿನ ಉಷ್ಣಾಂಶವು ಸರಾಸರಿ 25 ಡಿಗ್ರೀ ಯಷ್ಟು  ದಾಖಲಾಗುತ್ತದೆ.