Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಐಹೊಳೆ (ವಾರಾಂತ್ಯದ ರಜಾ ತಾಣಗಳು)

  • 01ಶಿವಗಿರಿ, ಕರ್ನಾಟಕ

    ಶಿವಗಿರಿ –  ನಿಸರ್ಗವು ಕೈ ಬೀಸಿ  ಕೆರೆಯುತಿಹ ಸ್ಥಳ  

    ಪ್ರಕೃತಿಯ ಅಂದವನ್ನು ಸವಿಯಲು  ಪ್ರವಾಸ ಕೈಗೊಳ್ಳುವ  ಆಸಕ್ತಿಯಿರುವವರಿಗೆ ಶಿವಗಿರಿಯು ಒಂದು ಅದ್ಭುತ ಸ್ಥಳವಾಗಿದೆ. ಶಿವಗಿರಿಯ ದಟ್ಟವಾದ ಕತ್ತಲಿನ ಕಾಡುಗಳು ಯಮ್ಮೆದೊಡ್ಡಿ  ಹಳ್ಳಿಯ ಬಳಿ ಇವೆ ಮತ್ತು......

    + ಹೆಚ್ಚಿಗೆ ಓದಿ
    Distance from Aihole
    • 190 km - 3 Hrs, 30 min
    Best Time to Visit ಶಿವಗಿರಿ
    • ಅಕ್ಟೋಬರ- ಮೇ
  • 02ಗದಗ್, ಕರ್ನಾಟಕ

    ಗದಗ್‌ - ಚಾಲುಕ್ಯರ ಕಾಲದ ವಸ್ತುಪ್ರದರ್ಶನ..!

    ಇತಿಹಾಸ ಕಾಲದ ಒಂದು ಪುಟ್ಟ ನಗರ ಕರ್ನಾಟಕದ ಪಶ್ಚಿಮ ಮೂಲೆಯಲ್ಲಿ ಸ್ತಬ್ಧವಾದಂತಿದೆ ಈ ಗದಗ ಪಟ್ಟಣ. ಸುಮಾರು 4656 ಚದರ ಕಿ.ಮೀ ವ್ಯಾಪ್ತಿಯ ಸಣ್ಣ ಪಟ್ಟಣಕ್ಕೆ ಯಥೇಚ್ಛವಾಗಿಯೇನೂ ಪ್ರವಾಸಿಗರು ಬರುವುದಿಲ್ಲ. ಆದರೆ......

    + ಹೆಚ್ಚಿಗೆ ಓದಿ
    Distance from Aihole
    • 88 - 1 Hr, 40 min
    Best Time to Visit ಗದಗ್
    • ಅಕ್ಟೋಬರ್-ಮಾರ್ಚ್
  • 03ಬನವಾಸಿ, ಕರ್ನಾಟಕ

    ದೇವಾಲಯಗಳ ಮತ್ತು ಘಟ್ಟಗಳ - ಬನವಾಸಿ

    ಕ್ರಿ.ಪೂ.4000 ದಷ್ಟು ಹಿಂದಿನ ಬೇರುಗಳುಳ್ಳ , ಪುರಾತನ ದೇವಾಲಯ - ಪಟ್ಟಣ , ಪಶ್ಚಿಮ ಘಟ್ಟಗಳ ಕಾಡುಗಳ ಆಳವಾದ ಮಡಿಕೆಗಳಲ್ಲಿ , ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ತಟದಲ್ಲಿ ಸ್ಥಿತಗೊಂಡಿದೆ ಈ ಬನವಾಸಿ. ಹೆಸರಿನ......

    + ಹೆಚ್ಚಿಗೆ ಓದಿ
    Distance from Aihole
    • 235 km - �4 Hrs, 20 min
    Best Time to Visit ಬನವಾಸಿ
    • ಅಕ್ಟೋಬರ್-ಮೆ
  • 04ದಾಂಡೇಲಿ, ಕರ್ನಾಟಕ

    ದಾಂಡೇಲಿ - ಹಸಿರು ಪ್ರಿಯರಿಗೆ ಒಂದು ಸಂಭ್ರಮ

    ದಾಂಡೇಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ.......

    + ಹೆಚ್ಚಿಗೆ ಓದಿ
    Distance from Aihole
    • 218 km - �3 Hrs, 55 min
    Best Time to Visit ದಾಂಡೇಲಿ
    • ಅಕ್ಟೋಬರ-ಜೂನ
  • 05ಶಿರಸಿ, ಕರ್ನಾಟಕ

    ಶಿರಸಿ – ವಿಹಾರಕ್ಕೆ ಹೇಳಿ ಮಾಡಿಸಿದ ತಾಣ

    ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು......

    + ಹೆಚ್ಚಿಗೆ ಓದಿ
    Distance from Aihole
    • 237 km - �4 Hrs, 15 min
    Best Time to Visit ಶಿರಸಿ
    • ಜನವರಿ-ಡಿಸೆಂಬರ
  • 06ಬಾದಾಮಿ, ಕರ್ನಾಟಕ

    ಬಾದಾಮಿ ಅಥವಾ ವಾತಾಪಿ – ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ

    ಕರ್ನಾಟಕದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಒಂದು ಪ್ರಾಚೀನ ಪಟ್ಟಣವಾಗಿದೆ.  ಈ ಪಟ್ಟಣವು ವಾತಾಪಿ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟಿದ್ದು ಇದು 6ನೇ ಶತಮಾನದಿಂದ 8ನೇ ಶತಮಾನದವರೆಗೂ ಚಾಲುಕ್ಯರ......

    + ಹೆಚ್ಚಿಗೆ ಓದಿ
    Distance from Aihole
    • 34 km - 40 min
    Best Time to Visit ಬಾದಾಮಿ
    • ಅಕ್ಟೋಬರ್-ಮಾರ್ಚ
  • 07ಕೊಪ್ಪಳ, ಕರ್ನಾಟಕ

    ಕೊಪ್ಪಳ - ಪುಣ್ಯಕ್ಷೇತ್ರಕ್ಕೊಂದು ಯಾತ್ರೆ

    ಕೊಪ್ಪಳವು ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ಧಾರ್ಮಿಕ ಹಾಗೂ ವಾಸ್ತುಶಿಲ್ಪಕ್ಕೂ ಹೆಸರುವಾಸಿಯಾಗಿದೆ. ಈ ಸಣ್ಣ ಪಟ್ಟಣವು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕೊಪ್ಪಳದ......

    + ಹೆಚ್ಚಿಗೆ ಓದಿ
    Distance from Aihole
    • 92.3 km - �1 Hr, 55 min
    Best Time to Visit ಕೊಪ್ಪಳ
    • ಅಕ್ಟೋಬರ-ಮಾರ್ಚ
  • 08ಸೊಂದಾ, ಕರ್ನಾಟಕ

    ಸೊಂದಾ – ಹಲವು ಮಠಗಳ ನಾಡು.

    ಸೊಂದಾ ಅಥವಾ ಸೋದೆ ಎನ್ನುವುದು ಒಂದು ತೀರ್ಥ ಕ್ಷೇತ್ರವಾಗಿದ್ದು, ಇಲ್ಲಿ ವಾದಿರಾಜರ ಮಠವಿದೆ, ಇದು ಕರ್ನಾಟಕದ  ಉತ್ತರ ಕನ್ನಡ ಜಿಲ್ಲೆಯಲ್ಲಿನ ಮತ್ತೊಂದು ಪ್ರಮುಖ ತೀರ್ಥಕ್ಷೇತ್ರ ಶಿರಸಿಗೆ......

    + ಹೆಚ್ಚಿಗೆ ಓದಿ
    Distance from Aihole
    • 244 km - �4 Hrs, 25 min
    Best Time to Visit ಸೊಂದಾ
    • ಡಿಸೆಂಬರ-ಫೆಬ್ರುವರಿ
  • 09ಯಲ್ಲಾಪುರ, ಕರ್ನಾಟಕ

    ಯಲ್ಲಾಪುರ – ಕಾಡು ಜಲಪಾತಗಳ ಊರು.

    ಯಲ್ಲಾಪುರ ಎಂದೆಂದಿಗು ಬದಲಾಗದ ಸಾಮಾನ್ಯ ಹಳೆಯಕಾಲದ ಊರಾದರು, ಅದರ ನಿಬ್ಬೆರಗಾಗುವ ಸೌಂದರ್ಯದಿಂದಾಗಿ ಪ್ರಸಿದ್ಧವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮಧ್ಯೆ ನೆಲೆಗೊಂಡಿದ್ದು,......

    + ಹೆಚ್ಚಿಗೆ ಓದಿ
    Distance from Aihole
    • 206 km - �3 Hrs, 35 min
    Best Time to Visit ಯಲ್ಲಾಪುರ
    • ಅಕ್ಟೋಬರ-ಮೇ
  • 10ಹಂಪಿ, ಕರ್ನಾಟಕ

    ಹಂಪಿ: ಅವಶೇಷಗಳ ನಡುವೆ ಒಂದು ಪಯಣ

    ಹಂಪಿ ಎಂದಾಕ್ಷಣ ನೀಮಗೆ ಅತ್ಯಂತ ಸುಂದರವಾದ ವಾಸ್ತುಶಿಲ್ಪವುಳ್ಳ, ವಿಜಯ ನಗರದ ಮನಮೋಹಕವಾದ,ಆದರೆ ಇಂದು ಅವಶೇಷಗಳ ಮಧ್ಯ ಸಿಲುಕಿರುವ ನಗರ ಎನಿಸುವದು ಸಹಜ ಹಾಗು ಅಷ್ಟೇ ಸತ್ಯ. ವಿಜಯನಗರ ಸಾಮ್ರಾಜ್ಯದ......

    + ಹೆಚ್ಚಿಗೆ ಓದಿ
    Distance from Aihole
    • 141 km - �2 Hrs, 50 min
    Best Time to Visit ಹಂಪಿ
    • ಅಕ್ಟೋಬರ-ಮಾರ್ಚ
  • 11ಪಟ್ಟದಕಲ್ಲು, ಕರ್ನಾಟಕ

    ಪಟ್ಟದಕಲ್ಲು - ಚಾಲುಕ್ಯರ ವೈಭವದ ಕಾಲದಲ್ಲೊಂದು ಪ್ರವಾಸ

    ದಕ್ಷಿಣ ಭಾರತದ ಪ್ರದೇಶವನ್ನು ಅತ್ಯಂತ ವ್ಯೆಭವದಿಂದ ಆಳಿದ ಚಾಲುಕ್ಯ ಕಾಲದ ಜನಪ್ರಿಯ ನಗರ ಪಟ್ಟದಕಲ್ಲು ಇಲ್ಲಿಗೆ ಪ್ರವಾಸ ಹೋಗುವುದೆಂದರೆ ಒಮ್ಮೆ ಚಾಲುಕ್ಯರ ಗತಕಾಲದ ವ್ಯೆಭವನ್ನು ನೋಡಿ ಬರುವುದೇ ಆಗಿದೆ. ಪಟ್ಟದ ಕಲ್ಲು......

    + ಹೆಚ್ಚಿಗೆ ಓದಿ
    Distance from Aihole
    • 13 km - 15 min
    Best Time to Visit ಪಟ್ಟದಕಲ್ಲು
    • ಅಕ್ಟೋಬರ್-ಮಾರ್ಚ್
  • 12ಬಿಜಾಪುರ, ಕರ್ನಾಟಕ

    ಐತಿಹಾಸಿಕ ತಾಣ ಬಿಜಾಪುರ

    ಶ್ರೀಮಂತ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಿಜಾಪುರ ಪಟ್ಟಣವು ದೇಶ ವಿದೇಶಿಗರ ಮನ ಸೆಳೆದಿದೆ. ಇಲ್ಲಿರುವ ಕಟ್ಟಡಗಳು ಪ್ರವಾಸಿಗರಿಗೆ ಬಿಜಾಪುರದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೇಳುತ್ತವೆ......

    + ಹೆಚ್ಚಿಗೆ ಓದಿ
    Distance from Aihole
    • 122 km - 1 Hr, 53 min
    Best Time to Visit ಬಿಜಾಪುರ
    • ಸೆಪ್ಟೆಂಬರ-ಮಾರ್ಚ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat