Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹ್ಮದ್ ನಗರ್ » ತಲುಪುವ ಬಗೆ

ತಲುಪುವ ಬಗೆ

ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಮತ್ತು ಖಾಸಗಿ ಪ್ರವಾಸ ಬಸ್ ಗಳು ಮಹಾರಾಷ್ಟ್ರದ ರಾಜ್ಯದೊಳಗೆ ಅಹ್ಮದ್ ನಗರದ ರವರೆಗೆ ಲಭ್ಯವಿವೆ. ನೀವು ಮುಂಬೈ ನಿಂದ ಅಹ್ಮದ್ ನಗರಕ್ಕೆ ತೆರಳಲು ಯೋಚಿಸಿದ್ದರೆ, 240 ಕಿ . ಮೀ . ದೂರ ಕ್ರಮಿಸ ಬೇಕಾಗುವದು ಮತ್ತು ಪ್ರಯಾಣ ಸುಮಾರು ನಾಲ್ಕು ಗಂಟೆಗಳ ಕಾಲವನ್ನು ತೆಗೆದುಕೊಳ್ಳುತ್ತದೆ.