Search
 • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು
 • 01ಸ್ವಾಮಿ ನಾರಾಯಣ ದೇವಾಲಯ

  ಆನಂದಾನಂದ ಸ್ವಾಮಿಯವರ ಮುಂದಾಳತ್ವದಲ್ಲಿ ಬ್ರಿಟೀಷರ ಕಾಲದಲ್ಲಿ ಅಂದರೆ 1822ರಲ್ಲಿ ನಿರ್ಮಾಣಗೊಂಡ ಸ್ವಾಮಿ ನಾರಾಯಣ ದೇವಾಲಯವು ಒಂದು ಅದ್ಭುತವಾದ ದೇವಾಲಯವಾಗಿದೆ. ಸ್ವಾಮಿ ನಾರಾಯಣ ಪಂಥದವರಿಗೆ ಸೇರಿದ ಇದನ್ನು ಬರ್ಮಾ ತೇಗದ ಮರಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರಲ್ಲಿನ ಸುಂದರವಾದ ಕೆತ್ತನೆಗಳು ಹಾಗು ಅದರಲ್ಲಿ ಮೂಡಿಸಿರುವ...

  + ಹೆಚ್ಚಿಗೆ ಓದಿ
 • 02ಶ್ರೇಯಸ್ ಜನಪದ ವಸ್ತು ಸಂಗ್ರಹಾಲಯ

  ಈ ವಸ್ತು ಸಂಗ್ರಹಾಲಯವನ್ನು ಗುಜರಾತಿನ ಜನಪದ ಕಲೆಗಳಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಿಸಲಾಗಿದೆ. ಗುಜರಾತಿನ ವಿವಿಧ ಸಮುದಾಯಗಳು ವಿವಿಧ ಬಗೆಯ ಜನಪದ ಕಲೆಗಳನ್ನು ಅಭಿವ್ಯಕ್ತ ಪಡಿಸುತ್ತವೆ. ಅವರ ಕಲೆಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ನಾವು ನೋಡಬಹುದು. ಗಾಜಿನ ಮೇಲೆ ಮೂಡಿದ ವರ್ಣರಂಜಿತ ಕಸೂತಿಗಳು, ಮರದ ಕೆತ್ತನೆಗಳು,...

  + ಹೆಚ್ಚಿಗೆ ಓದಿ
 • 03ಸೈನ್ಸ್ ಸಿಟಿ

  ಸೈನ್ಸ್ ಸಿಟಿಯು ಗುಜರಾತ್ ಸರ್ಕಾರದ ಒಂದು ಯೋಜನೆಯಾಗಿದೆ. ವಿಙ್ಞಾನವು ಜನಸಾಮಾನ್ಯರಿಗು ಅರ್ಥವಾಗಬೇಕು ಎಂಬ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. 107ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿರುವ ಈ ಸಿಟಿಯು ಸರ್ಖೇಜ್ ಗಾಂಧೀನಗರ್ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಇಲ್ಲಿ ಆಧುನಿಕ ಮಾದರಿಯ ವರ್ಚುವಲ್ ರಿಯಾಲಿಟಿ ಆಕ್ಟಿವಿಟಿ...

  + ಹೆಚ್ಚಿಗೆ ಓದಿ
 • 04ಇನ್ಸಿಟ್ಯೂಟ್ ಆಫ್ ಇಂಡಾಲಜಿ

  ಇನ್ಸಿಟ್ಯೂಟ್ ಆಫ್ ಇಂಡಾಲಜಿ

  ಇನ್ಸಿಟ್ಯೂಟ್ ಆಫ್ ಇಂಡಾಲಜಿಯನ್ನು 1956ರಲ್ಲಿ ಗುಜರಾತಿನ ಪ್ರಸಿದ್ಧ ಉದ್ಯಮಿ ಕಸ್ತೂರ್ ಬಾಯ್ ಲಾಲ್‍ಭಾಯ್‍ರವರು ನಿರ್ಮಿಸಿದರು. ಭಾರತದಲ್ಲಿನ ಪ್ರಾಚೀನ ಕಲಾ ವಸ್ತುಗಳು, ಪ್ರಾಚ್ಯ ವಸ್ತುಗಳು ಮತ್ತು ಅಪರೂಪದ ಹಸ್ತಪ್ರತಿಗಳನ್ನು ಸಂಗ್ರಹಿಸುವ ಸಲುವಾಗಿ ಇದನ್ನು ನಿರ್ಮಿಸಲಾಯಿತು. ಈ ಸಂಸ್ಥೆಯು ಹಿಂದೂ, ಜೈನ, ಬೌದ್ಧ...

  + ಹೆಚ್ಚಿಗೆ ಓದಿ
 • 05ಸರ್ದಾರ್ ಪಟೇಲ್ ವಸ್ತು ಸಂಗ್ರಹಾಲಯ

  ಶಾಹಿಬಾಗ್‍ನಲ್ಲಿರುವ ಈ ರಾಷ್ಟ್ರೀಯ ವಸ್ತು ಸಂಗ್ರಹಾಲಯವು 1618 ರಿಂದ 1622ರ ಅವಧಿಯಲ್ಲಿ  ಶಹ ಜಹಾನ್‍ನಿಂದ ನಿರ್ಮಿತವಾದ ಮೋತಿ ಶಾಹಿ ಮಹಲ್ ಎಂಬ ಕಟ್ಟಡದಲ್ಲಿ ನೆಲೆಗೊಂಡಿದೆ. ಈ ಅರಮನೆಯು ಗುಜರಾತಿನ ರಾಜ್ಯಪಾಲರ ನಿವಾಸವಾಗಿ ಕಾರ್ಯ ನಿರ್ವಹಿಸುತ್ತಿದೆ. 1980ರಲ್ಲಿ ಇದರ ನೆಲಮಹಡಿಯನ್ನು ಸರ್ದಾರ್ ವಲ್ಲಭ ಭಾಯ್...

  + ಹೆಚ್ಚಿಗೆ ಓದಿ
 • 06ಸುಂದರ್ ವನ್

  ಸುಂದರ್ ವನ್ ಎಂಬುದು ಪರಿಸರ ಶಿಕ್ಷಣ ಕೇಂದ್ರ (CEE), ಅಹಮದಾಬಾದ್‍ನ ಒಂದು ಯೋಜನೆಯಾಗಿದೆ. ಮಕ್ಕಳು ಮತ್ತು ಯುವಕರಲ್ಲಿ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿ ಒಂದು ಮೃಗಾಲಯವನ್ನು ಸ್ಥಾಪಿಸಲಾಗಿದೆ. ಪರಿಸರ ಶಿಕ್ಷಣವನ್ನು ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಇಲ್ಲಿ ನಿರಂತರವಾಗಿ...

  + ಹೆಚ್ಚಿಗೆ ಓದಿ
 • 07ಮಹುಡಿ ತೀರ್ಥ್

  ಮಹುಡಿ ತೀರ್ಥ್

  ಮುಹುಡಿ ತೀರ್ಥವು ಜೈನರ ಅತ್ಯಂತ ಪವಿತ್ರವಾದ ತೀರ್ಥವಾಗಿದೆ. ಈ ಸ್ಥಳವನ್ನು ಮಧುಮತಿ ಎಂದು ಕರೆಯುತ್ತಿದ್ದರು. ಉತ್ಖನನದಲ್ಲಿ ದೊರೆತ ಸುಮಾರು 2000 ವರ್ಷಗಳ ಹಿಂದಿನ ಪಳೆಯುಳಿಕೆಗಳು ಇದರ ಅಸ್ತಿತ್ವವನ್ನು ಸಾರಿ ಹೇಳುತ್ತಿವೆ.

  ಆಚಾರ್ಯದೇವ್ ಬುದ್ಧಿ ಸಗರ್ಸುರಿಶ್ವರ್ ಜೀಯವರು ತಮ್ಮ ತಪಸ್ಸು ಮುಗಿದ ನಂತರ ಈ ಮಂದಿರ...

  + ಹೆಚ್ಚಿಗೆ ಓದಿ
 • 08ಮನೆಕ್‍ಚೌಕ್

  ಮನೆಕ್ ಚೌಕ್‍ಗೆ ಸಂತ ಬಾಬಾ ಮನೆಕ್ ನಾಥ್‍ರವರ ಹೆಸರನ್ನು ಇಡಲಾಗಿದೆ. . 15ನೇ ಶತಮಾನದಲ್ಲಿ ಅಂದರೆ ಅಹಮದ್ ಶಾರವರು ಕೋಟೆಯನ್ನು ನಿರ್ಮಿಸುತ್ತಿರುವಾಗ ಈ ಸಂತರು ಅದಕ್ಕೆ ತಮ್ಮ ಅಲೌಕಿಕ ಶಕ್ತಿಯಿಂದ ಅಡ್ಡಿಯನ್ನುಂಟು ಮಾಡುತ್ತಿದ್ದರಂತೆ. ಹೇಗೆಂದರೆ ಬೆಳಗಿನ ಹೊತ್ತು ಕೋಟೆಯನ್ನು ಕಟ್ಟುವಾಗ ಇವರು ಒಂದು ಚಾಪೆಯನ್ನು...

  + ಹೆಚ್ಚಿಗೆ ಓದಿ
 • 09ಸಿದಿ ಸಯಿದ್ ಮಸೀದಿ

  ಈ ಮಸೀದಿಯನ್ನು 1573ರಲ್ಲಿ ನಿರ್ಮಿಸಲಾಯಿತು. ಇದು ಮೊಘಲರ ಕಾಲದಲ್ಲಿ ಅಹಮದಾಬಾದ್‍ನಲ್ಲಿ ನಿರ್ಮಾಣಗೊಂಡ ಕೊನೆಯ ಮಸೀದಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ.

  ಈ ಮಸೀದಿಯ ಕಿಟಕಿಯಲ್ಲಿರುವ ಕಲ್ಲಿನ ಜಾಲಂಧ್ರವು ವಿಶ್ವಖ್ಯಾತಿಯನ್ನು ಪಡೆದಿದೆ. ಏಕೆಂದರೆ ಇದು ಅಹಮದಾಬಾದ್ ನಗರದ ಚಿಹ್ನೆಯನ್ನು ತನ್ನಲ್ಲಿ ಒಳಗೊಂಡಿದೆ....

  + ಹೆಚ್ಚಿಗೆ ಓದಿ
 • 10ಸಂಸ್ಕಾರ್ ಕೇಂದ್ರ

  ಸಂಸ್ಕಾರ್ ಕೇಂದ್ರ

  ಸಂಸ್ಕಾರ್ ಕೇಂದ್ರವು ಅಹಮದಾಬಾದ್‍ನಲ್ಲಿರುವ ಪ್ರಸಿದ್ಧ ಸಾಂಸ್ಕೃತಿಕ ಕೇಂದ್ರವಾಗಿದೆ. ಇದನ್ನು ವಿಶ್ವ ಪ್ರಸಿದ್ಧ ವಾಸ್ತುಶಿಲ್ಪಿ ಲ ಕಾರ್ಬುಸಿಯರ್ ರವರು 1954ರಲ್ಲಿ ನಿರ್ಮಿಸಿದರು. ಇದು ಟಾಗೂರ್ ಭವನ ಮತ್ತು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಡಿಸೈನ್‍ನ ಕಟ್ಟಡಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಕಟ್ಟಡಗಳು ಆಧುನಿಕ...

  + ಹೆಚ್ಚಿಗೆ ಓದಿ
 • 11ಸರ್ಖೆಜ್ ರೋಝಾ

  ಸರ್ಖೆಜ್ ರೋಝಾವು ಗುಜರಾತಿನಲ್ಲಿರುವ ಮಸೀದಿ, ಸಮಾಧಿಗಳನ್ನು ಹೊಂದಿರುವ ರೋಝಾ ಸಂಕೀರ್ಣಗಳಲ್ಲಿಯೇ ಅತ್ಯಂತ ಪ್ರಮುಖವಾದದುದಾಗಿದೆ. ಅಹಮದಾಬಾದ್‍ನಿಂದ 7 ಕಿ.ಮೀ ದೂರದಲ್ಲಿರುವ ಸರ್ಖೆಜ್‍ನಲ್ಲಿರುವ ಈ ಸಂಕೀರ್ಣವನ್ನು ಸುಲ್ತಾನ್ ಅಹಮದ್‍ಶಾನು ನಿರ್ಮಿಸಲು ಆರಂಭಿಸಿದನು. ಮುಂದೆ ಇದನ್ನು ಕುತುಬುದ್ದಿನ್ ಅಹಮದ್ ಶಾ...

  + ಹೆಚ್ಚಿಗೆ ಓದಿ
 • 12ನಲ್‍ಸರೋವರ್ ಪಕ್ಷಿಧಾಮ

  ಚಳಿಗಾಲದಲ್ಲಿ ಮಧ್ಯ ಯೂರೋಪ್ ದೇಶಗಳಿಂದ ಆಹಾರ ಮತ್ತು ಬೆಚ್ಚನೆಯ ವಾತಾವರಣವನ್ನು ಹರಸಿ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತವೆ. ಇವುಗಳಲ್ಲಿ ಕಂದು ಮತ್ತು ಬಿಳಿಯ ವೇಡಿಂಗ್ ಪಕ್ಷಿಗಳು, ಕಪ್ಪು ಬಾಲದ ಗಾಡ್‍ವಿಟ್, ಸ್ಟಿಂಟ್‍ಗಳು, ಪ್ಲೊವರ್ಸ್ ಮತ್ತು ಸ್ಯಾಂಡ್ ಪೈಪರ್ ಪಕ್ಷಿಗಳನ್ನು ನಾವು ಕಾಣಬಹುದು. ಈ ಪಕ್ಷಿಗಳು...

  + ಹೆಚ್ಚಿಗೆ ಓದಿ
 • 13ಗಾಂಧೀ ಆಶ್ರಮ

  ಗಾಂಧೀ ಆಶ್ರಮವು ಸಾಬರಮತಿ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಅದಕ್ಕಾಗಿ ಇದನ್ನು ಸಾಬರಮತಿ ಆಶ್ರಮ ಎಂದು ಸಹ ಕರೆಯುತ್ತಾರೆ. ಇದನ್ನು ಗಾಂಧೀಜಿಯವರು 1917ರಲ್ಲಿ ಸ್ಥಾಪಿಸಿದರು. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ಗುರುತಿಸಿಕೊಂಡಿರುವ ದಂಡಿ ಸತ್ಯಾಗ್ರಹವು ಆರಂಭಗೊಂಡಿದ್ದು ಇದೇ ಆಶ್ರಮದಲ್ಲಿ ಹಾಗಾಗಿ ಇದು...

  + ಹೆಚ್ಚಿಗೆ ಓದಿ
 • 14ಆಟೋ ವರ್ಲ್ಡ್

  ಆಟೋ ವರ್ಲ್ಡ್

  "ಆಟೋ ವರ್ಲ್ಡ್" ಎಂಬುದು ಭಾರತದಲ್ಲಿನ ಆಟೋಮೊಬೈಲ್‍ಗಳ ಶ್ರೀಮಂತ ಸಂಗ್ರಹವನ್ನು ಹೊಂದಿರುವ ಸಂಗ್ರಹಾಲಯವಾಗಿದೆ. ಇದು ವಿಶ್ವದಲ್ಲಿನ ಅತ್ಯುತ್ತಮ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಇದು ಅಹಮದಾಬಾದ್‍ನ ಕಠ್‍ವಾಡದ ದಾಸ್ತನ್ ಎಸ್ಟೇಟಿನ ಸಂಗ್ರಹವಾಗಿದೆ. ಮೂಲತಃ ಇದು ಶ್ರೀ ಪ್ರಾಣ್‍ಲಾಲ್ ಭೋಗಿಲಾಲ್‍ರವರ...

  + ಹೆಚ್ಚಿಗೆ ಓದಿ
 • 15ಅಕ್ಷರಧಾಮ್

  ಸನಾತನ ಹಿಂದೂವಾದವನ್ನು ನಂಬುವ ಸ್ವಾಮಿ ನಾರಾಯಣ ಪಂಥದವರು ನಿರ್ಮಿಸಿರುವ ಈ ಅಕ್ಷರಧಾಮ್ ದೇವಾಲಯವು ಗುಲಾಬಿ ಬಣ್ಣದ ಮರಳುಗಲ್ಲುಗಳಿಂದ ನಿರ್ಮಾಣಗೊಂಡಿದ್ದು, ಈ ಪಂಥವನ್ನು ಸ್ಥಾಪಿಸಿದ ಸ್ವಾಮಿ ನಾರಾಯಣರ ವಿಗ್ರಹವನ್ನು ಹೊಂದಿದೆ. ಈ ದೇವಾಲಯದಲ್ಲಿ ನಾವು ಚಿನ್ನ ಲೇಪಿತ ಸ್ವಾಮಿ ನಾರಾಯಣರ ಮೂರ್ತಿಯ ಜೊತೆಗೆ ಅದರ ಎಡ ಬಲಗಳಲ್ಲಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Jan,Sun
Return On
21 Jan,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jan,Sun
Check Out
21 Jan,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jan,Sun
Return On
21 Jan,Mon
 • Today
  Ahmedabad
  33 OC
  91 OF
  UV Index: 7
  Smoke
 • Tomorrow
  Ahmedabad
  20 OC
  68 OF
  UV Index: 7
  Partly cloudy
 • Day After
  Ahmedabad
  18 OC
  64 OF
  UV Index: 7
  Partly cloudy