Search
 • Follow NativePlanet
Share
ಮುಖಪುಟ » ಸ್ಥಳಗಳು » ಆಗುಂಬೆ » ಆಕರ್ಷಣೆಗಳು

ಆಗುಂಬೆ ಆಕರ್ಷಣೆಗಳು

 • 01ಬರ್ಕಣ ಜಲಪಾತ

  ಬರ್ಕಣ ಜಲಪಾತವು ಭಾರತದ ಅತಿ ಎತ್ತರದ ಜಲಪಾತಗಳಲ್ಲೊಂದಾಗಿದ್ದು 850 ಅಡಿ  ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಆಗುಂಬೆಯಿಂದ ಕೇವಲ 7 ಕಿ.ಮೀ ದೂರದಲ್ಲಿದ್ದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಈ ಪ್ರಾಂತ್ಯದಲ್ಲಿ ಹರಿಯುವ ಸೀತಾನದಿಯಿಂದ ಇದು ಹುಟ್ಟುತ್ತದೆ. ಇದು ಆಗುಂಬೆಗೆ ಬರುವವರೆಲ್ಲರು ನೋಡಲೇ ಬೇಕಾದ ತಾಣವೆಂದು...

  + ಹೆಚ್ಚಿಗೆ ಓದಿ
 • 02ಜೋಗಿಗುಂಡಿ ಜಲಪಾತ

  ಜೋಗಿಗುಂಡಿ ಭಾರತದ ಅತಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತವೆಂದು ಹೆಸರಾಗಿದ್ದು, 829ಅಡಿ ಉದ್ದವಿದೆ.ಇದರ ಇತಿಹಾಸ 1800 ರಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಈ ಜಲಪಾತವು ನಾಲ್ಕು ಕವಲುಗಳಾಗಿ ಭಾಗವಾಗುತ್ತದೆ.ಇವುಗಳಿಗೆ ಕ್ರಮವಾಗಿ ರಾಜ, ರಾಣಿ, ರಾಕೆಟ್ ಮತ್ತು ರೋರರ್ ಎಂಬ ಹೆಸರುಗಳಿವೆ. ಇದು ಆಗುಂಬೆಗೆ ಭೇಟಿಕೊಡುವ...

  + ಹೆಚ್ಚಿಗೆ ಓದಿ
 • 03ಒನಕೆ ಅಬ್ಬಿ ಜಲಪಾತ

  ಒನಕೆ ಅಬ್ಬಿ ಜಲಪಾತವು ಆಗುಂಬೆಯ ಪ್ರವಾಸಿ ತಾಣಗಳಲ್ಲಿಯೇ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಜಲಪಾತಕ್ಕೆ ಮನೆಗಳಲ್ಲಿ ಕುಟ್ಟಲು ಬಳಸುವ ಒನಕೆಯಂತೆ ಕಾಣುವುದರಿಂದ ಒನಕೆ ಹೆಸರು ಬಂದಿದೆ. ಈ ಜಲಪಾತ ಆಗುಂಬೆಯಿಂದ 8 ಕಿ,ಮೀ ದೂರದಲ್ಲಿದ್ದು ಚಾರಣದ ಮೂಲಕ ತಲುಪಬಹುದು. ಅಲ್ಲದೆ ಕಾಲುದಾರಿಯ ಮೂಲಕ ಸಹಾ ಹೋಗಬಹುದು....

  + ಹೆಚ್ಚಿಗೆ ಓದಿ
 • 04ಕೂಡ್ಲು ತೀರ್ಥ ಜಲಪಾತ

  ಕೂಡ್ಲು ತೀರ್ಥ ಜಲಪಾತ

  ಕೂಡ್ಲು ತೀರ್ಥ ಜಲಪಾತವು ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು. ಇದು ಆಗುಂಬೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಪ್ರವಾಸ ಹೊರಡುವವರೆಲ್ಲರು ನೋಡಲೇಬೇಕಾದ ಒಂದು ಸುಂದರ ಜಲಪಾತವಾಗಿದೆ. ಈ ಜಲಪಾತವು ಸೀತಾ ನದಿಯ ಮೂಲವೆಂದು ಕರೆಯಲ್ಪಡುವ ಒಂದು ಕೊಳದಿಂದ ಸುಮಾರು 126 ಅಡಿ ಮೇಲಿನಿಂದ...

  + ಹೆಚ್ಚಿಗೆ ಓದಿ
 • 05ಕುಂಚಿಕಲ್ ಜಲಪಾತ

  ಕುಂಚಿಕಲ್ ಜಲಪಾತ

  ಕುಂಚಿಕಲ್ ಜಲಪಾತವು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ದೇಶದ ಎತ್ತರದ ಮತ್ತು ಅತಿ ಹೆಚ್ಚು ಕವಲುಗಳು ಹೊಂದಿರುವ ಜಲಪಾತಗಳಲ್ಲೊಂದಾಗಿದೆ. ಇದು 1493 ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ವಾರಾಹಿ ನದಿಯಿಂದ ಉಂಟಾಗುತ್ತದೆ. ಇದು ಕರ್ನಾಟಕದ ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿ ಮಹತ್ತರ ಸ್ಥಾನ ಪಡೆದಿದೆ....

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
05 Feb,Sun
Return On
06 Feb,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
05 Feb,Sun
Check Out
06 Feb,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
05 Feb,Sun
Return On
06 Feb,Mon