Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಆಗ್ರಾ (ವಾರಾಂತ್ಯದ ರಜಾ ತಾಣಗಳು)

  • 01ಅಲ್ವಾರ್, ರಾಜಸ್ಥಾನ

    ಅಲ್ವಾರ್ – ಕೌತುಕಗಳ ಸಮ್ಮಿಶ್ರಣ

    ರಾಜಸ್ತಾನ ರಾಜ್ಯದ ಅರಾವಳಿ ಶ್ರೇಣಿಯ ಒರಟಾದ ಕಲ್ಲುಗಳ ಮಧ್ಯೆ ಇರುವ ಪ್ರದೇಶ ಅಲ್ವಾರ್. ಈ ಪ್ರದೇಶವು ಅಲ್ವಾರ್ಣ ಜಿಲ್ಲೆಯ ಪ್ರಮುಖ ಕೇಂದ್ರವಾಗಿದೆ. ಪುರಾಣದ ಪ್ರಕಾರ ಇದನ್ನು ಮತ್ಸ್ಯ ದೇಶ ಎಂದು ಕರೆಯಲಾಗುತ್ತದೆ.......

    + ಹೆಚ್ಚಿಗೆ ಓದಿ
    Distance from Agra
    • 168 km - 2 Hrs 41 mins
    Best Time to Visit ಅಲ್ವಾರ್
    • ಸೆಪ್ಟಂಬರ್-ಮಾರ್ಚ್
  • 02ವೃಂದಾವನ, ಉತ್ತರ ಪ್ರದೇಶ

    ವೃಂದಾವನ : ಶ್ರೀಕೃಷ್ಣನ ಲೀಲೆಗಳಿಗೆ ವೇದಿಕೆಯಾದ ನೆಲ

    ಯಮುನಾ ನದಿ ತೀರದಲ್ಲಿರುವ ವೃಂದಾವನ ಪಟ್ಟಣವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಊರಾಗಿದೆ. ಏಕೆಂದರೆ ಈ ಊರಿನಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯದ ಬಹುಪಾಲು ಭಾಗವನ್ನು ಕಳೆದನಂತೆ. ಶ್ರೀ ಕೃಷ್ಣನಿಗೆ ಸಂಬಂಧಿಸಿದ......

    + ಹೆಚ್ಚಿಗೆ ಓದಿ
    Distance from Agra
    • 75.0 km - 1 Hr 17 mins
    Best Time to Visit ವೃಂದಾವನ
    • ನವಂಬರ್ - ಮಾರ್ಚ್
  • 03ಗುರ್ಗಾಂವ್, ಹರ್ಯಾಣ

    ಗುರ್ಗಾಂವ್ : ರಿಯಲ್ ಎಸ್ಟೇಟಿನ ಕಣ್ಮಣಿ

    ಗುರ್ಗಾಂವ್ ಹರಿಯಾಣದ ಅತಿದೊಡ್ಡನಗರ. ಇದನ್ನು ಹರಿಯಾಣದ ಆರ್ಥಿಕ ಮತ್ತು ಕೈಗಾರಿಕ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇದು ದೆಹಲಿಯಿಂದ 30 ಕಿಮೀ ದೂರದಲ್ಲಿದೆ. ಗುರ್ಗಾಂವ್ ದೆಹಲಿಯ ನಾಲ್ಕು ಉಪನಗರಗಳಲ್ಲಿ ಒಂದು......

    + ಹೆಚ್ಚಿಗೆ ಓದಿ
    Distance from Agra
    • 235 Km - 3 Hrs, 2 mins
    Best Time to Visit ಗುರ್ಗಾಂವ್
    • ಅಕ್ಟೋಬರ್ - ಮಾರ್ಚ್
  • 04ದೆಹಲಿ, ದೆಹಲಿ

    ದೆಹಲಿ - ಭಾರತದ ಹೃದಯ

    ಭಾರತಕ್ಕೆ ಪ್ರವಾಸಕ್ಕೆ ಬರುವುದು ಹಾಗೂ ದೇಶಾದ್ಯಂತ ಸಂಚರಿಸುವುದು ಒಂದು ಉತ್ತಮ ಅನುಭವವೇ ಸರಿ. ಅದರಲ್ಲೂ,  ದೇಶದ ರಾಜಧಾನಿಯಲ್ಲಿ  ವಸತಿ ಹೂಡುವದೆಂದರೆ ಒಂದು ಅದ್ಭುತ ಅನುಭವ. ಮಾಂತ್ರಿಕ ಜಗತ್ತಿನ ಬೆಂಕಿ......

    + ಹೆಚ್ಚಿಗೆ ಓದಿ
    Distance from Agra
    • 239 Km - 3 Hrs, 7 mins
    Best Time to Visit ದೆಹಲಿ
    • ಅಕ್ಟೋಬರ್-ಮಾರ್ಚ್
  • 05ಮಥುರಾ, ಉತ್ತರ ಪ್ರದೇಶ

    ಮಥುರಾ : ಶ್ರೀ ಕೃಷ್ಣನ ಜನ್ಮಭೂಮಿ

    ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ.......

    + ಹೆಚ್ಚಿಗೆ ಓದಿ
    Distance from Agra
    • 59.0 km - 59 mins
    Best Time to Visit ಮಥುರಾ
    • ನವಂಬರ್ - ಮಾರ್ಚ್
  • 06ಬುಲಂದ್ ಶಹರ್, ಉತ್ತರ ಪ್ರದೇಶ

    ಬುಲಂದ್ ಶಹರ್ - ಮಹಾಭಾರತದೊಂದಿಗೆ ನಂಟು ಹೊಂದಿರುವ ತಾಣ

    ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ. ಹಲವು ಭೂಶೋಧನೆಯ......

    + ಹೆಚ್ಚಿಗೆ ಓದಿ
    Distance from Agra
    • 155 km - 2 Hrs 53 min
    Best Time to Visit ಬುಲಂದ್ ಶಹರ್
    • ನವಂಬರ್ - ಏಪ್ರಿಲ್
  • 07ಪಲ್ವಾಲ್, ಹರ್ಯಾಣ

    ಪಲ್ವಾಲ್ : ಹತ್ತಿಯ ಕೇಂದ್ರ

    ಪಲ್ವಾಲ್, ಹತ್ತಿಯ ಕೇಂದ್ರವಾಗಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿದೆ. ಇದು ದೆಹಲಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಪಾಂಡವರ ಕಾಲದಲ್ಲಿ ಪಲ್ವಾಸುರ ಎನ್ನುವ ರಾಕ್ಷಸನಿದ್ದನು, ಹಾಗಾಗಿ ಇದಕ್ಕೆ ಪಲ್ವಾಲ್......

    + ಹೆಚ್ಚಿಗೆ ಓದಿ
    Distance from Agra
    • 250 Km - 4 Hrs, 2 mins
  • 08ಫತೇಪುರ್ ಸಿಕ್ರಿ, ಉತ್ತರ ಪ್ರದೇಶ

    ಫತೇಪುರ್ ಸಿಕ್ರಿ :  ಮೊಘಲರ ಅದ್ಭುತ ವಾಸ್ತುಶಿಲ್ಪ

    16 ನೇ ಶತಮಾನದಲ್ಲಿ ಅಂದರೆ 1571 ಮತ್ತು 1583 ನಡುವಿನಲ್ಲಿ  ಮುಘಲ್ ಚಕ್ರವರ್ತಿ ಅಕ್ಬರ್ ಮೂಲಕ ಫತೇಪುರ್ ಸಿಕ್ರಿಯನ್ನು ನಿರ್ಮಿಸಲಾಗಿದೆ, ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣವಾದ ಫತೇಪುರ್ ಸಿಕ್ರಿ ......

    + ಹೆಚ್ಚಿಗೆ ಓದಿ
    Distance from Agra
    • 36.6 km - 50 mins
    Best Time to Visit ಫತೇಪುರ್ ಸಿಕ್ರಿ
    • ಅಕ್ಟೋಬರ್ - ಮಾರ್ಚ್
  • 09ಬರೇಲಿ, ಉತ್ತರ ಪ್ರದೇಶ

    ಬರೇಲಿ : ಉತ್ತರ ಪ್ರದೇಶದ ಒಂದು ಪ್ರಮುಖ ವಾಣಿಜ್ಯ ನಗರ

    ಉತ್ತರ ಪ್ರದೇಶದಲ್ಲಿನ ಬರೇಲಿ ಜಿಲ್ಲೆಯು ಉತ್ತರ ಭಾರತದ ಮುಖ್ಯ ವಾಣಿಜ್ಯ ಕೇಂದ್ರ. ಇದು ನಗರದಲ್ಲಿರುವ ಹಲವು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ರಾಮಗಂಗಾ ನದಿ ದಂಡೆಯಲ್ಲಿರುವ ಈ ನಗರವು ಹಲವು......

    + ಹೆಚ್ಚಿಗೆ ಓದಿ
    Distance from Agra
    • 223 km - 3 Hrs 22 mins
    Best Time to Visit ಬರೇಲಿ
    • ಡಿಸೆಂಬರ್ - ಫೆಬ್ರುವರಿ
  • 10ಮೊರಾದಾಬಾದ್, ಉತ್ತರ ಪ್ರದೇಶ

    ಮೊರಾದಾಬಾದ್ - ಭಾರತದ ಹಿತ್ತಾಳೆ ನಗರ

    ಉತ್ತರಪ್ರದೇಶದಲ್ಲಿ ಅದೇ ಹೆಸರಿನ ಜಿಲ್ಲೆಯಲ್ಲಿರುವ ನಗರವೇ ಮೊರಾದಾಬಾದ್. ಈ ನಗರ ಜನ್ಮ ತಾಳಿದ್ದು ಹೇಗೆ ಎಂದು ಚರಿತ್ರೆ ಹುಡುಕ ಹೊರಟರೆ ಅದು 1600 ರಲ್ಲಿ ಸುಲ್ತಾನ್ ಶಹಜಹಾನ್ ಪುತ್ರ ಮುರಾದ್ ಅವರಿಂದಎಂದು......

    + ಹೆಚ್ಚಿಗೆ ಓದಿ
    Distance from Agra
    • 235 km - 4 Hrs 7 mins
    Best Time to Visit ಮೊರಾದಾಬಾದ್
    • ನವಂಬರ್ - ಏಪ್ರಿಲ್
  • 11ಗೋವರ್ಧನ, ಉತ್ತರ ಪ್ರದೇಶ

    ಗೋವರ್ಧನ್ - ಪುರಾಣದ ಕಥೆ ಜೀವಂತವಾದಾಗ

    ಮಥುರಾದ ಹತ್ತಿರವಿರುವ ಗೋವರ್ಧನ  ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ. ಇಲ್ಲಿ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ಅನೇಕ ಪುರಾಣದ ಕಥೆಗಳನ್ನು ಕೇಳಬಹುದು. ಅದರಲ್ಲೊಂದು ಯಾವುದೆಂದರೆ ಸ್ವರ್ಗದಿಂದ ಇಳಿದು ಬಂದ ಕೃಷ್ಣನ......

    + ಹೆಚ್ಚಿಗೆ ಓದಿ
    Distance from Agra
    • 78.8 km - 1 Hr 21 mins
    Best Time to Visit ಗೋವರ್ಧನ
    • ನವಂಬರ್ - ಮಾರ್ಚ್
  • 12ಅಲೀಗಡ್, ಉತ್ತರ ಪ್ರದೇಶ

    ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು

    ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ......

    + ಹೆಚ್ಚಿಗೆ ಓದಿ
    Distance from Agra
    • 86.7 km - 1 Hr 32 mins
    Best Time to Visit ಅಲೀಗಡ್
    • ಅಕ್ಟೋಬರ್ - ಮಾರ್ಚ್
  • 13ಗ್ವಾಲಿಯರ್, ಮಧ್ಯ ಪ್ರದೇಶ

    ಗ್ವಾಲಿಯರ್ - ಒಂದು ಪಾರಂಪಾರಿಕ ನಗರ

    ಪಾರಂಪಾರಿಕ ನಗರವೆಂದು ಹೆಸರುವಾಸಿಯಾಗಿರುವ ಗ್ವಾಲಿಯರ್ ನಗರವು ಆಗ್ರಾದ ದಕ್ಷಿಣ ಭಾಗದಿಂದ 122  ಕೀಲೋ ಮೀಟರ ದೂರದಲ್ಲಿದ್ದು, ಮಧ್ಯ ಪ್ರದೇಶದ ಪ್ರವಾಸಿ ರಾಜಧಾನಿ ಎಂದೇ ಹೆಸರಾಗಿದೆ. ಅಷ್ಟೇ ಅಲ್ಲ, ಮಧ್ಯ ಪ್ರದೇಶದ......

    + ಹೆಚ್ಚಿಗೆ ಓದಿ
    Distance from Agra
    • 119 Km - 2 Hrs, 8 mins
    Best Time to Visit ಗ್ವಾಲಿಯರ್
    • ಅಕ್ಟೋಬರ್ - ಮಾರ್ಚ್
  • 14ನೊಯ್ಡಾ, ಉತ್ತರ ಪ್ರದೇಶ

    ಭಾರತದ ಐಟಿ ಕೇಂದ್ರ ನೊಯ್ಡಾ ನಗರ

    ನೊಯ್ಡಾ ಎನ್ನುವುದು ವಾಸ್ತವವಾಗಿ ಒಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಂಕ್ಷಿಪ್ತರೂಪ ಮತ್ತು ಅದೇ ಹೆಸರಿನೊಂದಿಗೆ ಪ್ರಾಧಿಕಾರದಿಂದ ನಿರ್ವಹಿಸಲ್ಪಡುತ್ತಿದೆ. 1976 ರ ಎಪ್ರಿಲ್ 17 ರಂದು ನೊಯ್ಡಾ ಅಸ್ತಿತ್ವಕ್ಕೆ......

    + ಹೆಚ್ಚಿಗೆ ಓದಿ
    Distance from Agra
    • 189 km - 2 Hrs 16 mins
  • 15ಘಜಿಯಾಬಾದ್, ಉತ್ತರ ಪ್ರದೇಶ

    ಘಜಿಯಾಬಾದ್ : ಉತ್ತರ ಪ್ರದೇಶದ ಹೆಬ್ಬಾಗಿಲು 

    ದೆಹಲಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಘಜಿಯಾಬಾದ್ ಉತ್ತರ ಪ್ರದೇಶದ ಹೆಬ್ಬಾಗಿಲು ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಈ ನಗರವನ್ನು ಸ್ಥಾಪಿಸಿದ ಘಜಿ-ಉದ್-ದಿನ್ ಇದಕ್ಕೆ ತನ್ನ ಹೆಸರಿನಲ್ಲಿ......

    + ಹೆಚ್ಚಿಗೆ ಓದಿ
    Distance from Agra
    • 205 km - 2 Hrs 47 mins
    Best Time to Visit ಘಜಿಯಾಬಾದ್
    • ನವಂಬರ್ - ಏಪ್ರಿಲ್
  • 16ಫರಿದಾಬಾದ್, ಹರ್ಯಾಣ

    ಫರಿದಾಬಾದ್ : ಐತಿಹಾಸಿಕ ನಗರ

    ಹರ್ಯಾಣಾ ದ ಎರಡನೇ ಅತಿ ದೊಡ್ಡ ನಗರ ಫರಿದಾಬಾದ್ ಗೆ ಈ ಹೆಸರು ಇದರ ನಿರ್ಮಾಣ ಮಾಡಿದ ಬಾಬಾ ಫರಿದ್ ರಿಂದಾಗಿ ಬಂದಿದೆ. ಅವನು ಇಲ್ಲಿ ಒಂದು ಕೋಟೆ, ಒಂದು ಕೊಳ ಮತ್ತು ಒಂದು ಮಸೀದಿಯನ್ನು ಕಟ್ಟಿಸಿದನು. ಈ ಎಲ್ಲಾ ಕಟ್ಟಡಗಳ......

    + ಹೆಚ್ಚಿಗೆ ಓದಿ
    Distance from Agra
    • 175 Km - 2 Hrs, 41 mins
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri